ಬಳ್ಳಾರಿಯಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ -ಎಡಿಸಿ ಮಹಮ್ಮದ್.ಎನ್ ಝುಬೇರ್

ಬಳ್ಳಾರಿ,ನ.6: ಸರ್ಕಾರದ ನಿರ್ದೇಶನದಂತೆ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ನ.11 ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್.ಎನ್ ಝುಬೇರ್ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ತಮ್ಮ ಚೇಂಬರ್…

ಅನುದಿನ ಕವನ-೧೪೦೫, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ‌ಕವನದ ಶೀರ್ಷಿಕೆ:ಗಂಡಸರಾದ ನಮಗೆ…

ಗಂಡಸರಾದ ನಮಗೆ… ಅವಳ ನೋವ ಕುರಿತು ಹೇಳುವುದು ಎರಡು ಸಾಲಿನ ಪದ್ಯ ಗೀಚಿದಷ್ಟು ಸುಲಭವಲ್ಲ… ಪ್ರತಿ ತಿಂಗಳು ಋತುಸ್ರಾವದಿ ಅವಳು ಅನುಭವಿಸುವ ನರಕ ಸದೃಶ ನೋವು ಗಂಡಸರಾದ ನಮಗೆ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ… ಆಗಾ ಅವಳಿಗೆ ವಿಶ್ರಾಂತಿ ಬೇಕು ಸಾಂತ್ವನಬೇಕು ಹಾರೈಕೆ…

ಕುಶಾಲನಗರದ ಜಾನಪದ ಗ್ರಾಮದಲ್ಲಿ ನ. 9 ರಂದು ಡಾ. ಹಿ.ಚಿ. ಬೋರಲಿಂಗಯ್ಯ ಅಭಿನಂದನಾ ಸಮಾರಂಭ -ಜರಗನಹಳ್ಳಿ ಕಾಂತರಾಜು

ಬೆಂಗಳೂರು: ಕರ್ನಾಟಕದ ಬುಡಕಟ್ಟು ಜಾನಪದ ಅಧ್ಯಯನ, ಸಂಶೋಧನೆ, ಉಳಿವಿಗಾಗಿ ತಮ್ಮ  ಬದುಕನ್ನೇ ಮುಡಿಪಿಟ್ಟ ನಾಡಿನ ಖ್ಯಾತ ವಿದ್ವಾಂಸ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ “ಹಿ.ಚಿ ಸಂಭ್ರಮ, ಬುಡಕಟ್ಟು ಜಾನಪದ ಸಂಪತ್ತಿಗೆ 70 ವರ್ಷ” ಎಂಬ ಧ್ಯೇಯದಡಿಯಲ್ಲಿ ಹಮ್ಮಿಕೊಳ್ಳಲಾಗಿದೆ‌‌ ಎಂದು…

ಕವಿ ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ -ಸಾಹಿತಿ ಸಾಹೇಬಗೌಡ ಬಿರಾದಾರ

ವಿಜಯಪುರ, ನ.5: ಕಲ್ಪನೆಯ ಲೋಕದಲ್ಲಿ ವಿಹರಿಸಿ,ರವಿಗೆ ಕಾಣದ್ದು ಕವಿ ಕಂಡಿದೆ ಎಂದು ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ ಬಗೆದಂತೆ ಹೀಗಾಗಿ ಕವಿ ವಾಸ್ತವದ ಪ್ರತಿಬಿಂಬ ಎಂದು ಬೆನಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ, ಸಾಹಿತಿ ಸಾಹೇಬಗೌಡ ಬಿರಾದಾರ ಅವರು ಹೇಳಿದರು.  ರವಿವಾರ ಜಿಲ್ಲೆಯ…

ಅನುದಿನ ಕವನ-೧೪೦೪, ಕವಿ: ಟಿ.ಪಿ. ಉಮೇಶ, ಹೊಳಲ್ಕೆರೆ

ನನ್ನ ಸಾವಿನೊಂದಿಗೆ ನಿನ್ನ ನೆನಪುಗಳ ಸಾವು! ನಮ್ಮ ಪ್ರೀತಿಗಿಲ್ಲವೇ ಸಾವು?! ನಿನ್ನ ನೆನಪುಗಳ ಚೈತನ್ಯಕ್ಕಿಲ್ಲವೇ ಸಾವು! ನಿನ್ನ ಪ್ರೀತಿಸುವುದಷ್ಟೆ ನನಗೆ ಗೊತ್ತು! ನಿನ್ನ ಒಪ್ಪಿಗೆಯದು ಕಣ್ಗಳ ಕಂಬನಿಯಲ್ಲಿ ಇತ್ತು! ಮತ್ತೇಕೆ ಮಾತಿನ ವ್ಯರ್ಥಾಲಾಪ; ಹಾಡುವೆನು ಜೀವವಿರುವವರೆಗು ಸುಮ್ಮನೇ ಕೇಳು; ನಮ್ಮ ಅಮರ…

ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ – ಅಲ್ಲಂ‌ ಪ್ರಶಾಂತ್

ಬಳ್ಳಾರಿ, ನ.4: ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.                     …

ಅನುದಿನ ಕವನ-೧೪೦೩, ಕವಯಿತ್ರಿ: ಉಷಾ ಗೊಬ್ಬೂರ, ಕಲಬುರಗಿ, ಕವನದ ಶೀರ್ಷಿಕೆ: ತಾಯ್ನುಡಿ

ತಾಯ್ನುಡಿ ಹಚ್ಚ ಬನ್ನಿ ಕನ್ನಡದ ಹಣತೆಯ ಎಲ್ಲ ಮನೆ ಮನಗಳಲ್ಲಿ ಉಸಿರನೀವ, ಬದುಕನೀವ ಸಂಜೀವಿನಿ ಈ ನುಡಿಯು ಬರಿ ಭಾಷೆಯಲ್ಲ, ಕನ್ನಡ ಮಗುವಿನ ಸ್ವಚ್ಛಂದ ನಗು, ಅರಳುವ ಸುಮದ ಚೆಲುವು, ಮುಂಜಾವಿನ ಮಂಜ ಹನಿ, ಪರಿಶುದ್ಧ ತಿಳಿ ಎಳನೀರಂತೆ ಉಸಿರನಿತ್ತ ತಾಯ್ನುಡಿಯ…

ಯುವ ಮುಖಂಡ ಜೆ ಎಸ್ ಶ್ರೀನಿವಾಸುಲುಗೆ ಧಮ್ಮಸೇವಾರತ್ನ ಪ್ರಶಸ್ತಿ ಪ್ರದಾನ

ಬಳ್ಳಾರಿ,‌ನ.2: ನಗರದ ಯುವ ಮುಖಂಡ, ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಜೆ ಎಸ್ ಶ್ರೀನಿವಾಸುಲು ಅವರಿಗೆ ಧಮ್ಮಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ತನುಮನ ಸಂಸ್ಥೆ ಆಯೋಜಿಸಿದ್ದ 68ನೇ ಧಮ್ಮದೀಕ್ಷಾ ವರ್ಷಾಚರಣೆ ಅಂಗವಾಗಿ ಧಮ್ಮ ಸಂಗೀತೋತ್ಸವ ಮತ್ತು…

ಅನುದಿನ ಕವನ-೧೪೦೨, ಹಿರಿಯ ಕವಯಿತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಮತ್ತೆ ಹುಟ್ಟುವುದಾದರೆ….

ಮತ್ತೆ ಹುಟ್ಟುವುದಾದರೆ…. ಮತ್ತೆ  ಹುಟ್ಟುವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ. ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣೆ-ಗೋದಾವರಿ ಗೆಳತಿಯರು ಸಿಗಲಿ. ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ. ಕಲ್ಕತ್ತೆಯ ಕಾಳಿ ಶೃಂಗೇರಿ ಶಾರದೆಗೆ ಹೂವು-ಕುಂಕುಮ…

ಚಿತ್ರದುರ್ಗದ ನೆಲ್ಲಿಕಟ್ಟೆಯಲ್ಲಿ ಕನ್ನಡರಾಜ್ಯೋತ್ಸವ

ಚಿತ್ರದುರ್ಗ, ನ.2: ಕನ್ನಡ ನಾಡುನುಡಿಗೆ ಅಪೂರ್ವವಾದ ಇತಿಹಾಸ ಮತ್ತು ಪರಂಪರೆಯಿದೆ. ಕನ್ನಡನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನೆಲ್ಲ ಸ್ಮರಿಸುತ್ತಾ, ಕನ್ನಡನಾಡುನುಡಿಯ ಪ್ರಗತಿಗಾಗಿ ನಮ್ಮದೇ ಆದ ಕಾಣ್ಕೆ ಕೊಡುವಂತಹ ಸೇವೆ ಮಾಡೋಣ ಎಂದು ಖ್ಯಾತ ಸಾಹಿತಿ ಯುಗಧರ್ಮರಾಮಣ್ಣ ಅವರು ಹೇಳಿದರು.       …