ಇಲಕಲ್ಲು, ಜೂ.27: ಪಟ್ಟಣದ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ, ಕವಿ ಡಾ. ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ ಕವನ ಸಂಕಲನಕ್ಕೆ 2021ನೆಯ ಸಾಲಿನ ದಲಿತ ಸಾಹಿತ್ಯ ಪರಿಷತ್ತಿನ…
Category: ಕವಿ-ಕಾವ್ಯ
ಕಾವ್ಯ ಕಹಳೆ, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನಾದಬ್ರಹ್ಮ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂಗೀತ ಮಾಂತ್ರಿಕ, ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ‘ನಾದಬ್ರಹ್ಮ’ ಕವಿತೆ ಪ್ರಕಟಿಸುವ ಮೂಲಕ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ🍀🌺🎂🍀💐👇 ನಾದಬ್ರಹ್ಮ… ಕೊಳಲ ಇಬ್ಬನಿ ಪದವ ಉಸಿರಲೆ ನುಡಿಸಿ ಸಂಗೀತವ ಕರಗಿಸೋ ಎಲ್ಲ ನೋವ ಭೂಮ್ತಾಯಿ ಮೆಚ್ಚಿ…
ಕಾವ್ಯ ಕಹಳೆ, ಕವಿ: ವೀರೇಂದ್ರ ರಾವಿಹಾಳ್, ಬಳ್ಳಾರಿ, ಕವನದ ಶೀರ್ಷಿಕೆ: ಅಪ್ಪ
ಅಪ್ಪ ಬಹುತೇಕ ಕವಿಗಳು ಅಪ್ಪನನ್ನು ಆಕಾಶಕ್ಕೆ ಹೋಲಿಸುತ್ತಾರೆ. ನನಗೆಂದೂ ಹಾಗೇ ಅನ್ನಿಸಿಯೇ ಇಲ್ಲ. ಸದಾ ಕೈಯ್ಯಳತೆಯಲ್ಲಿದ್ದು ತಬ್ಬಿ ಮುದ್ದಾಡುವ ಹೆಗಲ ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವ ಅಂಬಾರಿ ಮಾಡಿ ನಲಿದಾಡಿಸುವ ಅತ್ತಾಗ ಕಣ್ಣೊರೆಸಿ ಸಂತೈಸುವ ಅಪ್ಪಟ ಹೃದಯವಂತ ಲೋಕದ ಎಷ್ಟೋ ಅಪ್ಪಂದಿರಂತೆ…
ಕಾವ್ಯ ಕಹಳೆ, ಚಿತ್ರ ಕವನ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಾತರ….
ಕಾತರ…. ನೀರೆ ನೀ ಯಾರೆ…? ಅಪ್ಸರೆಯನ್ನೇ ನಾಚಿಸುವ ನಿರಾಭರಣ ಸುಂದರಿ ಸುರ ಸುಂದರಿ || ತಾಕೀತು ಕೆಟ್ಟವರ ಕಣ್ಣು ನೀನೀಗ ಹದಿ ಹರೆಯದ ಹೆಣ್ಣು ಬಿಳಿಯ ಬಟ್ಟೆಯಲ್ಲಿ ಮುಚ್ಚಿದ ಮುಖದಲ್ಲಿ ನೋವೇಕೆ ? ನಿನ್ನ ನಲ್ಲ ಬರಲಿಲ್ಲವೆ! ಪರದೆಯ ಹಿಂದೆ…
ಗಾಂಧಿ ಜಯಂತಿ ವಿಶೇಷ-೦೩, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ
ಗಾಂಧಿ ಜಯಂತಿ ವಿಶೇಷ-೦೩ ೧.ಬಾಪೂಜಿ👇 ಅಂದು ಹೊರಟಿರಿ ನೀವು ಮದ್ಯ ಮುಕ್ತ ಮಾಡಲು ; ಇಂದೋ ಮದ್ಯಪಾನ ರಿಂದಲೇ ಸರ್ಕಾರದ ಬೊಕ್ಕಸಕ್ಕೆ ಹಣದ ಹೊನಲು. ೨.ತತ್ವ👇 ನಿಮ್ಮ ತತ್ವ, ಸಿದ್ದಾಂತ, ಧ್ಯೇಯ, ಯಾವುದನ್ನೂ ಅನುಸರಿಸಲಿಲ್ಲ ಯಾರೂ ; ನಿಮ್ಮ ಮುಖಚಿತ್ರವಿರುವ ಹಣವನ್ನು…
ಗಾಂಧಿ ಜಯಂತಿ ವಿಶೇಷ-೦೨, ಕವಿ: ಗೋಸಿಂಹಾ (ಎಲ್. ಹಾಲ್ಯಾನಾಯ್ಕ ), ಕಮಲಾಪುರ, ಕವನದ ಶೀರ್ಷಿಕೆ: ಬಾಪೂಜಿ
ಬಾಪೂಜಿ ಓ! ರಾಷ್ಟ್ರಪಿತ,ಅವತಾರ ಪುರುಷ,ವಿಶ್ವಮಾನ್ಯ ಮೋಹನದಾಸ ಕರಮಚಂದ ಗಾಂಧಿ ಬಾಪೂಜಿ ಜಗವೇ ಭಕ್ತಿಯಿಂ ಗೈಯುತಿಹುದಿಂದು ನಿಮ್ಮ ಪೂಜಿ ತಾವು ದೇವಲೋಕದಿ ಧರೆಗವತರಿಸಿದ ದೇವದೂತ ಭಾರತಾಂಬೆಯ ಬಂಧನ ಕಳಚಿದ ಹೆಮ್ಮೆಯ ಸುತ ಕೋಟ್ಯಾನುಕೋಟಿ ಜನತೆ ಪ್ರಶ್ನಾತೀತ ನಾಯಕ ಸಂಯಮದಿ ಆಂಗ್ಲರ ವಿರುದ್ಧ ಹೋರಾಟದ…