ಬಳ್ಳಾರಿ: 35 ಲಕ್ಷ ಮೌಲ್ಯದ ಅಕ್ರಮ ಮದ್ಯ ಮತ್ತು ವಾಹನ ವಶ;ಆರೋಪಿಗಳ ಬಂಧನ

ಬಳ್ಳಾರಿ: ಗ್ರಾಮ ಪಂಚಾಯತಿಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಅಬಕಾರಿ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ನಿಂತಿದ್ದ…

ಇಂದು ಶ್ರೇಷ್ಠ ಕವಿ ಭಕ್ತ ಕನಕದಾಸ ಜಯಂತಿ ಆಚರಣೆ

ಬಳ್ಳಾರಿ, ಡಿ.3: ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಸಂತಶ್ರೇಷ್ಠ ಕವಿ ಭಕ್ತಕನಕದಾಸ ಜಯಂತಿಯನ್ನು ಡಿ.3ರಂದು ಬೆಳಗ್ಗೆ 11.30ಕ್ಕೆ ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಆಚರಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ…

ರಕ್ತದಾನಿ ಶಿಕ್ಷಕಿ ಶ್ರೀ ಗೌರಿಗೆ ಐಎಂಎಯಿಂದ ಸನ್ಮಾನ

ಕೊಪ್ಪಳ ತಾಲೂಕಿನ ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ, ರಕ್ತದಾನಿ ಶ್ರೀ ಗೌರಿ ಅವರನ್ನು ಇಂದು ಸತ್ಕರಿಸಿ ಗೌರವಿಸಲಾಯಿತು. ಗಂಗಾವತಿಯಲ್ಲಿ ಮಂಗಳವಾರ ಜರುಗಿದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜಮುಖಿ ಶಿಕ್ಷಕಿಯನ್ನು ಸನ್ಮಾನಿಸಲಾಯಿತು. 2005 ರಿಂದ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು…

ಐಜಿ ಮನಂರನ್ನು ಭೇಟಿಮಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಂಪತಿ

ಬಿಗ್ ಬಾಸ್ ಷೋ ಖ್ಯಾತಿಯ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ಅವರು ಸೋಮವಾರ ದಿಢೀರನೇ ಬಳ್ಳಾರಿಯಲ್ಲಿ ಕಾಣಿಸಿಕೊಂಡು ಇವರ ಅಭಿಮಾನಿಗಳಲ್ಲಿ ಹುಬ್ಬೇರುವಂತೆ ಮಾಡಿದ್ದಾರೆ… ಹೌದು ಅವರು ಬಳ್ಳಾರಿಗೆ ಬಂದಿದ್ದು, ದಂಪತಿ ತುಂಬಾ ಗೌರವದಿಂದ  ಕಾಣುವ ಬಳ್ಳಾರಿ ವಲಯದ …

ಯೋಜನೆಗಳ ಜಾಗೃತಿಗಾಗಿ ಸಕಾಲ ಸಪ್ತಾಹಕ್ಕೆ ಡಿಸಿ ಚಾಲನೆ

ಬಳ್ಳಾರಿ: ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಸೋಮವಾರದಿಂದ ಡಿ. 5 ವರೆಗೆ ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್ .ಎಸ್.ನಕುಲ್ ಅವರು ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ವಿಡಿಯೋ ಕಾನ್ಪರೆನ್ಸ್…

ಕರ್ನಾಟಕ ಕಹಳೆ ಡಾಟ್ ಕಾಮ್‌ಗೆ ವಿದ್ಯುಕ್ತ ಚಾಲನೆ, ಸಾಮಾಜಿಕ ಜಾಲತಾಣಗಳು ಪ್ರಭಾವಿ ಮಾಧ್ಯಮಗಳಾಗಿ ಪರಿವರ್ತನೆ -ಐಜಿಪಿ ಎಂ.ನಂಜುಂಡಸ್ವಾಮಿ

ಬಳ್ಳಾರಿ: ಸಾಮಾಜಿಕ ಜಾಲತಾಣಗಳು ಪ್ರಭಾವಿ ಮಾಧ್ಯಮಗಳಾಗಿ ಪರಿವರ್ತನೆಗೊಂಡಿವೆ ಎಂದು ಬಳ್ಳಾರಿ ವಲಯದ ಮಹಾ ನಿರೀಕ್ಷಕ(ಐಜಿಪಿ) ಎಂ. ನಂಜುಂಡಸ್ವಾಮಿ ಅವರು ಹೇಳಿದರು. ಅವರು ಭಾನುವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಸಾರಥ್ಯದ ಕರ್ನಾಟಕ ಕಹಳೆ ಡಾಟ್…

ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಇಂದು ಐಜಿಪಿ ಮನಂ ಅವರಿಂದ ಚಾಲನೆ

ಸಾಹಿತಿ, ಸಂಶೋಧಕರೂ ಆಗಿರುವ ಬಳ್ಳಾರಿ ವಲಯದ ಐಜಿಪಿ ಶ್ರೀ ಎಂ. ನಂಜುಂಡಸ್ವಾಮಿ(ಮನಂ) ಐಪಿಎಸ್ ಅವರು  ಇಂದು (ನ.29, ಭಾನುವಾರ)‌ “ಕರ್ನಾಟಕ ಕಹಳೆ ಡಾಟ್ ಕಾಮ್” ಗೆ ಚಾಲನೆ ನೀಡಲಿದ್ದಾರೆ…‌ಕನ್ನಡದ ಹೊಸ ಜಾಲತಾಣಕ್ಕೆ ಹರಸಿ ಹಾರೈಸಿ… ಸಮಯ:ಮಧ್ಯಾಹ್ನ ೨-೩೦ಕ್ಕೆ ***** ಸಿ.ಮಂಜುನಾಥ್, ಪ್ರಧಾನ…

“ಆಕ್ಟ್ 1978 “ಸಿನಿಮಾ ಇಷ್ಟಪಟ್ಟ ಡಿಸಿಪಿ

ಬೆಂಗಳೂರು ಡಿ.ಸಿ.ಪಿ ನಿಶಾ ಜೇಮ್ಸ್ ಅವರು “ಆಕ್ಟ್-1978” ಕನ್ನಡ ಸಿನಿಮಾ ವೀಕ್ಷಿಸಿ ಬಹಳ ಇಷ್ಟಪಟ್ಟು, ಸಿನಿಮಾದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಆಶಯದಿಂದ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಅವರು ಸ್ವಯಂಪ್ರೇರಿತರಾಗಿ ಬೆಂಗಳೂರು ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ ಪ್ರದರ್ಶನ ಏರ್ಪಡಿಸಿ ಸಿನಿಮಾ…

ಗುರುಶಿಷ್ಯ ಪರಂಪರೆ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ.

ಬಳ್ಳಾರಿ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ 2020-21ನೇ ಸಾಲಿನಲ್ಲಿ ಸಾಮಾನ್ಯ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಗುರುಶಿಷ್ಯ ಪರಂಪರೆ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣವರ ಅವರು ಪ್ರಕಟಣೆಯಲ್ಲಿ…

ಸಾರ್ವಜನಿಕರ ಅರ್ಜಿ ಸ್ವೀಕೃತ, ತ್ವರಿತಗತಿಯಲ್ಲಿ ವಿಲೇವಾರಿ:ಡಿಸಿ ನಕುಲ್

ಬಳ್ಳಾರಿ : ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇ ಮಾಡಲು ಸಕಾಲ ಸಪ್ತಾಹ ಕಾರ್ಯಕ್ರಮವನ್ನು  ನ.30 ರಿಂದ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು…