ಮನಂ-ಪದ ಸಂಪತ್ತು
*****
ಮದ – ಸುಮೇರಿಯನ್ ಭಾಷೆಯಲ್ಲಿ ಜಮೀನು, ಗದ್ದೆ
ದ್ರಾವಿಡ ಭಾಷೆಗಳ ಸಂಬಂಧಿ ಆದ ಸುಮೇರಿಯನ್ ಪದಗಳು ಯತಾವತ್ತಾಗಿ ಅಥವಾ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ನಮ್ಮ ಕನ್ನಡದಲ್ಲಿ ಬಳಕೆ ಆಗುತ್ತಿವೆ.
ಮದ, ಮಡೆಗದ್ದೆ , ಮಡು, ಮಾದ, ಮೈದಾನ, ಮುದ್ದೆ, ಮಂಡಲ, ಮಂಡಳ, ಪದಗಳು ಮದದಿಂದ ಮೂಡಿವೆ.
ಮಾದ- ಹೊಲದ ಒಡೆಯ
ಮದಂ – ಹೊಲದ ಉತ್ಪನ್ನ
ಮಾದಿಗ – ಮಾದಗ – ಹೊಲದ ಒಡೆಯ, ನೆಲ ಮೂಲದ ವ್ಯಕ್ತಿ
ಮದ – ಮತ್ – ಮತವಾಗಿಯೂ ಬಳಕೆಯಾಗಿದೆ
ಯಾವ ಮತದವರು – ಯಾವ ಹೊಲದವರು – ಯಾವ ನೆಲೆಯವರು
ಇತ್ಯಾದಿ ವಿವವರಣೆಗಳ ನೀಡಬಹುದು.