” ನನ್ನಿರುವಿಕೆ ನಾ ಮರೆತ ಸಮಯ.!” ನಾ ಹಾಡಾಗುತ್ತೇನೆ.. ನೀ ನನ್ನ ಒಲವ ಹಾಡಿಗೆ ಪ್ರೀತಿಯ ಪಲ್ಲವಿಯಾದಾಗಲೆಲ್ಲ.! ನಾ ನವಿಲಾಗುತ್ತೇನೆ… ನೀ ನನ್ನ ಮನದಿ ಕಲ್ಪನೆಯ ಕನಸಿನ ಕಣ್ಣಾದಾಗಲೆಲ್ಲ.! ನಾ ಕೋಗಿಲೆಯಾಗುತ್ತೇನೆ… ನೀ ಮಾಮರದ ಚಿಗುರಂತೆ ನಲ್ಮೆ ನೀಡಿದಾಗಲೆಲ್ಲ.! ನಾ ಜಿಂಕೆಯಾಗುತ್ತೇನೆ..…
Author: ಕರ್ನಾಟಕ ಕಹಳೆ ಸುದ್ದಿ ಜಾಲ
ಅನುದಿನ ಕವನ-೧೪೨೧, ಕವಿ: ಅಸದ್(ಜಬೀವುಲ್ಲಾ ಅಸದ್), ಬೆಂಗಳೂರು, ಕವನದ ಶೀರ್ಷಿಕೆ: ಕ್ಷಮಿಸಿ ಇದು ಕವಿತೆಯಲ್ಲ!
ಕ್ಷಮಿಸಿ ಇದು ಕವಿತೆಯಲ್ಲ! ಅಲ್ಲಿ ನೋಡಿ ಅವರದೇ ವೇದಿಕೆ ಮಾತು, ಕಥೆ, ಕವಿತೆ ಗೋಷ್ಠಿ ಎಲ್ಲವೂ ಮಾನವೀಯತೆ, ಪ್ರಜಾಪ್ರಭುತ್ವ ಸಮಾನತೆ ಎಂದೆಲ್ಲ ಬೊಬ್ಬಿಡುತ್ತಾರೆ ಎಲ್ಲಾ ಕೇವಲ ದಿಖಾವ ಅಷ್ಟೇ ಬಿಡಿ, ಅವರೇ ಇರುತ್ತಾರೆ ಈಗ ಎಲ್ಲೆಡೆಯೂ ನಾವು, ನಮ್ಮವರು ನಮಗೆ ಬೇಕಾದವರಷ್ಟೇ…
ಅನುದಿನ ಕವನ-೧೪೨೦, ಕವಿ: ಮಂಜು ಜಿ, ಆನೇಕಲ್
ಇಂದು ಮನೆಯಲ್ಲಿ ಅನ್ನವೇ ಬೇಯುತ್ತಿಲ್ಲ, ಮನಸುಗಳು ಮಾತ್ರ ಕುದಿಯುತ್ತಿವೆಯಲ್ಲ…! ಅಡುಗೆ ಮನೆ, ಸದಾ ಖಾಲಿ ಖಾಲಿ ಇರುತ್ತೆ. ಫೋನಿಂದ ಕೂತಲ್ಲಿಗೆ ಊಟ ತಿಂಡಿ ಬರುತ್ತೆ…! ಮನೆಗಳಾಗುತ್ತಿವೆ ಮಹಡಿಗಳಿಂದ ಎತ್ತರ , ಎತ್ತರ… ಮನಸ್ಸುಗಳೇ ಆಗುತ್ತಿಲ್ಲ ಹತ್ತಿರ , ಹತ್ತಿರ…! ಸಂತೋಷ ಏನೆಂಬುದಕ್ಕೆ…
ಅನುದಿನ ಕವನ-೧೪೧೯, ಕವಯಿತ್ರಿ: ನಂದಿನಿ ಹೆದ್ದುರ್ಗ, ಕವನದ ಶೀರ್ಷಿಕೆ:(ಬಿ)ಸಾಕಬೇಕಾದ ಕವಿತೆ
(ಬಿ)ಸಾಕಬೇಕಾದ ಕವಿತೆ ಆ ಸಂಜೆ ಅಪರೂಪಕ್ಕೆ ಆದ ಭೆಟ್ಟಿಯಲ್ಲಿ ರಮಿಸಿಕೊಂಡು ಮುಗಿದ ಮೇಲೆ ಅವನ ಮನಸ್ಸು ಮತ್ತೆಲ್ಲೊ ಇದೆ ಅಂತ ಗೊತ್ತಾಯಿತು ಇನ್ನಾರದ್ದೊ ನೆನಪಲ್ಲಿ ನನ್ನ ಗಿಲ್ಲುತಿದ್ದ ಏನೋ ಹದದಲ್ಲಿ ಇಲ್ಲಿ ಮೆಲ್ಲುತ್ತಿದ್ದ ತಿಳಿಯದವಳಂತೆ ತಳುಕು ನಟಿಸುವುದು ಮೊದಲಿಂದಲೂ ಸಿದ್ಧಿಸಿದ ವಿದ್ಯೆ…
ಅನುದಿನ ಕವನ-೧೪೧೮, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಅಳು-ನಗು
ಅಳು-ನಗು ಬಾಲಕನಿದ್ದಾಗ ನಾನೂ ಭೋರಾಡಿ ಅತ್ತಿದ್ದೆ ಅಂಗಡಿಯಲ್ಲಿನ ಆಟಿಕೆಗಳಿಗಾಗಿ ಜಾತ್ರೆಗಳಲ್ಲಿನ ಬಲೂನುಗಳಿಗಾಗಿ ಗೂಡಂಗಡಿಗಳಲ್ಲಿನ ಪೆಪ್ಪರ್ ಮಿಂಟ್ ಗಳಿಗಾಗಿ ರಸ್ತೆಯೂ ನಿಬ್ಬೆರಗಾಗಿ ನೋಡುವಂತೆ ಚೀರಾಡಿದ್ದೆ ಇದೀಗ………. ಅದರಂತೆಯೇ ಭೋರಾಡಿ ಅಳಬೇಕೆನಿಸುತ್ತದೆ ಬಲೂನಿನ ಗಾಳಿ ಕರಗಿಹೋದಂತೆ ಹೋದ ಅಪ್ಪನ ಪ್ರೀತಿಗಾಗಿ ಕಾಲಗರ್ಭದಲಿ ಸೇರಿದ ಪೆಪ್ಪರ್…
ಶುಭ ವಿವಾಹ: ಗುರು-ಹಿರಿಯರು, ಬಂಧುಮಿತ್ರರ ಶುಭ ಹಾರೈಕೆಯೊಂದಿಗೆ ನವಜೋಡಿಯಾದ ರೋಹಿತ್ ಆರ್ ಕಂಟ್ಲಿ ಮತ್ತು ಟೀನಾ ಭಾಗ್ಯ
ಹೊಸಪೇಟೆ, ನ.18: ನಗರದ ನ್ಯೂ ಅಮರಾವತಿಯ ರಾಘವೇಂದ್ರ ಕಾಲೋನಿಯ ನಿವಾಸಿ ಜಿಂದಾಲ್ ಸಂಸ್ಥೆಯ ಉಪ ವ್ಯವಸ್ಥಾಪಕ ರಮೇಶ್ ಕಂಟ್ಲಿ ಮತ್ತು ಅಧ್ಯಾಪಕಿ ಶ್ರೀಗೌರಿ ಅವರ ಜೇಷ್ಠ ಪುತ್ರ ಬಿ.ಇ ಪದವೀಧರ ರೋಹಿತ್ ಅವರ ವಿವಾಹ ವಿಜಯಪುರದ ಟೀನಾ ಭಾಗ್ಯ ಅವರೊಂದಿಗೆ ಭಾನುವಾರ…
ಅನುದಿನ ಕವನ-೧೪೧೭, ಕವಿ: ಅಮೋಘವರ್ಷ ವಿ ಪಾಟೀಲ, ಕ್ಯಾಸನೂರು, ಹಾವೇರಿ ಜಿಲ್ಲೆ, ಕವನದ ಶೀರ್ಷಿಕೆ:ಪ್ರಶ್ನಿಸಬೇಕು, ಆದರೆ…!
ಪ್ರಶ್ನಿಸಬೇಕು, ಆದರೆ…! ಪ್ರಶ್ನಿಸಬೇಕು ಎಲ್ಲಾ ಒಳಿತು-ಕೆಡುಕುಗಳನ್ನೂ ಬಂದ, ಸ್ವೀಕಾರ ಮಾಡಿದ/ ಮಾಡದೆಯಿರುವ ಸ್ಥಿತಿಗಳನ್ನು ಪ್ರಶ್ನಿಸಬೇಕು; ಹಿತವೆನಿಸಿದ, ಅನಿಸದೇಯಿರುವ ಅಂಶಗಳನ್ನೂ ಇದ್ದಂತೆ ತಲೆಯಾಡಿಸಿಯೇ ಹೋದರೆ, ಒಪ್ಪಿಕೊಂಡ ಬಗೆಯೂ ಅಹಿತಕರ ಎಂದೊಮ್ಮೆಯಾದರೂ ಅನಿಸೇ ಅನಿಸುವುದು… ಕ್ರಾಂತಿಗಳುಂಟಾಗಿದ್ದು ಇದೇ ಕಾರಣಕ್ಕಾಗಿಯೇ, ಸ್ವಾತಂತ್ರ್ಯ ಸಿಕ್ಕಿದ ಗಳಿಗೆಯನ್ನು ಮರೆಯಲಾಗುವುದೇ…
ಅನುದಿನ ಕವನ-೧೪೧೬, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್
ಗಜಲ್ ಮನವೇಕೊ ದುಗುಡದಿ ಮುಳುಗಿ ಸೊರಗುತಿದೆ ಅವನಿಗಾಗಿ ತನುವೇಕೊ ಮುದುಡಿ ಮೂಲೆಗೆ ಒರಗುತಿದೆ ಅವನಿಗಾಗಿ ಪ್ರಾಣಪಕ್ಷಿ ದೇಹವನು ಬಿಡುವುದೊಂದೆ ಬಾಕಿ ಉಳಿಯಿತೇಕೆ ಅನುರಾಗ ತೊರೆದು ಹೃದಯವಿದು ಮರುಗುತಿದೆ ಅವನಿಗಾಗಿ ಚಣಮಾತ್ರವೂ ಅಗಲಿರದೆ ಕಳೆದಿರುವ ದಿನಗಳು ಲೆಕ್ಕಕ್ಕಿಲ್ಲ ವಿನಾಕಾರಣ ಜೀವ ಒಂಟಿಯಾಗಿ ತಿರುಗುತಿದೆ…
ಅನುದಿನ ಕವನ-೧೪೧೫, ಕವಿ: ವಿಜಯಭಾಸ್ಕರ ಎಂ, ಸೇಡಂ, ಕವನದ ಶೀರ್ಷಿಕೆ: ಪದ್ಯ
ಪದ್ಯ ಪದ್ಯ ಅಷ್ಟು ಅಲುಗಾಡಿಸಿ ಬಿಡುತ್ತದೆಯೇ.? ಅವನ ದರ್ಭಾರಿನ ಅಂಗರಕ್ಷನಿಗೂ ಅವನ ಪುಂಕಾನುಪುಂಕ ಭಾಷಣ ಸಾಕಾಗಿದೆ. ದೆಹಲಿಯ ಗದ್ದುಗೆಯ ಗೋಡೆಯ ನಡುವೆ ಸಣ್ಣ ಬಿರುಕು ಹುಟ್ಟಿದೆ, ಆದರೂ ಸುರಕ್ಷಿತವೆಂಬ ಪದಗಳಿಗೇನು ಕಡಿಮೆ ಇಲ್ಲ. ನಾನು ಪದ್ಯ ಬರೆಯುತ್ತೇನೆ ಅವನ ಹಾಡಿಹೊಗಳಿಕ್ಕಲ್ಲ ಬದಲಿಗೆ…
ಬಳ್ಳಾರಿ: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, ನ.14: ನಗರದ ಅಲ್ಪಸಂಖ್ಯಾತರ ಕಾಲೋನಿಗಳ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ವಿವಿಧ ವಾರ್ಡ್’ಗಳಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. …