ಅನುದಿನ ಕವನ-೧೪

ಹನಿಗವನಗಳು* *************** ( 1) *ಸಿಹಿಮಾತು* ——————– ಎಳ್ಳು – ಬೆಲ್ಲವ ಹಂಚಿ ಒಳ್ಳೆಯ ಮಾತುಗಳನ್ನಾಡೋಣ ಸಾರ್ವಕಾಲಿಕ ನುಡಿ ; ನಿತ್ಯ – ನಿರಂತರ ಒಳ್ಳೆಯದನ್ನೇ ಬಯಸೋಣ, ಮಾತನಾಡೋಣ ಸಣ್ಣ ತಿದ್ದುಪಡಿ. (2) *ಕರೆ* ****** ಕೃಷ್ಣನ ಕೊಳಲಿನ ಕರೆಗೆ ಗೋವುಗಳು…

ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ,

ಸಮರಸವಾಗಲಿ ಸಂಕ್ರಾಂತಿ -ಎ.ಎಂ.ಪಿ. ವೀರೇಶಸ್ವಾಮಿ, ಹೊಳಗುಂದಿ, ಭಾವ ಬಂಧಗಳ ಬೆಸುಗೆ ಈ ಸಂಕ್ರಾಂತಿ ಮೈ ಮನಗಳ ಒಸಗೆ ಈ ಸಂಕ್ರಾಂತಿ-ಪ ಮರವು ಚಿಗುರಲಿ ಬರವು ನೀಗಲಿ ಶಾಂತಿ ಬೆಳಗಲಿ ಕ್ರಾಂತಿ ನೆಲೆಸಲಿ ಹೂವು ಅರಳಲಿ ನೋವು ಕರಗಲಿ ಸಮತೆ ಸಾರಲಿ ಸಂಕ್ರಾತಿ-1…

ಜನರ ಪ್ರಾಣ ಮತ್ತು ಆಸ್ತಿ ಕಾಪಾಡಲು ತರಬೇತಿ ಸಹಕಾರಿ

ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ತಾಪಂ ಕಚೇರಿ ಆವರಣದಲ್ಲಿ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ  ವಿಪತ್ತು ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸಾ…

ನ. 26 ರಂದು ಬೃಹತ್ ನೀರಾವರಿ ಯೋಜನಾ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ

ಬಳ್ಳಾರಿ: :ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ 243.35 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೃಹತ್ ನೀರಾವರಿ ಯೋಜನೆಯ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸೌಧದದಿಂದ ವರ್ಚುವಲ್ ತಂತ್ರಜ್ಞಾನದ ಮೂಲಕ…

ಬಳ್ಳ್ಳಾರಿ ಬಂದ್: ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್: ಎಸ್ಪಿ ಸೈದುಲು ಅಡಾವತ್

ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚಿಸುವುದನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ  ವಿವಿಧ ಕನ್ನಡ, ರೈತಪರ ಸಂಘಟನೆಗಳು,  ರಾಜಕೀಯ ಪಕ್ಷ ಗಳು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26ರಂದು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ…

ಚಳಿಗಾಲ ಮತ್ತೆ ಮೆಲ್ಲನೆ ನುಸುಳಿ ಬಂದಿದೆ

Your browser does not support the video tag. ಕವಿ: ಶ್ರೀ ಎಂ.ನಂಜುಂಡಸ್ವಾಮಿ (ಮನಂ)ಐಪಿಎಸ್ ರಾಗಸಂಯೋಜನೆ & ಗಾಯನ: ಶ್ರೀಮತಿ ಶಾರದ ಕೊಪ್ಪಳ

ರಾಜ್ಯೋತ್ಸವ-ನಿತ್ಯೋತ್ಸವ

ರಾಜ್ಯೋತ್ಸವ-ನಿತ್ಯೋತ್ಸವ ಕರ್ನಾಟಕದ ಘನ ರಾಜ್ಯೋತ್ಸವ ಕನ್ನಡ ತಾಯಿಯ ಶುಭ ನಿತ್ಯೊತ್ಸವ ಗತವೈಭವದ ಇತಿಹಾಸೋತ್ಸವ ಗಜ ಹುಲಿ ಕೇಸರಿ ಕಲಿ ಸಮರೋತ್ಸವ ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ ನಾಟಕ ನರ್ತನ ಸಾಂಸ್ಕೃತಿಕೋತ್ಸವ ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ ಚಿಂತನ ಮಂಥನ ಸಾಹಿತ್ಯೋತ್ಸವ…

ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ

ಬಳ್ಳಾರಿ: ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಪ್ಪಗಿರಿಯ ಶ್ರೀ ವಿಜಯದಾಸರ ಸನ್ನಿಧಾನದಲ್ಲಿ 265ನೇ ವರ್ಷದ ವಿಜಯದಾಸರ ಆರಾಧನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಮಧ್ಯಾರಾಧನಾ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬೆಳಿಗ್ಗೆ ಹರಿಕಥಾಮೃತಸಾರ ಪಾರಾಯಣ, ಸುಲಾದಿ ಪಾರಾಯಣ, ಶ್ರೀವಿಜಯರಾಯರಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ನೈವಿದ್ಯ,…

ಬೆಂಬಲ ಬೆಲೆ ಯೋಜನೆಗಳಡಿ ಭತ್ತ ಖರೀದಿ -ಡಿಸಿ ನಕುಲ್

ಬಳ್ಳಾರಿ: ಪ್ರಸಕ್ತ (2020-21 ನೇ) ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಸರ್ಕಾರದ ಆದೇಶದಂತೆ…

ಭಾರತದ ಸಾಂಸ್ಕøತಿಕ ಪರಂಪರೆ ವೈವಿಧ್ಯಮಯ: ಆರ್.ಎಂ.ಶ್ರೀದೇವಿ

ಬಳ್ಳಾರಿ: ವಿವಿಧ ರೀತಿಯ ಆಚಾರ-ವಿಚಾರ, ಸಂಸ್ಕಾರ-ಸಂಸ್ಕøತಿಗಳನ್ನು ಹೊಂದಿದ ದೇಶದ ಸಾಂಸ್ಕøತಿಕ ಪರಂಪರೆ ಜಗತ್ತಿನಲ್ಲಿಯೇ ವೈವಿಧ್ಯಮಯವಾದುದೂ, ವೈಶಿಷ್ಟ್ಯ ಪೂರ್ಣವಾದುದೂ ಎಂದು ಇತಿಹಾಸ ಪ್ರಾಧ್ಯಾಪಕಿ ಆರ್.ಎಂ.ಶ್ರೀದೇವಿ ತಿಳಿಸಿದರು. ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ‘ರಾಷ್ಟ್ರೀಯ ಐಕ್ಯತಾ ಸಪ್ತಾಹ’ದ…