ಇಳೆಯ ಯಾತ್ರೆ ಹಸಿರೆಲೆಗಳ ಟೊಂಗೆಯಲಿ ರಸ ತುಂಬಿದ ಹಣ್ಣಿನ ಜಾತ್ರೆ ಮೂಡಣದಿ ರವಿ ನಗಲು ಶುರುವಾಗುವದು ಇಳೆಯ ಯಾತ್ರೆ ಹಕ್ಕಿಯ ಚಿಲಿಪಿಲಿ ರಾಗಕ್ಕೆ ಮನಸೋತು ಇಳೆಯು ಸುರಿದಿದೆ ಆನಂದ ಭಾಷ್ಪ ಇಬ್ಬನಿಯಾಗಿ ಮಬ್ಬಲಿ ತೇಲಿ ತಬ್ಬಿಕೊಂಡಿಹುದು ನಾಚುತಲೆ ಪುಷ್ಪ ಕಬ್ಬಕ್ಕಿಗಳ ಹಿಂಡು…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಹೊಸಪೇಟೆ: ಹಂಪಾಪಟ್ಟಣದ ಕೃಷ್ಣಮೂರ್ತಿ ಬೇವೂರ್ (ಕಿಟ್ಟಣ್ಣ) ಇನ್ನಿಲ್ಲ
ಹೊಸಪೇಟೆ, ಅ.9: ನಗರದ ಆಕಾಶವಾಣಿ ಬಳಿಯ ನಿವಾಸಿ ಕರ್ನಾಟಕ(ತುಂಗಭದ್ರಾ)ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ವ್ಯವಸ್ಥಾಪಕ ಕೃಷ್ಣಮೂರ್ತಿ ಬೇವೂರ್(67) ಬುಧವಾರ ಮಧ್ಯಾಹ್ನ ಮೂರು ಗಂಟೆಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿ, ಓರ್ವ ತಮ್ಮ, ಇಬ್ಬರು ತಂಗಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ…
ಅನುದಿನ ಕವನ-೧೩೭೮, ಹಿರಿಯ ಕವಿ: ಸಿದ್ದು ಯಾಪಲಪರವಿ, ಗದಗ, ಕವನದ ಶೀರ್ಷಿಕೆ:ಉತ್ಸವಗಳಿಗಾಗಿ ಕವಿ ಆಗಿನಿ
ಉತ್ಸವಗಳಿಗಾಗಿ ಉತ್ಸಾಹದಿಂದ ಕವಿ ಆಗಿನಿ ಕವಿ ಆಗೋಣ ಬರ್ರಿ ಕೇಳೋ ಕಿವಿಗಳು ಇಲ್ಲಂದ್ರ ಏನಾತು ಉತ್ಸವಗಳಿಗೆ ಓದಾಕ ನೀವು ಛಲೋತ್ನ್ಯಾಗ ಊದರಿ ಭಾಜಾ ಭಜಂತ್ರಿನ ಭಾಳ ಛಲೋ ಟಿಎ ಕೊಡತಾರಂತ ದೊಡ್ಡ ಹೋಟೆಲ್ದಾಗ ಇಳಸ್ತಾರಂತ ಯಾರ ಕೇಳಿದ್ರೇನು ಬಿಟ್ರೇನು ವ್ಹಾ ವ್ಹಾ…
ಅನುದಿನ ಕವನ-೧೩೭೭, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲಾ, ಉತ್ತರ ಕನ್ನಡ
ಆರಕ್ಕೇರುವುದಿಲ್ಲ ಮೂರಕ್ಕಿಳಿಯುವುದಿಲ್ಲ ಬರಿದೆ ಕಾಯುವುದು ದಕ್ಕದ ಅರಿವಿದ್ದರೂ ನಿರೀಕ್ಷೆ ತಪ್ಪುವುದಿಲ್ಲ ಬರಿದೆ ಕಾಯುವುದು ಗರ್ಭಕಟ್ಟಿ ಮಗು ಜನಿಸಲು ಒಂಬತ್ತು ತಿಂಗಳಾದರು ಕಾಯಬೇಕು ತುದಿಗಾಲಲ್ಲಿ ಕಾದರೂ ಪ್ರಸವವಾಗುವುದಿಲ್ಲ ಬರಿದೆ ಕಾಯುವುದು ಒಂದು ಪಿಸುನುಡಿಗಾಗಿ ಅದೆಷ್ಟು ಕಾಲ ತಪಸ್ಸು ಮಾಡಬೇಕು ಹೇಳು ಯಾವುದೇ ಕೋರಿಕೆಯನ್ನು…
ಅನುದಿನ ಕವನ-೧೩೭೬, ಕವಿ: ವಿಲ್ಸನ್ ಕಟೀಲ್, ಮಂಗಳೂರು
ಎದೆಯಲ್ಲಿ ಕಿಚ್ಚಿತ್ತು ನಾನು ಬೆಂಕಿಯ ಬಗ್ಗೆ ಬರೆದೆ …
ಧ್ವನಿ ಇಲ್ಲದವರ ದನಿ: ವಿ.ಎಸ್.ಉಗ್ರಪ್ಪ -ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು ಅ.6: ವಿ.ಎಸ್.ಉಗ್ರಪ್ಪ ಅವರು ಸಮರ್ಥರೂ ಹೌದು, ಜನ ನಾಯಕರೂ ಹೌದು. ಧ್ವನಿ ಇಲ್ಲದವರ ದನಿ ಆಗಿರುವವರು ವಿ.ಎಸ್.ಉಗ್ರಪ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಅವರ ಬದುಕು, ಹೋರಾಟವನ್ನು ಕಟ್ಟಿಕೊಟ್ಟಿರುವ ಸಮರ್ಥ ಜನ…
ಅನುದಿನ ಕವನ-೧೩೭೫, ಹಿರಿಯ ಕವಿ: ನಾದಾನಂದನಾಥ ಸ್ವಾಮೀಜಿ, ಮೈಸೂರು, ಕವನದ ಶೀರ್ಷಿಕೆ: ಅಮ್ಮ
ಅಮ್ಮ ಅಮ್ಮಎಂದು ಕೂಗಿದೊಡನೆ ಓಡಿ ಬಂದು ಎತ್ತಿಕೊಂಬ ತಾಯಿಗಿಂತ ದೈವ ಉಂಟೆ ಹೇಳು ಮನುಜನೆ!! ನವಮಾಸ ಹೊತ್ತು ಕೊಂಡು ಗರ್ಭದೊಳಗೆ ಪಾಠ ಮಾಡಿ ಲೋಕದೊಳಗೆ ಬಿಟ್ಟ ತಾಯಿ ದೇವರಲ್ಲವೇ !!! ಆಸೆ ನೂರು ಇಟ್ಟುಕೊಂಡು ಬಾಳು ಪೂರ್ಣ ದುಡಿವ ತಾಯಿ ತನ್ನ…
ಮೈಸೂರು ದಸರಾ ಕವಿಗೋಷ್ಠಿಗೆ ಯಲಬುರ್ಗದ ಪ್ರವೀಣ ಪೊಲೀಸ ಪಾಟೀಲ ಆಯ್ಕೆ
ಯಲಬುರ್ಗಾ : ತಾಲ್ಲೂಕಿನ ತರಲಕಟ್ಟಿ ಗ್ರಾಮದ ಪ್ರವೀಣ ಪೊಲೀಸ ಪಾಟೀಲ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ. ಅ. 9 ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯುವ, ಸುವರ್ಣ ಕರ್ನಾಟಕದ 31 ರಾಜ್ಯಗಳ ತನುಜಾತರ…
ಅನುದಿನ ಕವನ-೧೩೭೪, ಕವಿ: ಲೋಕಿ, ಬೆಂಗಳೂರು
ಮಾತಾಡಿಕೊಂಡ ಭಾವಗಳು ಧೂಳು ಹಿಡಿದಿದ್ದು ಎದೆಗೆ ಬಾಗಿಲು ಹಾಕಿದ ಮೇಲೆ ಅರಿತ ಎದೆಯಲ್ಲೂ ನನ್ನವರ ಹುಡುಕಿಕೊಡುವ ಸಮಯವೂ ವಿನಾ ಪರೀಕ್ಷಿಸುತ್ತದೆ ಒಂಟಿಯಾಗಿಸಿ ಎಲ್ಲರೊಡನೆ ನಗುವ ಬದುಕು ಸವಾಲೇ ಸರಿ ಕಡೆ ಪಕ್ಷ ಉತ್ತೀರ್ಣನಾಗುವ ಪರಿಗೆ ಬರೆದ ಕವಿತೆ ಭಿನ್ನಾಭಿಪ್ರಾಯಗಳ ವೈರುದ್ಯಕ್ಕೆ ಪದಗಳು…
ವಿಜಯನಗರ ಜಿಲ್ಲೆಯ ಪ್ರವೀಣ್ ಕಿತ್ನೂರಗೆ ಬಾಪೂಜಿ ಪ್ರಬಂಧ ಸ್ಪರ್ಧೆಯ ರಾಜ್ಯಮಟ್ಟದ ಬಹುಮಾನ
ಹೊಸಪೇಟೆ (ವಿಜಯನಗರ ಜಿಲ್ಲೆ),ಅ.4: ಹಂಪಿ ಕನ್ನಡ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರವೀಣ್ ನಿಂಗಪ್ಪ ಕಿತ್ನೂರ್ ಅವರು ಬರೆದ ಗಾಂಧೀಜಿಯವರ ಸ್ವರಾಜ್ ಮತ್ತು ಆರ್ಥಿಕ ಚಿಂತನೆಗಳು ಪ್ರಬಂಧವು ವಾರ್ತಾ ಇಲಾಖೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ…