ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ.
ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ