ಅನುದಿನ ಕವನ-೬೪೪, ಕವಿ:ರಾಘವೇಂದ್ರ ಕೆ.‌ತೊಗರ್ಸಿ, ಬೆಂಗಳೂರು

ಸುತ್ತಣ
ಅನುಮಾನ
ಗೂಡಾಚಾರ
ಮಧ್ಯದಲ್ಲಿ
ಸಂಕಟಕ್ಕೆ
ಸಿಲುಕುವ
ನಿಷ್ಠುರ
ಸತ್ಯಕ್ಕೆ
ಬೀಗ
ಜಡಿದ
ಮೌನ!
ಮೌನದ
ಮಸಣದ
ಗಾಳಕ್ಕೆ
ಬಾಯಿ
ಆನಿಸಿದ
ಮೀನು
ಸೇರದಿದ್ದರೆ
ದಡ ಪುಣ್ಯ!

-ರಾಘವೇಂದ್ರ ಕೆ.‌ತೊಗರ್ಸಿ, ಬೆಂಗಳೂರು
*****