ಚೆನ್ನೈ,ಸೆ.28: ವ್ಯಕ್ತಿಯ ಸಹಜಗುಣ ವಿಮರ್ಶಿಸುವುದಾಗಿದೆ. ವ್ಯಕ್ತಿ, ವಸ್ತು ಮತ್ತು ಸಂದರ್ಭದ ಗುಣದೋಷಗಳನ್ನು ವಿವೇಚಿಸುವ ಮನೋಧರ್ಮವೇ ವಿಮರ್ಶೆ. ಇದು ಜೀವನದ ವ್ಯಾಖ್ಯಾನವಾದ ಸಾಹಿತ್ಯದ ವ್ಯಾಖ್ಯಾನ ವಿಮರ್ಶೆ ಯಾಗಿರುತ್ತದೆ. ವಿಮರ್ಶಕರು ಸಂಸ್ಕೃತಿಯ ಸಂರಕ್ಷಕರು ಎಂದು ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅವರು ಅಭಿಪ್ರಾಯಪಟ್ಟರು.…
Category: ಹೊರನಾಡು
ಪತ್ರಕರ್ತ ಎಂದರೆ ಸರ್ಕಾರ ಮತ್ತು ಸಮಾಜದ ಮಧ್ಯೆ ಸೇತುವೆ -ಕರ್ನಾಟಕ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
ಮುಂಬೈ ಆ 6: ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕನ್ನಡ ಪತ್ರಕರ್ತರ ಸಂಘ- ಮಹಾರಾಷ್ಟ್ರ(ಕಪಸಮ) ಹರಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಹೇಳಿದರು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಮಹಾನಗರದಲ್ಲಿ ಹಮ್ಮಿಕೊಂಡಿದ್ದ…
ಕಪ್ಪಣ್ಣ-೭೫: ಚೆನ್ನೈನಲ್ಲಿ ಕನ್ನಡ ಜಾನಪದ ಡಿಂಡಿಮ, ಸಾಂಸ್ಕೃತಿಕ ಸಂಭ್ರಮ
ಚೆನ್ನೈ: ಚೆನ್ನೈ ಮಹಾನಗರದಲ್ಲಿರುವ ಟಿ ನಗರದ ರಾಮರಾವ್ ಕಲ್ಯಾಣ ಮಂಟಪದಲ್ಲಿ 49 ನೇ ಜಾನಪದ ಗೀತೆ ಗಾಯನ ಸ್ಪರ್ಧೆ ಅಂಗವಾಗಿ ಕನ್ನಡ ಬಳಗ ಆಯೋಜಿಸಲಾಗಿದ್ದ ಕಪ್ಪಣ್ಣ- 75 ಸಾಂಸ್ಕೃತಿಕ ಸಂಭ್ರಮ, ಜಾನಪದ ಮೇಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಬಳಗದ ಹಿರಿಯ…
ತಮಿಳುನಾಡಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಚೆನ್ನೈ: ತಮಿಳುನಾಡಿನ ಎನ್ ಎಲ್ ಸಿ ನೇವೇಲಿ ಕನ್ನಡ ಸಂಘದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರಗಳಿಂದ ಅದ್ದೂರಿಯಾಗಿ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನುರಿತ ಕಲಾವಿದರಿಂದ ಗಾಯನ, ಜನಪದ ಗೀತೆ, ನಾಡಗೀತೆ,ಚಿಕ್ಕ ಮಕ್ಕಳ ನಾಟ್ಯ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ಸಮಾರಂಭದ ಮುಖ್ಯ ಅತಿಥಿ…