ವಿಜಯಪುರ, ನ.5: ಕಲ್ಪನೆಯ ಲೋಕದಲ್ಲಿ ವಿಹರಿಸಿ,ರವಿಗೆ ಕಾಣದ್ದು ಕವಿ ಕಂಡಿದೆ ಎಂದು ವಾಸ್ತವ ಮರೆತರೆ ಕವಿತ್ವಕ್ಕೆ ದ್ರೋಹ ಬಗೆದಂತೆ ಹೀಗಾಗಿ ಕವಿ ವಾಸ್ತವದ ಪ್ರತಿಬಿಂಬ ಎಂದು ಬೆನಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ, ಸಾಹಿತಿ ಸಾಹೇಬಗೌಡ ಬಿರಾದಾರ ಅವರು ಹೇಳಿದರು. ರವಿವಾರ ಜಿಲ್ಲೆಯ…
Category: ಕವಿ-ಕಾವ್ಯ
ಮೈಸೂರು ದಸರಾ ಕವಿಗೋಷ್ಠಿಗೆ ಯಲಬುರ್ಗದ ಪ್ರವೀಣ ಪೊಲೀಸ ಪಾಟೀಲ ಆಯ್ಕೆ
ಯಲಬುರ್ಗಾ : ತಾಲ್ಲೂಕಿನ ತರಲಕಟ್ಟಿ ಗ್ರಾಮದ ಪ್ರವೀಣ ಪೊಲೀಸ ಪಾಟೀಲ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ. ಅ. 9 ರಂದು ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯುವ, ಸುವರ್ಣ ಕರ್ನಾಟಕದ 31 ರಾಜ್ಯಗಳ ತನುಜಾತರ…
ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಗಾಂಧಿ….
ಗಾಂಧಿ…. ಗಾಂಧಿ ಎಂದರೆ ಹಿಮಾಲಯ ಏರಿದಷ್ಟೂ ಎತ್ತರ ಅದ ಏರ ಹೋಗಿ ಜಾರಿ ಬಿದ್ದವರೆಷ್ಟೋ ಏರಲಾಗದೆ ಜರಿದವರೆಷ್ಟೋ.. ಏರಿ ಅರಿವಿನ ಬಿತ್ತರ ತಿಳಿದವರೆಷ್ಟೋ.. ಗಾಂಧಿ ಎಂದರೆ ಮಹಾಸಾಗರ ಇಳಿದಷ್ಟೂ ಆಳ ತಿಳಿದಷ್ಟೂ ಅಗಾಧ ಇಳಿಯ ಹೋಗಿ ಮುಳುಗಿದವರಷ್ಟೋ.. ಆಳಕ್ಕಿಳಿದು ಮುತ್ತುಗಳ ಹೆಕ್ಕಿ…
ಕೊಪ್ಪಳ ವಿ.ವಿ ಯಿಂದ ಅ.೩ರಂದು ದಸರಾ ಕಾವ್ಯ ಸಂಭ್ರಮ
ಕೊಪ್ಪಳ, ಅ.1: ಕೊಪ್ಪಳ ವಿಶ್ವವಿದ್ಯಾಲಯ ಅ.3ರಂದು ಎರಡನೆಯ ವರ್ಷದ ದಸರಾ ಕಾವ್ಯ ಸಂಭ್ರಮವನ್ನು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ತಿಳಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ…
ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು
ಗೆಲುವು ಹೂವನ್ನು ಹೊಸಕಿ ಹಾಕಿದೊಡೆ ಪರಿಮಳ ಪ್ರಾಣ ಬಿಟ್ಟೀತೆ ಹಿಂಡಿದಷ್ಟೂ ಘಮಲು ಗಗನಕ್ಕೆ ಮುತ್ತಿಕ್ಕದಿದ್ದೀತೆ ಪ್ರೀತಿಯ ಕೊಡುಗೆಗೂ ಮುಡಿಯುಡುಗೆಗೂ ಕಡೆಗೆ ಕೊನೆಯುಸಿರಿಗೂ ಮಾತ್ರ ನೆನಪಾದೀತೆ? ಮೈಕೊಡವಿ ಪ್ರತಿಭಟಿಸಿ ಮೈಮುಟ್ಟಿದವನೆದುರಿಸಿ ಕಣ್ಣೀರನಂತರಾಳ ನೀರಾಗಿಸಿ ಅರಳಿದ ಹೂವ ಕಂಡಿಲ್ಲವೆ? ಇಂದು ಜಪಾನಿನ ಹೂ ಸೋತದ್ದು…
ಕಾವ್ಯ ಕಹಳೆ(೧೨-೦೫-೨೦೨೪), ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ವ್ಯಾಖ್ಯೆ ಉಂಟೆ
ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು🍀🌺🍀💐 ವ್ಯಾಖ್ಯೆ ಉಂಟೆ ವ್ಯಾಖ್ಯೆಯ ಹಂಗಿಲ್ಲದ ಅಂಕೆಯಿಲ್ಲದ ಹೇಳಿ ಅರ್ಥೈಸಲಾಗದ ವ್ಯರ್ಥ ಪ್ರಯತ್ನದ ಶಬ್ದ, ತಾಯಿ ತಿಳಿಯಲಾರದ ಆಳದ, ಅಂತ ಕಾಣದ ಹೃದಯ ಒಣ ಮಾತುಗಳ ಜಡತೆಯಿರದ ಚೇತನ ಅದನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು ಯೋಚಿಸು…
ಕಾವ್ಯ ಕಹಳೆ [೧೦-೦೫-೨೦೨೪], ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ: ಕಲ್ಯಾಣ ಪ್ರಣತಿ
ಕಲ್ಯಾಣ ಪ್ರಣತಿ ಕಲ್ಯಾಣ ಪ್ರಣತ್ಯಾಗ ಅರಿವಿನ ದೀವಿಗೆ ಕಾಯಕ ತುಂಬಾ ಕೈಲಾಸ / ಬಸವಣ್ಣ ಜಗದೊಳು ಜ್ಯೋತಿ ಬೆಳಿಗ್ಯಾನ -೧- ಮನುಕುಲಕ್ಕಂಟಿದ ಮೈಲಿಗೆ ಕಿತ್ತೊಗೆದು ಸಮಾನತೆ ತತ್ವ ಸಾರ್ಯಾನ / ಬಸವಣ್ಣ ಮೌಢ್ಯಕ್ಕೆ ಮೂಟೆ ಕಟ್ಯಾನ -೨- ಜಾತಿಯ ಜಾಲಾಡಿ ನೀತಿಗೆ…
ಕಾವ್ಯ ಕಹಳೆ (೦೮-೦೪-೨೦೨೪), ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ:ಗಝಲ್
ಕನ್ನಡದ ಗಝಲ್ ಪಿತಾಮಹ ಶಾಂತರಸರ ಜನುಮದಿನಕ್ಕೊಂದು ಗಝಲ್! ಗಝಲ್ ಕನ್ನಡ ಸಾಹಿತ್ಯಕ್ಕೆ ಗಝಲನ್ನು ತರಿಸಿದವರು ನೀವು ಕನ್ನಡಿಕರಿಸಿ ಹೊಸ ಪರಂಪರೆ ಮೆರೆಸಿದವರು ನೀವು ಪಾಂಡಿತ್ಯಕೆ ಮುಕುಟಯಾಗಿ ಗಗನದಿ ಹೊಳೆವ ಮಣಿ ಕಂಡುಂಡ ಸತ್ಯಗಳ ಪದಗಳಲಿ ಸುರಿಸಿದವರು ನೀವು ಅದ್ವಿತೀಯ ಜ್ಞಾನದ ನಿಧಿ…
ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ
ಏ. 2ಕ್ಕೆ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಅಸ್ತಂಗತರಾಗಿ ಒಂದು ವರ್ಷವಾಯ್ತು. ಬಳ್ಳಾರಿಯ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಮೊದಲವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು…
ಕಾವ್ಯ ಕಹಳೆ, ಕವಿಯಿತ್ರಿ-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅನ್ನದಾತ
ಭೂಮಿ ತಾಯಿಯ ನಂಬಿ ವ್ಯವಸಾಯ ಮಾಡುತ್ತಿರುವ ದೇಶದ ಬೆನ್ನೆಲುಬು ರೈತ ಬಂಧುಗಳಿಗೆಲ್ಲಾ ರೈತ ದಿನಾಚರಣೆಯ ಶುಭಾಶಯಗಳು. ಅನ್ನದಾತ ದೇಶದ ಬೆನ್ನೆಲುಬೇ ರೈತ ಎಲ್ಲರ ಉದರವ ಪೊರೆವ ಅನ್ನದಾತ ದಣಿವನರಿಯದೇ ಖುಷಿಯನರಸುವಾತ ಅವನೇ ಭೂತಾಯಿಯ ಪ್ರೀತಿಯ ಸುತ || ಅತಿವೃಷ್ಟಿ ಅನಾವೃಷ್ಟಿಯ ತಾಪಕ್ಕೆ…