ತಂಬ್ರಹಳ್ಳಿಯಲ್ಲಿ ದಾಖಲೆ ಮಳೆ: ತುಂಬಿದ ಪುಷ್ಕರಣಿಯ ದೃಶ್ಯ ನಯನ ಮನೋಹರ

ಹಗರಿಬೊಮ್ಮನಹಳ್ಳಿ : ತಾಲೂಕಿನ ತಂಬ್ರಹಳ್ಳಿಯ ಶ್ರೀ ಬಂಡೆ ರಂಗನಾಥಸ್ವಾಮಿಯ ಗುಡ್ಡದಲ್ಲಿನ ಪುಷ್ಕರಣಿ(ಹೊಂಡ) ನಿನ್ನೆ ರಾತ್ರಿ ಸುರಿದ ದಾಖಲೆ ಮಳೆಗೆ ಸಂಪೂರ್ಣ ತುಂಬಿ ಇಡೀ ಬೆಟ್ಟದ ಸ್ವಾಭಾವಿಕ ಚೆಲುವನ್ನು ಇಮ್ಮಡಿಗೊಳಿಸಿದೆ.                                              ಬೆಟ್ಟದ ಮೇಲಿನಿಂದ ಪ್ರಕೃತಿಯನ್ನು ಆಸ್ವಾದಿಸುವುದೇ ಚೆಂದ.   ಈ ನಯನಮನೋಹರ ದೃಶ್ಯವನ್ನು ನೀವೊಮ್ಮೆ ಕಣ್ತುಂಬಿಕೊಳ್ಳಿ. ಹೊಂಡ ಪೂರ್ಣ ತುಂಬಿರುವುದು ಇತ್ತೀಚಿನ ದಶಕಗಳಲ್ಲಿ ಇದೇ ಪ್ರಥಮ…

(ಚಿತ್ರ ಮತ್ತು ಮಾಹಿತಿ:ಸುಣಗಾರ ಮಂಜುನಾಥ್, ತಂಬ್ರಹಳ್ಳಿ)