ನೀನೇಕೆ ಇಷ್ಟೋಂದು ಒರಟು..?
.
ನನಗೆ ಪೆಟ್ಟು ಕೊಟ್ಟವರ
ಕೈಯಲ್ಲಿ ಹೂ ಇರಲಿಲ್ಲ
ಅದಕ್ಕೆ..
**
ನೀನೇಕೆ ಇಷ್ಟೋಂದು ವಾಚಾಳಿ..?
.
ನನ್ನಲ್ಲಿರುವ ಮೌನ
ನನ್ನನ್ನೇ ಕೊಲ್ಲುವ ಹಂತಕಿ
ಹಾಗಾಗಿ..
**
ನೀನು ಯಾರನ್ನು ನಂಬುತ್ತೀಯಾ..?
.
ಸತ್ತವರನ್ನು…..!
-ಮಾನಸ ಗಂಗೆ, ತಿಪಟೂರು
*****
ನೀನೇಕೆ ಇಷ್ಟೋಂದು ಒರಟು..?
.
ನನಗೆ ಪೆಟ್ಟು ಕೊಟ್ಟವರ
ಕೈಯಲ್ಲಿ ಹೂ ಇರಲಿಲ್ಲ
ಅದಕ್ಕೆ..
**
ನೀನೇಕೆ ಇಷ್ಟೋಂದು ವಾಚಾಳಿ..?
.
ನನ್ನಲ್ಲಿರುವ ಮೌನ
ನನ್ನನ್ನೇ ಕೊಲ್ಲುವ ಹಂತಕಿ
ಹಾಗಾಗಿ..
**
ನೀನು ಯಾರನ್ನು ನಂಬುತ್ತೀಯಾ..?
.
ಸತ್ತವರನ್ನು…..!
-ಮಾನಸ ಗಂಗೆ, ತಿಪಟೂರು
*****