ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸವ: ಸರ್ವಧರ್ಮ‌ ಸಮನ್ವಯ ಭಾರತದ ಮಣ್ಣಿನ ಗುಣ -ಸಿಎಂ ಸಿದ್ಧರಾಮಯ್ಯ

ಬಳ್ಳಾರಿ ನ 27: ಭಾರತ ಬಹುತ್ವದ ದೇಶ. ಸರ್ವಧರ್ಮ‌ ಸಮನ್ವಯ ಭಾರತದ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.‌ ಅವರು ಬುಧವಾರ ಬಳ್ಳಾರಿ ಧರ್ಮಕ್ಷೇತ್ರದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ, ಬಡ ಕುಟುಂಬಗಳಿಗೆ…

ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ‘ಸಂವಿಧಾನ ದಿನ’ ಆಚರಣೆ: ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ  -ನ್ಯಾಯಾಧೀಶೆ ಕೆ.ಜಿ.ಶಾಂತಿ

ಬಳ್ಳಾರಿ,ನ.27: ವಿಶ್ವದ ಎಲ್ಲಾ ಸಂವಿಧಾನಗಳಿಗಿಂತಲೂ ಶ್ರೇಷ್ಠ, ಲಿಖಿತ ಹಾಗೂ ಅತ್ಯಂತ ಬಲಿಷ್ಠ ಸಂವಿಧಾನವನ್ನು ಭಾರತ ದೇಶ ಹೊಂದಿದ್ದು, ಸಂವಿಧಾನದಿಂದ ಸದೃಢ ಪ್ರಜಾಪ್ರಭುತ್ವ ಹೊಂದಲು ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರೂ…

ಕುವೆಂಪು ವಿವಿಯಲ್ಲಿ 75ನೇ ಸಂವಿಧಾನ ದಿನಾಚರಣೆ: ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್.…

ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು -ಪ್ರೊ.‌ಮೊನಿಕಾ‌ ರಂಜನ್

ಬಳ್ಳಾರಿ, ನ.26: ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಎಸ್ ಎಸ್ ಎ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.‌ಮೊನಿಕಾ‌ ರಂಜನ್ ಅವರು ತಿಳಿಸಿದರು. ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವದಲ್ಲೇ…

ನಾಳೆ‌(ನ.27) ಬಳ್ಳಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ: ಆರೋಗ್ಯಮಾತೆ ಅಮೃತ ಮಹೋತ್ಸವದಲ್ಲಿ ಭಾಗಿ

ಬಳ್ಳಾರಿ,ನ.26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.27 ರಂದು ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನ.27 ರಂದು ಮಧ್ಯಾಹ್ನ 03 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್‌ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಸಂಜೆ 3.50 ಕ್ಕೆ ತೋರಣಗಲ್‌ನ ಜಿಂದಾಲ್‌ನ ಏರ್‌ಸ್ಟ್ರಿಪ್…

ಅನುದಿನ‌ ಕವನ-೧೪೨೬, ಕವಿ: ಸಿದ್ದು ಜನ್ನೂರ್, ಚಾಮರಾಜನಗರ, ಕವನದ ಶೀರ್ಷಿಕೆ: ಜನುಮದಾತರು

ಜನುಮದಾತರು… ಆ ಮಡಿಲು ಆ ಹೆಗಲು ಒಂದು ಸ್ವರ್ಗ ಒಂದು ಗುರಿ ಬಾಳುವ ರೀತಿಗೆ ಸುಂದರ ಬೆಳಕು ಚೆಲ್ಲುವ ಕಿರಣಗಳು… ಎರಡು ಕಣ್ಣುಗಳು ನಕ್ಷತ್ರ ಪುಂಜಗಳು ಕನಸ ಕಾಣಲು ನನಸು ಮಾಡುವ ಕೈಗಳು ಬಾಳ ಬಂಡಿಗಳು ಸಾಗುವ ಹೂಗಳು ಏಳು ಬೀಳು…

ಭಾರತದ ಸಂವಿಧಾನ ಸೃಷ್ಟಿಯ ಕತೆ -ರಘೋತ್ತಮ ಹೊ.ಬ, ಮೈಸೂರು

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ ಪರಿಹಾರ ಸೂಚಿಸಲು ಬ್ರಿಟಿಷರು ಮೂವರು ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ಭಾರತಕ್ಕೆ ಕಳುಹಿಸಿದರು.…

ಅನುದಿನ ಕವನ-೧೪೨೫, ಕವಿ: ಮಾಣಿಕ ನೇಳಗಿ ತಾಳಮಡಗಿ, ಬೀದರ್

ಪ್ರೀತಿ ಮಾಸದ ಕೊನೆಯಲ್ಲರಸಿಗೆ ನನ್ನ ಮೇಲೆ ಎಲ್ಲಿಲ್ಲದ ಪ್ರೀತಿ ಸಂಬಳ ಗಿಟ್ಟಿಸಿದವಳೆ ಹುಟ್ಟಿಸುವಳು ಭಯ ಭೀತಿ. ಕೋಪ ನನ್ನರಸಿಯ ಕೋಪ ದಲಿ ನಿತ್ಯ ಏಳುವೆನು ಮಿಂದು ನಯವಾಗಿ ಕರೆಯಲು ಬಿಗಿದಪ್ಪುವಳು ಬಂದು ಹಾಸ್ಯ ಮಡದಿಯ ಮಾತಿನಲಿ ತೇಲುತಿರಲು ತಿಳಿ ಹಾಸ್ಯ ವರ್ಷಗಳೂ…

ಅನುದಿನ ಕವನ-೧೪೨೪, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಅವನು ಹೀಗೆ, ಎದುರಿರುತ್ತಾನೆ ಕಣ್ತಪ್ಪಿಸಿ ಮರೆಯಾಗುತ್ತಾನೆ ಇವಳ ಬಣ್ಣ ಗುರ್ತಿಸಿ ಕರೆಯುತ್ತಿರುತ್ತಾನೆ ಕಂಗಳ ಹುಡುಕಿಸುತ್ತಾನೆ ಎದುರಾದ ವೇಳೆಗೆ ತಾನೇ ಕಳೆದು ಹೋಗುತ್ತಾನೆ ಎದೆಯ ಸ್ಥಿಮಿತ ಹತೋಟಿಗೆ ಬರದಷ್ಟು ಅವಳೇ ಎದುರು ಕೂರಿಸಿ ಈಗ ನೋಡು ನನ್ನ ಕಂಗಳೆಂದು ಬಿಸಿ ಕಾಫಿ ಹೀರಿಸುತ್ತಾಳೆ…

ಅನುದಿನ ಕವನ-೧೪೨೩, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ರೊಟ್ಟಿಯಾಗರಳಿ

ರೊಟ್ಟಿಯಾಗರಳಿ ಕುದಿವೆಸರಲಿ ಮಿಜ್ಜಿ ಮಿಜ್ಜಿ ನಾದಿ ಹದಗೊಂಡ ಹಿಟ್ಟವಳು. ಬಿಗಿ ಪಟ್ಟಿನ ತಾಳಕೆ ಹಿಗ್ಗಿ ಹಿಗ್ಗಿ  ಗುಂಡಗೆ ರೊಟ್ಟಿಯಾದವಳು. ಕಾದ್ಹೆಂಚಲಿ ಮಗ್ಗಲಾಗಿ ಮೈ ಸುಟ್ಟುಕೊಂಡವಳು. ಮಕ್ಕಳ ಹಿಡಿಗೆ ಮುಟಿಗಿಯಾಗಿ ಕರುಳ ಹಸಿವ ನೀಗಿದವಳು ತರಹೆವಾರಿ ಪದಾರ್ಥಗಳೊಡಗೂಡಿ ಒಡಲ್ಹಸಿವಿಗೆ ಆಹಾರವಾದವಳು ಕಣ್ಣಿನೊಲೆಯಲ್ಲಿ ನಿಗಿ…