ಹೊಸಪೇಟೆ(ವಿಜಯನಗರ),ಜೂ.4:: ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿ 40ಸಾವಿರ ಸಾಮಾನ್ಯ ಗೆಂಡೆ ಬಿತ್ತನೆ ಮೀನುಮರಿಗಳನ್ನು ತುಂಗಭದ್ರಾ ಮಂಡಳಿ, ಟಿ.ಬಿ.ಡ್ಯಾಂ ನ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿ ದಾಸ್ತಾನು ಮಾಡಿದರು.
ಈ ಸಂದರ್ಭದಲ್ಲಿ ತುಂಗಭದ್ರ ಮಂಡಳಿಯ ಹಿರಿಯ ಅಧಿಕಾರಿಗಳಾದ ವಿ.ಶ್ರೀನಿವಾಸ ರೆಡ್ಡಿ, ಸಹಾಯಕ ಕಾರ್ಯದರ್ಶಿ ಅಮರ್‍ನಾಥರೆಡ್ಡಿ, ಎಸ್ಟೇಟ್ ಆಫೀಸರ್ ಬಿ.ವಿ.ಕುಮಾರಸ್ವಾಮಿ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
******