ಸಾಹಿತಿ, ಸಂಶೋಧಕರೂ ಆಗಿರುವ ಬಳ್ಳಾರಿ ವಲಯದ ಐಜಿಪಿ ಶ್ರೀ ಎಂ. ನಂಜುಂಡಸ್ವಾಮಿ(ಮನಂ) ಐಪಿಎಸ್ ಅವರು ಇಂದು (ನ.29, ಭಾನುವಾರ) “ಕರ್ನಾಟಕ ಕಹಳೆ ಡಾಟ್ ಕಾಮ್” ಗೆ ಚಾಲನೆ ನೀಡಲಿದ್ದಾರೆ…ಕನ್ನಡದ ಹೊಸ ಜಾಲತಾಣಕ್ಕೆ ಹರಸಿ ಹಾರೈಸಿ…
ಸಮಯ:ಮಧ್ಯಾಹ್ನ ೨-೩೦ಕ್ಕೆ
*****
ಸಿ.ಮಂಜುನಾಥ್,
ಪ್ರಧಾನ ಸಂಪಾದಕ
ಕರ್ನಾಟಕ ಕಹಳೆ ಡಾಟ್ ಕಾಮ್
ಬಳ್ಳಾರಿ
Congratulations sir. All the best.