ಜೇಬಾ ಯಾಸ್ಮೀನ್ ಅವರಿಗೆ ಪಿಹೆಚ್‍ಡಿ ಪ್ರದಾನ

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಜೇಬಾ ಯಾಸ್ಮೀನ್ ಅವರಿಗೆ ವಿಶ್ವವಿದ್ಯಾಲಯವು ಪಿಹೆಚ್‍ಡಿ ಪ್ರದಾನ ಮಾಡಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ಗಣಿತಶಾಸ್ತ್ರ ವಿಭಾಗದ  “ಇನ್ವೆಸ್ಟಿಗೇಷನ್ ಫಾರ್ ಟೋಪೊಲಾಜಿಕಲ್ ಇಚಿಡಿಸೈಸಿಸ್ ಆನ್ ಅಶ್ಯುರ್ಡ್ ಕ್ಲಾಸ್ ಆಫ್ ಗ್ರಾಫ್ ಸ್ಟ್ರಕ್ಚರ್ಸ್” ಎಂಬ ಮಹಾ ಪ್ರಬಂಧದ ಶೀರ್ಷಿಕೆ ಮೇಲೆ ಪಿಹೆಚ್‍ಡಿಯನ್ನು ಪ್ರದಾನ ಮಾಡಲಾಗಿದೆ.
ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಡಾ.ವಿ.ಲೋಕೇಶ ಅವರ ಮಾರ್ಗದರ್ಶನದಲ್ಲಿ ಜೇಬಾ ಮಹಾ ಪ್ರಬಂಧ ಮಂಡಿಸಿದ್ದರು.
*****