ಬಳ್ಳಾರಿಯಲ್ಲಿ ಮಳೆಹಾನಿ:ಶಾಸಕ‌ ರೆಡ್ಡಿ ಪರಿಶೀಲನೆ

ಬಳ್ಳಾರಿ: ನಗರದಲ್ಲಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಾನಿಗಿಡಾದ ನಗರದ ರೂಪನಗುಡಿ ರಸ್ತೆ,ಮಿಲ್ಲರಪೇಟೆ ಬಡಾವಣೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಗೆ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಪೋರೇಟರ್ ಶರ್ಮಾಸ್, ಪ್ರಸಾದ್,
ಬಳ್ಳಾರಿ ಕೆಎಂಎಫ್ ನಿರ್ದೇಶಕ ವೀರಶೇಖರ ರೆಡ್ಡಿ, ಸ್ಥಳೀಯ ವಾರ್ಡ್ ಗಳ ಸದಸ್ಯರು,ನಾಗರಿಕರು ಇದ್ದರು.
*****