ಸಂಬಂಧ ಬಿಟ್ಟು ಹೋದ ಮೇಲೆ
ಸಂಬಂಧ ಬಿಟ್ಟು ಹೋದ ಮೇಲೆ
ಪ್ರೇಮ ಬಂಧನ ಏಲ್ಲಿ?
ಮಾತು ತುಂಡರಿಸಿ ನಡೆದ ಮೇಲೆ
ಅನುರಾಗದ ಮಾತು ಏಲ್ಲಿ?
ಸಲುಗೆಯ ಅಪ್ಪುಗೆ ತೊರೆದ ಮೇಲೆ
ಒಲವಿನ ಸೆಳೆತ ಎಲ್ಲಿ?
ಮಧುರ ಭಾವಗಳ ಕುಲಗೆಡಿಸಿದ ಮೇಲೆ
ಸನಿಹಕ್ಕೆ ಬರುವ ಸಾಹಸ ಎಲ್ಲಿ?
– ಮನಂ, ಬೆಂಗಳೂರು
*****
ಸಂಬಂಧ ಬಿಟ್ಟು ಹೋದ ಮೇಲೆ
ಸಂಬಂಧ ಬಿಟ್ಟು ಹೋದ ಮೇಲೆ
ಪ್ರೇಮ ಬಂಧನ ಏಲ್ಲಿ?
ಮಾತು ತುಂಡರಿಸಿ ನಡೆದ ಮೇಲೆ
ಅನುರಾಗದ ಮಾತು ಏಲ್ಲಿ?
ಸಲುಗೆಯ ಅಪ್ಪುಗೆ ತೊರೆದ ಮೇಲೆ
ಒಲವಿನ ಸೆಳೆತ ಎಲ್ಲಿ?
ಮಧುರ ಭಾವಗಳ ಕುಲಗೆಡಿಸಿದ ಮೇಲೆ
ಸನಿಹಕ್ಕೆ ಬರುವ ಸಾಹಸ ಎಲ್ಲಿ?
– ಮನಂ, ಬೆಂಗಳೂರು
*****