ನನ್ನ ಬಳಿಯ
ನೋವ ಖಜಾನೆ
ತುಂಬಿದೆ ಭರ್ತಿ…
ತೇಗಿದರೆ ಕಣ್ಣೀರ
ಜಡಿ ಸೋನೆ
ತೋಯಿಸದೇ ಇರದು…
ಬಾಧಿಸುತ್ತಿದೆ ಮನ
ಅತಿಯಾದ ಭಾರ
ಹೊರಲಾಗದೆ…
ಹಿಡಿಯಷ್ಟು ಬಿಕರಿಗಿದೆ
ಕೊಳ್ಳಬಯಸುವವರು
ಸಣ್ಣ ಸಾಂತ್ವನ ಹೊರತಾಗಿ
ಏನೂ ಕೊಡಬೇಡಿ…
-ಕೆ ಜಿ ಸುರೇಶ್, ಹಾಸನ
ನನ್ನ ಬಳಿಯ
ನೋವ ಖಜಾನೆ
ತುಂಬಿದೆ ಭರ್ತಿ…
ತೇಗಿದರೆ ಕಣ್ಣೀರ
ಜಡಿ ಸೋನೆ
ತೋಯಿಸದೇ ಇರದು…
ಬಾಧಿಸುತ್ತಿದೆ ಮನ
ಅತಿಯಾದ ಭಾರ
ಹೊರಲಾಗದೆ…
ಹಿಡಿಯಷ್ಟು ಬಿಕರಿಗಿದೆ
ಕೊಳ್ಳಬಯಸುವವರು
ಸಣ್ಣ ಸಾಂತ್ವನ ಹೊರತಾಗಿ
ಏನೂ ಕೊಡಬೇಡಿ…
-ಕೆ ಜಿ ಸುರೇಶ್, ಹಾಸನ