ಬಿಗ್ ಬಾಸ್ ಷೋ ಖ್ಯಾತಿಯ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಅವರು ಸೋಮವಾರ ದಿಢೀರನೇ ಬಳ್ಳಾರಿಯಲ್ಲಿ ಕಾಣಿಸಿಕೊಂಡು ಇವರ ಅಭಿಮಾನಿಗಳಲ್ಲಿ ಹುಬ್ಬೇರುವಂತೆ ಮಾಡಿದ್ದಾರೆ…
ಹೌದು ಅವರು ಬಳ್ಳಾರಿಗೆ ಬಂದಿದ್ದು, ದಂಪತಿ ತುಂಬಾ ಗೌರವದಿಂದ ಕಾಣುವ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು…..ಕ್ರೈಂ ಮೀಟಿಂಗ್ ಹಿನ್ನಲೆಯಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಎಸ್ಪಿ ಅವರೊಂದಿಗೆ ಐಜಿ ಕಚೇರಿಯಲ್ಲಿ ಮನಂ ಅವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂದದ್ದರಿಂದ ಗಣ್ಯ ಅಧಿಕಾರಿಗಳ ಜತೆ ದಂಪತಿ ಊಟ ಮಾಡಿದರು ಎಂಬ ಮಾಹಿತಿ ಕರ್ನಾಟಕ ಕಹಳೆ ಸುದ್ದಿ ಜಾಲಕ್ಕೆ ಸಿಕ್ಕಿದೆ…. ಯುವ ದಂಪತಿ
ಹೊಸ ಫೋಟೊ ಶೂಟ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ……
|
|
|