ತೆಲಗೋಳಿಯಲ್ಲಿ ಸಿ. ಕೊಟ್ರೇಶ್ ಹಾಗೂ ಶಾರದಾ ಕೊಪ್ಪಳ ಅವರಿಗೆ ಸನ್ಮಾನ

ಹಗರಿಬೊಮ್ಮನಹಳ್ಳಿ: ತಾಲೂಕಿನ ತೆಲಗೋಳಿ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ
ಸಂಗೀತ ಸೇವೆ ನೀಡಿದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ, ತಬಲ ವಾದಕ ಸಿ. ಕೊಟ್ರೇಶ್ ಮೋರಿಗೆರೆ ಹಾಗೂ ಯುವರಾಜ ಗೌಡ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶರಣಮ್ಮ, ತಾಪಂ ಇಓ ಹಾಲಸಿದ್ದಪ್ಪ, ಬಿಇಓ ಶೇಖರಪ್ಪ ಹೊರಪೇಟೆ, ಎಪಿಎಂಸಿಯ ಅಧಿಕಾರಿ ಮಂಜುನಾಥ್ ಸಕ್ರಳ್ಳಿ, ಸಮಾಜ ಕಲ್ಯಾಣ ಇಲಾಖೆಯ ದಿನೇಶ್, ತೋಟಗಾರಿಕೆ ಇಲಾಖೆಯ ಡಾ. ಪರಮೇಶ್ವರಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
*****