ಜಾನಪದ ಸಂಕ್ರಾಂತಿ ಉತ್ಸವ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಚಾಲನೆ

ಬಳ್ಳಾರಿ, ಜ.12: ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿರುವ ಜಾನಪದ ಸಂಕ್ರಾಂತಿ ಉತ್ಸವದ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ಚಾಲನೆ ನೀಡಿದರು. ನಗರದ…

ನಾಳೆ ಬಳ್ಳಾರಿಯಲ್ಲಿ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ -ದರೂರು ಶಾಂತನಗೌಡ

ಬಳ್ಳಾರಿ, ಜ.೧೦: ನಗರದ ವೀವಿ ಸಂಘದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು,  ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಜ.೧೨ ರಂದು ಗುರುವಾರ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವೀರಶೈವ…

ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳ ತಾಯಿಬೇರು -ಡಾ. ಗಂಗಾಧರ ದೈವಜ್ಞ

ಬಳ್ಳಾರಿ, ಡಿ.27: ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳಿಗೆ ತಾಯಿಬೇರು. ಇಂದು ಬರಬಾರದ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದೇವೆ. ಹಾಗಾಗಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಗಂಗಾಧರ ದೈವಜ್ಞ…

ಬುಡಕಟ್ಟು ಜಾನಪದ ಉತ್ಸವ: ಬುಡಕಟ್ಟು ಕಲೆಗಳ ಪುನಶ್ಚೇತನಕ್ಕಾಗಿ ಪ್ರತ್ಯೇಕ ಅಲೆಮಾರಿ ಬುಡಕಟ್ಟು‌ ಕಲಾ ಅಕಾಡೆಮಿ ಆರಂಭಿಸಬೇಕು -ಸಿ.ಮಂಜುನಾಥ

ಸಂಡೂರು, ಡಿ.20: ನಾಡೋಜ ದರೋಜಿ ಈರಮ್ಮ ಸ್ಮಾರಕ ದಕ್ಷಿಣ ಭಾರತದ ಬುಡಕಟ್ಟು, ಅಲೆಮಾರಿ ಸಮುದಾಯಗಳ ಶಕ್ತಿ ಕೇಂದ್ರವಾಗಿ ಸರಕಾರ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಒತ್ತಾಯಿಸಿದರು.…

ಕಪ್ಪಣ್ಣ-೭೫: ಚೆನ್ನೈನಲ್ಲಿ ಕನ್ನಡ ಜಾನಪದ ಡಿಂಡಿಮ, ಸಾಂಸ್ಕೃತಿಕ ಸಂಭ್ರಮ

  ಚೆನ್ನೈ: ಚೆನ್ನೈ ಮಹಾನಗರದಲ್ಲಿರುವ ಟಿ ನಗರದ ರಾಮರಾವ್ ಕಲ್ಯಾಣ ಮಂಟಪದಲ್ಲಿ 49 ನೇ ಜಾನಪದ ಗೀತೆ ಗಾಯನ ಸ್ಪರ್ಧೆ ಅಂಗವಾಗಿ ಕನ್ನಡ ಬಳಗ ಆಯೋಜಿಸಲಾಗಿದ್ದ ಕಪ್ಪಣ್ಣ- 75 ಸಾಂಸ್ಕೃತಿಕ ಸಂಭ್ರಮ, ಜಾನಪದ ಮೇಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಬಳಗದ ಹಿರಿಯ…

ಮಂಡ್ಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆ

ಮಂಡ್ಯ, ಡಿ.10: ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಶುಕ್ರವಾರ (ಡಿ. ೯) ಸಂಜೆ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಸಭೆ ರಾಜ್ಯ ಅಧ್ಯಕ್ಷ ಡಾ. ಹಿ. ಶಿ. ರಾಮಚಂದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಿವಮೊಗ್ಗ ಜಿಲ್ಲಾ ಕಜಾಪ ಅಧ್ಯಕ್ಷ…