ಬಳ್ಳಾರಿ,ಡಿ. 6: ಸಂವಿಧಾನದ ಆಶಯಗಳನ್ನು ಪಾಲಿಸಲು ಎಲ್ಲ ವರ್ಗಕ್ಕೂ ಅವಕಾಶ ಕಲ್ಪಿಸಿದ ಮಹಾನ್ ಚೇತನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಸಾಮಾಜಿಕ ಹೋರಾಟಗಾರ್ತಿ ಹಾವೇರಿಯ ಅಕ್ಷತಾ.ಕೆ.ಸಿ ಅವರು ಬಣ್ಣಿಸಿದರು. ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಬುದ್ಧ, ಬಸವಣ್ಣನ ನಂತರ ಸಮಾನತೆಗೆ ಹೋರಾಡಿದವರು ಬಾಬಾಸಾಹೇಬ್ ಅಂಬೇಡ್ಕರ್ -ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಡಿ.6: ದೇಶದಲ್ಲಿ ಬುದ್ಧ, ಬಸವಣ್ಣ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಧಾನಸೌಧ ದ ಮುಂಭಾಗ ಇರುವ ಸಂವಿಧಾನಶಿಲ್ಪಿ ಭಾರತ ರತ್ನ…
ಅನುದಿನ ಕವನ-೧೪೩೬, ಕವಿ: ಪೀರ್ ಭಾಷ, ಹೊಸಪೇಟೆ
ಈ ದಿನ ಈ ನೆಲದ ಹಣತೆಯ ಮೇಲೆ ಬೆಳಗಿದ ದೀಪವೊಂದು ಆರಿದ ದಿನ! ಬಾಬಾ, ಆ ಸೂರ್ಯನೂ ದಣಿದು ಮಲಗಿದ ಹೊತ್ತು ತಾವಿನ ಕತ್ತಲಲ್ಲಿ ನಮ್ಮ ಕಣ್ಣಾದಿರಿ, ಎದೆಯ ಬೆಳಕಾದಿರಿ ಕೈ ಕಾಲ್ಗಳ ಕಸುವಾದಿರಿ.. ಈಗ…ಮತ್ತೆ ಸೋತ ಕಾಲು, ಕಣ್ಣಮಂಜು… ಬಾಬಾ……
ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಯಶಸ್ವಿ: 97 ವಿದ್ಯಾರ್ಥಿಗಳಿಂದ ರಕ್ತದಾನ
ಬಳ್ಳಾರಿ, ಡಿ.,5: ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತತೆ) ರೆಡ್ ಕ್ರಾಸ್ ಘಟಕ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ಸಹಯೋಗದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು. …
ಅನುದಿನ ಕವನ-೧೪೩೫, ಹಿರಿಯ ಕವಿ: ತಮ್ಮಣ್ಣ ಬೀಗಾರ, ಸಿದ್ಧಾಪುರ, ಉತ್ತರ ಕನ್ನಡ, ಕವನದ ಶೀರ್ಷಿಕೆ: ಓಗುಡುತ್ತಿತ್ತು…
ಓಗುಡುತ್ತಿತ್ತು ಮಣ್ಣಿನ ಒಳಗೆ ಮಗುವೊಂದಿತ್ತು ಪುಳು ಪುಳು ನೀರಿಗೆ ಚಿಗುರೊಡೆದಿತ್ತು ಮರದ ಒಳಗೆ ಮಗುವೊಂದಿತ್ತು ಹಣ್ಣನು ತಿನ್ನದೇ ಕೊಡು ಕೊಡುತ್ತಿತ್ತು ಮೋಡದ ಒಳಗೂ ಮಗುವೊಂದಿತ್ತು ಹನಿ ಹನಿ ನೀರನು ಚಿಮುಕಿಸುತ್ತಿತ್ತು ಎಳೆ ತೆನೆ ಕಾಳಲಿ ಮಗುವೊಂದಿತ್ತು ಹಾಲನು ಕುಡಿಯದೆ ನಮಗಿಡುತ್ತಿತ್ತು ಚಂದ್ರನ…
ಅನುದಿನ ಕವನ-೧೪೩೪, ಯುವ ಕವಿ: ತರುಣ್ ಎಂ✍️ಆಂತರ್ಯ, ಟಿ. ನಾಗೇನಹಳ್ಳಿ, ಕವನದ ಶೀರ್ಷಿಕೆ: ಹೂವಾಡಗಿತ್ತಿ
ಊರಿನೊಳಗೊಬ್ಬಳು ಹೂವಾಡಗಿತ್ತಿ ಗಂಡಸರ ಹೃದಯ ಕೆಡಿಸಿದಳು ಕೇರಿ ಕೇರಿಯ ಸುತ್ತಿ ಮಾರುವುದು ಮಲ್ಲಿಗೆಯ ಆದರೆ ಬಗೆಬಗೆಯ ಹೂವೆಸರ ಕರೆದು ಮಾಡುವಳು ಒಳಗಿನ ಮಂದಿಗೆ ಕರೆಯ ಕಣ್ಣು ಕಾಕಡ ಮೂಗು ಸೂಜಿ ಮಲ್ಲೆ ಕೆನ್ನೆ ಕನಕಾಂಬರ ತುಟಿಗಳು ಗುಲಾಬಿ ಎದೆಯು ದುಂಡು ಮಲ್ಲಿಗೆ…
ಅನುದಿನ ಕವನ-೧೪೩೩, ಹಿರಿಯ ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಸಾವು ಅಂದ್ರೆ ಸಾವು ಅಷ್ಟೇ !
ಸಾವು ಅಂದ್ರೆ ಸಾವು ಅಷ್ಟೇ ! ಯಾಕೋ ಸಮಯದ ಜೊತೆ ಬಲು ಸ್ನೇಹ ಈಗ ಕೆಲಸ ಇಲ್ಲ ಬೊಗಸೆ ಇಲ್ಲ ಎಲ್ಲ ಖಾಲಿ ಖಾಲಿ ಹೂಬೇಹೂಬ ಸಮಯದಂತೆ ಖಾಲಿ ನೋಟ ಕುರುಡು ಕಣ್ಣು ಕಿವುಡು ಕಿವಿ ಮಾತಲ್ಲೂ ಮೌನ ಸಮಯದ ಕೈಗೆ…
ಕುವೆಂಪು ವಿವಿ: ಪರಸ್ಪರ ಮತ್ತು ಸಹ್ಯಾದ್ರಿ ಸಿರಿಗಂಧ 2024: ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಲು ಶ್ರಮವಹಿಸಬೇಕು -ಎಸ್.ಎನ್. ರುದ್ರೇಶ್
ಶಂಕರಘಟ್ಟ, ಡಿ 2: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ದಕ್ಷತೆಯಿಂದ ಕಲಿಕೆ, ಜ್ಞಾನ ಸಂಪಾದನೆಯಲ್ಲಿ ತೊಡಗಿ ಪೋಷಕರ ಶ್ರಮ, ನಿರೀಕ್ಷೆಗಳಿಗೆ ನ್ಯಾಯ ಒದಗಿಸಿಗಬೇಕು ಎಂದು ಕುವೆಂಪು ವಿವಿಯ ಹಳೆಯ ವಿದ್ಯಾರ್ಥಿ ಮತ್ತು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್ ಎನ್…
ಅನುದಿನಕವನ-೧೪೩೨, ಕವಯಿತ್ರಿ: ಅಪೂರ್ವ ಹಿರೇಮಠ, ಬೆಂಗಳೂರು
ಕನಸುಗಳು ಖಾಲಿಯೋ ಮನಸ್ಸಿಗೆ ಖಾಯಿಲೆಯೋ, ತುಸು ಗೊಂದಲವಿದೆ. ರಾತ್ರಿಯೀಗ ಕತ್ತಲೆಯಷ್ಟೇ, ಕಲ್ಪನೆಗೆ ಬರ ಬಂದಂತೆ, ತುಸು ಗೊಂದಲವಿದೆ. ನಿನ್ನೆಯ ಮರೆತಂತೆ ನಾಳೆ ಮರೀಚಿಕೆಯಂತೆ ತಕ್ಷಣಕೆ ಗೊಂದಲವಿದೆ. ಬೆಳಕಿಂಡಿ ಕಣ್ರೆಪ್ಪೆ ತೆರೆಸಿ, ನವ ತರಂಗಗಳ ಎದೆಗಿಳಿಸಿ ಹೊಸದೊಂದು ಜೀವಕಳೆ ತುಂಬಿದೆ -ಅಪೂರ್ವ ಹಿರೇಮಠ,…
ಅನುದಿನ ಕವನ-೧೪೩೧, ಹಿರಿಯ ಕವಿ: ಮಹಿಮ, ಬಳ್ಳಾರಿ
ಕನಸುಗಳು ಕರೆದೊಯ್ದವು ಎಲ್ಲೆಲ್ಲಿಗೋ ಖರ್ಚಿಲ್ಲದ ಮನೋಪಯಣ ಮನೋರಂಜನೆ ಯಾವುದೋ ಊರುಗಳು ಗೊತ್ತಿಲ್ಲದ ಜನಗಳು ಗೊತ್ತಿರುವಂತೆ ನಗು ಮಾತುಗಳು ಯಾವುದೋ ಮನೆ ಯಾವುದೋ ಅಮ್ಮ ಕಣ್ಣೀರು ಅಳು ಅಪ್ಪುಗೆ ಎಂತಹದ್ದೋ ಹಿತ ಕಳೆದುಕೊಂಡದ್ದು ಸಿಕ್ಕ ಹಿಗ್ಗು ಬೆಟ್ಟ ಗುಡ್ಡಗಳ ಸಾಲು ಸಾಲು ತುಂಬಿದ…