ಕಲಬುರಗಿ ವಿವಿ: ರವಿಕುಮಾರ ಉಂಡಿಗೆ ಪಿಹೆಚ್‌ಡಿ ಪ್ರದಾನ

ಕಲಬುರಗಿ: ಕಲಬುರಗಿ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ರವಿಕುಮಾರ ಉಂಡಿ ಅವರಿಗೆ ಪಿಹೆಚ್‌.ಡಿ ಪದವಿ ಲಭಿಸಿದೆ.
ವಿವಿಯ ವಾಣಿಜ್ಯ ಶಾಸ್ತ್ರ ವಿಭಾದ ಡಾ.ಬಸವರಾಜ.ಸಿ.ಎಸ್. ಮಾರ್ಗದರ್ಶನದಲ್ಲಿ “ಎಫಿಸಿಯನ್ಸಿ ಅನಲೈಸಿಸ್ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್ ಇನ್ ಇಂಡಿಯಾ- ಇನ್ ದಿ ಎರಾ ಆಫ್ ಇ-ಬ್ಯಾಂಕಿಗ್ “ವಿಷಯ ಕುರಿತು ರವಿಕುಮಾರ ಉಂಡಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಘೋಷಿಸಲಾಗಿದೆ.