ಬದುಕಿನ ಕತ್ತಲೆ ದೂರವಾಗಲಿ,
ಜ್ಞಾನದ ಜ್ಯೋತಿ ಬೆಳಗಲಿ,
ಮೂಡಲಿ ಖುಷಿಯ ಚಿತ್ತಾರ
ದೂರವಾಗಲಿ ಬದುಕಿನ ಅಂಧಕಾರ
ತುಂಬಲಿ ಮನ-ಮನೆಗಳಲ್ಲಿ ಸಡಗರ
ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ.
ಹಾಗೂ
ಕರ್ನಾಟಕ ಡಾಟ್ ಕಾಮ್ ನ ಓದುಗರಿಗೂ, ಜಾಹೀರಾತುದಾರರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.
-ಸಿ.ಮಂಜುನಾಥ,
ಸಂಪಾದಕರು: ಕರ್ನಾಟಕ ಕಹಳೆ ಡಾಟ್ ಕಾಮ್, ಬಳ್ಳಾರಿ
*****