ಬಳ್ಳಾರಿ, ನ.11: ನಗರದ ರಾಘವ ಮೆಮೋರಿಯಲ್ ಅಸೋಶಿಯೇಶನ್ ಕಾರ್ಯಕಾರಿ ಸಮಿತಿ ಸಭೆ ಶುಕ್ರವಾರ ಜರುಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಸೋಶಿಯೇಶನ್ ಗೌರವಾಧ್ಯಕ್ಷರಾಗಿ ಕೆ ಚನ್ನಪ್ಪ,
ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಕೆ ಕೊಟೇಶ್ವರ ರಾವ್ ಅವರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ರಮೇಶ್ ಗೌಡ ಪಾಟೀಲ್, ಹೆಚ್ ವಿಷ್ಣುವರ್ಧನ್ ರೆಡ್ಡಿ, ಗೌರವ ಕಾರ್ಯದರ್ಶಿ ಎನ್ ಪ್ರಕಾಶ್,
ಖಜಾಂಚಿಯಾಗಿ ಪಿ ಧನಂಜಯ, ಜಂಟಿ ಕಾರ್ಯದರ್ಶಿ ಎಂ ರಾಮಾಂಜನೇಯಲು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರು: ಕೆ. ರಾಮಾಂಜನೇಯಲು, ಎನ್ ಬಸವರಾಜ, ಕೆ. ಪೊಂಪನಗೌಡ, ಚೆಲ್ಲಾ ಅಮರೆಂದ್ರನಾಥ ಚೌದರಿ, ಕೆ. ಕೃಷ್ಣ, ಜಿ. ಗೋಪಾಲಕೃಷ್ಣ, ಪಿ ಎಲ್ ಗಾದಿಲಿಂಗನ ಗೌಡ, ಜಿ ಪ್ರಭಾಕರ, ಟಿ ವಿರುಪಾಕ್ಷ ಗೌಡ, ಎ. ಮಂಜುನಾಥ್, ಹೆಚ್. ರಘುನಾಥ, ಸಂಧ್ಯಾ ಕೋಲಾಚಲಂ, ರಾಮಬ್ರಹ್ಮಂ, ಎಂ ರಮೇಶ್ ಬಾಬು ಮತ್ತು ಟಿ ಜಿ ವಿಠಲ್
ವಿಶೇಷ ಆಹ್ವಾನಿತರು: ಡಾ. ಡಿ ಎಲ್ ರಮೇಶ್ ಗೋಪಾಲ್,
ಎನ್. ಯಶವಂತ ರಾಜ್, ಮನೋರಮಾ, ಪಿ. ಶ್ರೀನಿವಾಸಲು, ವಿ. ರಾಮಚಂದ್ರ, ಚಂದ್ರಶೇಖರ ಕೆ, ಬಿ ಎಂ ಬಸವರಾಜ, ಆರ್ ದೇವಣ್ಣ, ಶ್ರೀನಿವಾಸ ರೆಡ್ಡಿ ಎನ್,ಸುರೇಂದ್ರ ಬಾಬು ಕೆ, ಶೇಷ ರೆಡ್ಡಿ .ಎಂ, ಬಿ. ಭಾಸ್ಕರ್ ನಾಯ್ಡು, ಶಿವಶ್ವರ ಗೌಡ ಕಲ್ಲುಕಂಭ, ಜಿ ಆರ್ ವೆಂಕಟೇಶಲು, ಕೆ ಶ್ಯಾಮ ಸುಂದರ, ವಿ ಜನಾರ್ದನ,
ಸಲಹಾ ಸಮಿತಿ ಸದಸ್ಯರು: ಕೆ.ರಾಮಾಂಜನೇಯಲು,
ಡಾ. ಡಿ ಎಲ್ ರಮೇಶ್ ಗೋಪಾಲ್, ಎಂ ರಮೇಶ್ ಬಾಬು, ಟಿ ಜಿ ವಿಠಲ್ ಅವರುಗಳನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
*****