ಪ್ರತಿಬಿಂಬ
ಸಾಯಕ ನಿಲ್ಲದ ನಾಯಕ
ಸ-ಹಿತದ ಕಹಳೆಯೂದುತ್ತಲೆ
ಕಳೆದ ದಿನಗಳಲಿ
ಐದು ಶತಕ.
ಗಾಂಧಿ ವಾದಿ
ಅಪ್ಪ ನ ಬಿಂಬ
ಮೈ ಮನಗಳ ತುಂಬಾ
ಸರಳ ಸಜ್ಜನಿಕೆ ಸಂಸ್ಕೃತಿಗಳ
ನಡವಳಿಕೆಯ
ಪ್ರತಿಬಿಂಬ!
ಕರ್ನಾಟಕ ಕಹಳೆ ಯ
ಊದಿ ನಾಡು-ನುಡಿ ಸೇವೆಗೆ
ಅಣಿಯಾಗಿ
ಸಾಹಿತ್ಯ ಸಿಂಚನ
ಮಳೆ ಸುರಿಸಿ
ಸರಸ್ವತಿ ಯ ಸೇವೆಗೆ
ಮುಡುಪಾಗಿಟ್ಟು ಜೀವನ
ಜಾತ್ಯಾತೀತ ಮೇರುಗಿರಿ
ತಲುಪಲು
ಏರುತ್ತಿರುವ ಸೋಫಾನ!
ಕುಂಠಿತ ಗೊಳ್ಳದೇ
ಬೆಳೆಯುತ್ತಿರಲಿ
ಮಂಜುನಾಥ ಅನುದಿನ!
-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****
[ಸಾಯಕ-ಖಡ್ಗ ಕತ್ತಿ ಯಾವುದೇ ಆಯುಧ ಗಳಿಲ್ಲದ.]