ನಾಳೆ(ಏ.17) ಮೀರಾಪುರದಲ್ಲಿ ಕರೆಡ್ಡಿ ಶಿವಬಸಮ್ಮರ ಶಿವಗಣಾರಾಧನೆ

ರಾಯಚೂರು, ಏ.16:ತಾಲೂಕಿನ ಮೀರಾಪುರ ಗ್ರಾಮದ ಮುಖಂಡ ದಿ. ಕರೆಡ್ಡಿ ಮಹಾದೇವಪ್ಪ ಗೌಡ ಅವರ ಧರ್ಮಪತ್ನಿ ಶ್ರೀಮತಿ ಶಿವ ಬಸಮ್ಮ(೯೦) ಅವರು ಏ. 13 ರಂದು ಗುರುವಾರ ಶಿವೈಕ್ಯ ಆಗಿದ್ದಾರೆ.
ಈ ನಿಮಿತ್ತ ಶಿವಗಣಾರಾಧನೆ ಕಾರ್ಯಕ್ರಮವು ಏ.17ರಂದು ಸೋಮವಾರ ಬೆ. 11ಗಂಟೆಗೆ ಮೀರಾಪುರದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಪುತ್ರ ಕೆ. ಎಂ. ಗೌಡ ತಿಳಿಸಿದ್ದಾರೆ.
ಬಂದು ಮಿತ್ರರು, ಹಿತೈಷಿಗಳು ಮಾತೃಶ್ರೀ ಶಿವಬಸಮ್ಮ ಅವರ ಐದು ದಿನದ ಧಾರ್ಮಿಕ ವಿಧಿವಿಧಾನ ಕಾರ್ಯಗಳಲ್ಲಿ ಪಾಲ್ಗೊಂಡು ಆತ್ಮಕ್ಕೆ ಶಾಂತಿ ಕೋರಬಹುದಾಗಿದೆ.
*****