ಅಭಿಮತ(ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮೆಚ್ಚುಗೆ)

ಅಭಿಮತ-ಅನಿಸಿಕೆ
****************

ಕರ್ನಾಟಕ ಕಹಳೆ ಡಾಟ್ ಕಾಮ್ ಒಂದು ಸುಸ್ವರ ಸಂಗೀತ ದಂತಿದೆ. ಬರೀ ಜಿಲ್ಲೆಗಷ್ಟೆ ಸೀಮಿತವಾಗದೆ ಸಿಮಾತೀತವಾಗಿಯೂ ಕಂಗೊಳಿಸುತ್ತಿದೆ.

ಹೆಸರಾಂತ ಪ್ರತಿಭಾವಂತ ಹಿರಿಯ-ಕಿರಿಯ ಭೇದವಿಲ್ಲದೇ ಸತ್ವಪೂರ್ಣವುಳ್ಳ ಎಲ್ಲರನ್ನೂ ಪ್ರೋತ್ಸಾಹಿಸುತ್ತಿದೆ. ಸಾಹಿತ್ಯ ಸಂಸ್ಕೃತಿ ವಿದ್ಯಮಾನಗಳ ಎಲ್ಲಾಅಂಶಗಳನ್ನು ಪ್ರಸ್ತುತಪಡಿಸುತ್ತಿರುವುದು ಸಂಪಾದಕ ಸಿ.ಮಂಜುನಾಥರ ಬಹುಮುಖಿ ಸಮಾಜಮುಖಿ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.

“ಅನುದಿನ”ಕವನ ವಿಭಾಗದಲ್ಲಿ ಎಲ್ಲಾ ಸ್ತರದಕವಿ ಕವಯತ್ರಿ ಯರನ್ನುಪರಿಚಯಿಸುವ ಆ ಮೂಲಕ ಉತ್ತಮ ಕವಿತೆಗಳನ್ನು ಜಾಹೀರು ಗೊಳಿಸುವ ಪರಿ ಅನನ್ಯ ವಾಗಿದ್ದು ಸಂಪಾದಕರ ಸಾಹಿತ್ಯ ಪ್ರೇಮವನ್ನು ಎದ್ದು ತೋರಿಸುತ್ತಿದೆ. ಒಟ್ಟಾರೆ ಕರ್ನಾಟಕ ಕಹಳೆ ಧ್ವನಿ ಪೂರ್ಣ ಸದ್ದುಮಾಡುತ್ತಿರುವುದು ಉತ್ಪ್ರೇಕ್ಷೆ ಯಲ್ಲ.

# ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ