ಶ್ವಾನಾಕ್ರೋಶ
ತಿದ್ದಲಾಗದ
ನಿಮ್ಮ,
ಉದ್ದುದ್ದ
ಡೊಂಕುಗಳ,
ನನ್ನ ಬಾಲಕ್ಕೇಕೆ
ಹೋಲಿಸುವಿರಿ;
ನನ್ನದೋ
ಕಾಯಗುಣ,
ನಿಮ್ಮದು
ಭ್ರಷ್ಟಮನ,
ಎಲ್ಲಿಂದ ಸಂಬಂಧ
ಕಲ್ಪಿಸುವಿರಿ?
-ಡಾ.ಬಸವರಾಜ ಸಾದರ, ಬೆಂಗಳೂರು
ಶ್ವಾನಾಕ್ರೋಶ
ತಿದ್ದಲಾಗದ
ನಿಮ್ಮ,
ಉದ್ದುದ್ದ
ಡೊಂಕುಗಳ,
ನನ್ನ ಬಾಲಕ್ಕೇಕೆ
ಹೋಲಿಸುವಿರಿ;
ನನ್ನದೋ
ಕಾಯಗುಣ,
ನಿಮ್ಮದು
ಭ್ರಷ್ಟಮನ,
ಎಲ್ಲಿಂದ ಸಂಬಂಧ
ಕಲ್ಪಿಸುವಿರಿ?
-ಡಾ.ಬಸವರಾಜ ಸಾದರ, ಬೆಂಗಳೂರು