ಸ್ವೆರೋಸ್-ಕರ್ನಾಟಕ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜನೆ

ಬೆಂಗಳೂರು: ಸೈರೋಸ್ –ಕರ್ನಾಟಕ ಸಂಸ್ಥೆಯ ರಾಜ್ಯಮಟ್ಟದ ಮೊದಲ ಸಮಾವೇಶವನ್ನು ಬರುವ ಜ.9ರಂದು ಗದಗದಲ್ಲಿ ಆಯೋಜಿಸಲಾಗಿದೆ. ಸಮಾವೇಶದ ಅಂಗವಾಗಿ ತಳಸಮುದಾಯಗಳಿಗೆ ಗುಣಾತ್ಮಕ ಶಿಕ್ಷಣದೆಡೆಗೆ ನಮ್ಮ ನಡಿಗೆ ಅಡಿಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. “ತಳಸಮುದಾಯಗಳ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ” ಈ ವಿಷಯದಲ್ಲಿ ಪ್ರಬಂಧ…

ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಬಸ್ಸುಗಳ ಸರಣಿ ಅಪಘಾತ: ಎಂಟು ಪ್ರಯಾಣಿಕರಿಗೆ ಗಾಯ

ಕೂಡ್ಲಿಗಿ: ಲಾರಿ ಮತ್ತು ಬಸ್ ಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಎಂಟು ಜನ ಗಾಯಗೊಂಡ ಘಟನೆ ಸಮೀಪದ ಅಮ್ಮನಕೇರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಸುಕಿನಜಾವ ಜರುಗಿದೆ. ಭತ್ತ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಲಾರಿಯ ಹಿಂಬದಿಗೆ ಖಾಸಗಿ…

ಜವಾಹಾರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ: ಅವಧಿ ವಿಸ್ತರಣೆ

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿನಹಳ್ಳಿಯಲ್ಲಿರುವ ಜವಾಹಾರ ನವೋದಯ ವಿದ್ಯಾಲಯದಲ್ಲಿ 2020–21 ನೇ ಸಾಲಿನ 6ನೇ ಹಾಗೂ 9ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6ನೇ ತರಗತಿ…

ಡಿಜಿಟಲ್ ಗ್ರಂಥಾಲಯ ಉದ್ಘಾಟನೆ: ಬಳ್ಳಾರಿ ಗ್ರಂಥಾಲಯ ಶುಲ್ಕ ಮಹಾನಗರ ಪಾಲಿಕೆಯಿಂದ ಹಂತಹಂತವಾಗಿ ಒದಗಿಸಲು ಕ್ರಮ -ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ: ನಗರ ಕೇಂದ್ರ ಗ್ರಂಥಾಲಯಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬರಬೇಕಿದ್ದ 3.32ಕೋಟಿ ರೂ.ಗಳ ಗ್ರಂಥಾಲಯ ಶುಲ್ಕವನ್ನು ಹಂತಹಂತವಾಗಿ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ನಗರ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರ ಕೇಂದ್ರ ಗ್ರಂಥಾಲಯದ ಆವರಣದಲ್ಲಿ…

ಗ್ರಾಪಂ ಚುನಾವಣೆ: ಸಂಗನಕಲ್ಲು ಗ್ರಾಮದಲ್ಲಿ‌ಮತದಾನ ಜಾಗೃತಿ

ಬಳಾರಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಜಿಲ್ಲಾಡಳಿತ,ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಬೀದಿನಾಟಕ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಚಿಗುರು ಕಲಾತಂಡ ಮತ್ತು…

ಹೊಸಪೇಟೆ ಕ್ರೀಡಾಂಗಣ: ಗುಣಮಟ್ಟದ ಕಾಮಗಾರಿಗೆ ಸಚಿವ ಆನಂದಸಿಂಗ್ ಸೂಚನೆ

ಹೊಸಪೇಟೆ: ನಗರದ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಜಿಲ್ಲಾ ಖನಿಜ ನಿಧಿ ಅಡಿ 1.44 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿವಿಧ ಕಾಮಗಾರಿಗಳನ್ನು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಸ್ಕೇಟಿಂಗ್ ಅಂಕಣ ನಿರ್ಮಾಣ,…

ಬಳ್ಳಾರಿ ನಗರದ ರಸ್ತೆಗಳಲ್ಲಿ ಇನ್ಮುಂದೆ ಸ್ವೀಪಿಂಗ್ ಮಶೀನ್ ಮೂಲಕ ಕಸಗೂಡಿಸುವಿಕೆ!

ಬಳ್ಳಾರಿ: ಬಳ್ಳಾರಿ ನಗರದಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆಯು ಸ್ವೀಪಿಂಗ್ ಮಶೀನ್ ಯಂತ್ರದ ಮೂಲಕ ನಗರದ ರಸ್ತೆಗಳಲ್ಲಿ ಕಸಗೂಡಿಸುತ್ತಿದೆ. ಈ ಮೂಲಕ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಾರ್ಯಕ್ಕೆ ಮುಂದಾಗಿದೆ. ಕಳೆದ ಕೆಲವರ್ಷಗಳಿಂದ ದುರಸ್ತಿಯಾಗಿ…

ಕೂಡ್ಲಿಗಿ ಮೃತ ಪತ್ರಕರ್ತ ತ್ರೀಮೂರ್ತಿ ಮನೆಗೆ ರಾಜ್ಯಾಧ್ಯಕ್ಷ ತಗಡೂರು ಭೇಟಿ: ಸಾಂತ್ವನ

ಬಳ್ಳಾರಿ: ಕೋವಿದ್ ನಿಂದ ಇತ್ತೀಚಿಗೆ ನಿಧನರಾದ ಕೂಡ್ಲಿಗಿ ತಾಲೂಕು ಹೊಸದಿಗಂತ ದಿನ ಪತ್ರಿಕೆಯ ವರದಿಗಾರ ತ್ರಿಮೂರ್ತಿಯವರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ ನೀಡಿ ಕುಟುಂದ ಸದಸ್ಯರಿಗೆ ಸಾಂತ್ವನ ಹೇಳಿದರು. ವೃದ್ಧ ತಂದೆ ತಾಯಿಗಳಿಗೆ ಸಾಂತ್ವನ…

ಕೂಡ್ಲಿಗಿ ಬಳಿ ಕಾರು ಪಲ್ಟಿ: ಮೂವರಿಗೆ ಗಾಯ

ಕೂಡ್ಲಿಗಿ: ಬೆಂಗಳೂರಿನಿಂದ ಮಾನ್ವಿ ಕಡೆಗೆ ಹೊರಟಿದ್ದ ಕಾರೊಂದು ಪಲ್ಟಿಯಾಗಿ ಮೂವರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಸುಕಿನ ಜಾವ ಪಟ್ಟಣದ ಹೊರವಲಯದ ಕೊಟ್ಟೂರು ರಸ್ತೆಯ ಹೈವೇ 50ರ ಪ್ಲೈ ಓವರ್ ಮೇಲೆ ಸಂಭವಿಸಿದೆ. ಮಾನ್ವಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ…

ಹಾವೇರಿಯಲ್ಲಿ ಛಲವಾದಿ ಸಮುದಾಯದ ಸಮಾಲೋಚನಾ ಸಭೆ: ಹಿರಿಯ ಶಾಸಕ ನೆಹರು ಸಿ. ಓಲೇಕಾರ ಭಾಗಿ

ಬಳ್ಳಾರಿ: ಹಾವೇರಿಯಲ್ಲಿ ಸಪ್ತ ಜಿಲ್ಲೆಗಳ ಛಲವಾದಿ ಸಮಾಜದ ಮುಖಂಡರ ಸಭೆ ಭಾನುವಾರ ಜರುಗಿತು. ಸಮಾಜದ ಸಂಘಟನೆ, ಅಭಿವೃದ್ದಿ ಕುರಿತ ಸಮಾಲೋಚನಾ ಸಭೆಯಲ್ಲಿ ಹಿರಿಯ ಶಾಸಕ ನೆಹರು ಓಲೇಕಾರ ಅವರು ಪಾಲ್ಗೊಂಡು ಸಮಾಜದ ಅಭಿವೃದ್ದಿ ಕುರಿತು ಏಳು ಜಿಲ್ಲೆಗಳ ಮುಖಂಡರ ಅಹವಾಲು, ಕುಂದುಕೊರತೆ,…