ಚಳ್ಳಕೆರೆ ಬಳಿ ಅಪಘಾತ: ನಾಡೋಜ ಬೆಳಗಲ್ಲು ವೀರಣ್ಣ ಗಂಭೀರ ಗಾಯ

ಬಳ್ಳಾರಿ, ಏ.2: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಿಗ್ಗೆ ಚಳ್ಳಕೆರೆ ಬಳಿ ಅಪಘಾತ ಹೊಂದಿದ್ದು, ವೀರಣ್ಣ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ವೀರಣ್ಣ ಅವರ ಪುತ್ರ, ಸಂಗೀತ ಶಿಕ್ಷಕ ಹನುಮಂತ ಅವರೇ ಕಾರು ಚಾಲನೆ…