ಕಾವ್ಯ ಕಹಳೆ, ಕವಯಿತ್ರಿ: ಡಾ. ಬಿ.ಸಿ.ಶೈಲಾನಾಗರಾಜ್, ತುಮಕೂರು, ಕವನದ ಶೀರ್ಷಿಕೆ: ಯುಗಾದಿ

ಯುಗಾದಿ ಚೈತ್ರನ ಸಂಭ್ರಮಕೆ ಹಸಿರು ಉಟ್ಟ ಇಳೆ ಹೂ ತುಂಬಿ ನಗುತ್ತಿರುವ ಮರಗಿಡ ಚೆಲುವೆ ಪ್ರಕೃತಿಯ ಒಡಲ ತುಂಬಾ ಬಣ್ಣ ಬಣ್ಣದ ನಕ್ಷತ್ರಗಳು ರವಿಕಿರಣಗಳ ನೇವರಿಕೆಗೆ ಕೋಗಿಲೆಗಳ ಇಂಪು ಸೊಂಪು ಕಂಪೆರೆಯುತಿಹ ವಿವಿಧ ಪುಷ್ಪಗಳ ಘಮಲು ರೆಕ್ಕೆ ಮೂಡಿಸಿದೆ ಮುಗಿಲಿಗೆಲ್ಲಾ ಹಕ್ಕಿಗಳ…

ಕಾವ್ಯ ಕಹಳೆ, ಕವಿ: ಚಿನ್ನಸ್ವಾಮಿ ಎಸ್ ಸರಗೂರು, ನಂಜನಗೂಡು

ಇಲ್ಲಸಲ್ಲದ ಮಾತುಗಳ ಬಿತ್ತರ                       ಮಾನವೀಯ ಮೌಲ್ಯಗಳ ತತ್ತರ                         ಬದುಕಿಗೆ ಎಲ್ಲಿದೆ ಉತ್ತರ …

ಕಾವ್ಯ ಕಹಳೆ, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ:ಅಪ್ಪು….

ಅಪ್ಪು…. ಎಲ್ಲರೆದೆಗೆ ತಾಗಿಕೊಂಡ ಕಿಡಿ ನೀನು ಸದಾ ಬೆಳಗುತ್ತಲೇ ಇರುವ ಬೆಳಗು… ಗಾಜನೂರ ಹಟ್ಟಿ ಕಂಬದ ನಡುವೆ ದಿಗ್ಗನೆಂದು ಬಂದ, ಸದಾ ಹೊಳೆಯುತ್ತಲೇ ಇರುವ ನಕ್ಷತ್ರ ನೀನು ಅಗಣಿತ ತಾರಗಣಗಳ ಗುಂಪು ಅಪ್ಪುವೆಂದು ಹಂಬಲಿಸುತ್ತಲೇ ಬೆಳಗುವ ಕಾಂತಿ ನೀನು… ಕರುನಾಡ ಭೂಪಟಕ್ಕೆ…

ಕಾವ್ಯ ಕಹಳೆ, ಹಿರಿಯ‌ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಬಣ್ಣ ಬಳೆದ ನಿತ್ಯವೊ….!

ಬಣ್ಣ ಬಳೆದ ನಿತ್ಯವೊ….! ಬಣ್ಣಗಳಿಲ್ಲದ ಬದುಕು ಉಂಟೆ ಬಣ್ಣವೆ, ಬದುಕಿನ ಹೆಸರೆ ಬಣ್ಣ ಹೆಜ್ಜೆ ಹೆಜ್ಜೆಗೂ ಹೊಸ ಬಣ್ಣದಂಚು ಇಂಚಿಂಚಿಗೂ ಹೊಸತು ಕುಸುರಿ ನೋವು ನಲಿವು ಸುಖ ದು:ಖ ಹಗಲು ರಾತ್ರಿ ಬೆಳಕು ಕತ್ತಲು ದಿನ ದಿನಕೂ ಹೊಸ ರಂಗು ತುಂಬೆ…

ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶಿವ ಮಹಾತ್ಮೆ

ಮಹಾ ಶಿವರಾತ್ರಿ ಪ್ರಯುಕ್ತ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರ ಶಿವ ಮಹಾತ್ಮೆ ಕವಿತೆ ಪ್ರಕಟಿಸಲಾಗಿದೆ. ಎಲ್ಲರಿಗೂ ಮಹಾ ಶಿವರಾತ್ರಿಯ ಶುಭಾಶಯಗಳು. (ಸಂಪಾದಕರು) ಶಿವ ಮಹಾತ್ಮೆ ನಂಬಿ ಕರೆಯಲು ಓ ಎನ್ನನೇ ಶಿವನು ಕೈಲಾಸ‌ ಗಿರಿ ಶಿಖರದ ಪರಮಾತ್ಮನು ಗಂಗೆಯ ಮುಡಿಯೊಳು ಧರಿಸಿದ…

ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಗಾಂಧಿ….

ಗಾಂಧಿ…. ಗಾಂಧಿ ಎಂದರೆ ಹಿಮಾಲಯ ಏರಿದಷ್ಟೂ ಎತ್ತರ ಅದ ಏರ ಹೋಗಿ ಜಾರಿ ಬಿದ್ದವರೆಷ್ಟೋ ಏರಲಾಗದೆ ಜರಿದವರೆಷ್ಟೋ.. ಏರಿ ಅರಿವಿನ ಬಿತ್ತರ ತಿಳಿದವರೆಷ್ಟೋ.. ಗಾಂಧಿ ಎಂದರೆ ಮಹಾಸಾಗರ ಇಳಿದಷ್ಟೂ ಆಳ ತಿಳಿದಷ್ಟೂ ಅಗಾಧ ಇಳಿಯ ಹೋಗಿ ಮುಳುಗಿದವರಷ್ಟೋ.. ಆಳಕ್ಕಿಳಿದು ಮುತ್ತುಗಳ ಹೆಕ್ಕಿ…

ಕಾವ್ಯ ಕಹಳೆ, ಕವಿ: ವಿಕಾಸ್ ಆರ್ ಮೌರ್ಯ, ಬೆಂಗಳೂರು, ಕವನದ ಶೀರ್ಷಿಕೆ: ಗೆಲುವು

ಗೆಲುವು ಹೂವನ್ನು ಹೊಸಕಿ ಹಾಕಿದೊಡೆ ಪರಿಮಳ ಪ್ರಾಣ ಬಿಟ್ಟೀತೆ ಹಿಂಡಿದಷ್ಟೂ ಘಮಲು ಗಗನಕ್ಕೆ ಮುತ್ತಿಕ್ಕದಿದ್ದೀತೆ ಪ್ರೀತಿಯ ಕೊಡುಗೆಗೂ ಮುಡಿಯುಡುಗೆಗೂ ಕಡೆಗೆ ಕೊನೆಯುಸಿರಿಗೂ ಮಾತ್ರ ನೆನಪಾದೀತೆ? ಮೈಕೊಡವಿ ಪ್ರತಿಭಟಿಸಿ ಮೈಮುಟ್ಟಿದವನೆದುರಿಸಿ ಕಣ್ಣೀರನಂತರಾಳ ನೀರಾಗಿಸಿ ಅರಳಿದ ಹೂವ ಕಂಡಿಲ್ಲವೆ? ಇಂದು ಜಪಾನಿನ ಹೂ ಸೋತದ್ದು…

ಕಾವ್ಯ ಕಹಳೆ(೧೨-೦೫-೨೦೨೪), ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ವ್ಯಾಖ್ಯೆ ಉಂಟೆ

ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು🍀🌺🍀💐 ವ್ಯಾಖ್ಯೆ ಉಂಟೆ ವ್ಯಾಖ್ಯೆಯ ಹಂಗಿಲ್ಲದ ಅಂಕೆಯಿಲ್ಲದ ಹೇಳಿ ಅರ್ಥೈಸಲಾಗದ ವ್ಯರ್ಥ ಪ್ರಯತ್ನದ ಶಬ್ದ, ತಾಯಿ ತಿಳಿಯಲಾರದ ಆಳದ, ಅಂತ ಕಾಣದ ಹೃದಯ ಒಣ ಮಾತುಗಳ ಜಡತೆಯಿರದ ಚೇತನ ಅದನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು ಯೋಚಿಸು…

ಕಾವ್ಯ ಕಹಳೆ [೧೦-೦೫-೨೦೨೪], ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ: ಕಲ್ಯಾಣ ಪ್ರಣತಿ

ಕಲ್ಯಾಣ ಪ್ರಣತಿ ಕಲ್ಯಾಣ ಪ್ರಣತ್ಯಾಗ ಅರಿವಿನ ದೀವಿಗೆ ಕಾಯಕ ತುಂಬಾ ಕೈಲಾಸ / ಬಸವಣ್ಣ ಜಗದೊಳು ಜ್ಯೋತಿ ಬೆಳಿಗ್ಯಾನ -೧- ಮನುಕುಲಕ್ಕಂಟಿದ ಮೈಲಿಗೆ ಕಿತ್ತೊಗೆದು ಸಮಾನತೆ ತತ್ವ ಸಾರ್ಯಾನ / ಬಸವಣ್ಣ ಮೌಢ್ಯಕ್ಕೆ ಮೂಟೆ ಕಟ್ಯಾನ -೨- ಜಾತಿಯ ಜಾಲಾಡಿ ನೀತಿಗೆ…

ಕಾವ್ಯ ಕಹಳೆ(೨೩-೦೪-೨೦೨೪), ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ದೃವತಾರೆ

ಏ.24 ವರನಟ, ಪದ್ಮಭೂಷಣ, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ೯೫ನೇ ಹುಟ್ಟುಹಬ್ಬ! ಈ ಹಿನ್ನಲೆಯಲ್ಲಿ ಕವಯಿತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರು ಡಾ. ರಾಜಕುಮಾರ್ ಅವರು ಅಭಿನಯಿಸಿದ ಚಲನಚಿತ್ರಗಳ ಹೆಸರುಗಳನ್ನೇ ಬಳಸಿ ‘ದೃವತಾರೆ’ ಕವನ ರಚಿಸುವ ಮೂಲಕ ಮೇರು…