ಕನ್ನಡದ ಗಝಲ್ ಪಿತಾಮಹ ಶಾಂತರಸರ ಜನುಮದಿನಕ್ಕೊಂದು ಗಝಲ್! ಗಝಲ್ ಕನ್ನಡ ಸಾಹಿತ್ಯಕ್ಕೆ ಗಝಲನ್ನು ತರಿಸಿದವರು ನೀವು ಕನ್ನಡಿಕರಿಸಿ ಹೊಸ ಪರಂಪರೆ ಮೆರೆಸಿದವರು ನೀವು ಪಾಂಡಿತ್ಯಕೆ ಮುಕುಟಯಾಗಿ ಗಗನದಿ ಹೊಳೆವ ಮಣಿ ಕಂಡುಂಡ ಸತ್ಯಗಳ ಪದಗಳಲಿ ಸುರಿಸಿದವರು ನೀವು ಅದ್ವಿತೀಯ ಜ್ಞಾನದ ನಿಧಿ…
Category: ಕಾವ್ಯ ಕಹಳೆ
ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ
ಏ. 2ಕ್ಕೆ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಅಸ್ತಂಗತರಾಗಿ ಒಂದು ವರ್ಷವಾಯ್ತು. ಬಳ್ಳಾರಿಯ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಮೊದಲವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು…
ಕಾವ್ಯ ಕಹಳೆ, ಕವಿ: ವಿಠೋಬಾ ಹೊನಕಾಂಡೆ, ಬಳ್ಳಾರಿ, ಕವನದ ಶೀರ್ಷಿಕೆ: ಮಹಿಳಾ ದಿನ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ
ಮಹಿಳಾ ದಿನ ವರುಷಾನುವರುಷಗಳ ಕಾಲ ಶಿಕ್ಷಣ ನೀಡದೆ ಮಕ್ಕಳ ಹೆರುವ ಯಂತ್ರವೆಂದು ಬಗೆದು ಮಡಿ ಮೈಲಿಗೆಯ ಹೆಸರಿನಲಿ ಹೀಗಳೆದು ನಮ್ಮನು ದೂರ ನೂಕಿ ಈ ದಿನ ಬರಿ ವಿಶ್ ಮಾಡಿದರೆ ಸಾಕೇ… ಅರ್ಧ ಜನಸಂಖ್ಯೆಇದ್ದರೂ ಗಿರ್ದ ಅವಕಾಶವನೂ ಶಾಸನ ಸಭೆಗಳಲಿ ನೀಡದೆ…
ಕಾವ್ಯ ಕಹಳೆ, ಕವಿಯಿತ್ರಿ-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅನ್ನದಾತ
ಭೂಮಿ ತಾಯಿಯ ನಂಬಿ ವ್ಯವಸಾಯ ಮಾಡುತ್ತಿರುವ ದೇಶದ ಬೆನ್ನೆಲುಬು ರೈತ ಬಂಧುಗಳಿಗೆಲ್ಲಾ ರೈತ ದಿನಾಚರಣೆಯ ಶುಭಾಶಯಗಳು. ಅನ್ನದಾತ ದೇಶದ ಬೆನ್ನೆಲುಬೇ ರೈತ ಎಲ್ಲರ ಉದರವ ಪೊರೆವ ಅನ್ನದಾತ ದಣಿವನರಿಯದೇ ಖುಷಿಯನರಸುವಾತ ಅವನೇ ಭೂತಾಯಿಯ ಪ್ರೀತಿಯ ಸುತ || ಅತಿವೃಷ್ಟಿ ಅನಾವೃಷ್ಟಿಯ ತಾಪಕ್ಕೆ…
ಕಾವ್ಯ ಕಹಳೆ, ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಗೆದ್ದೇ ಗೆಲ್ಲುವುದು ನಮ್ಮ ಭಾರತ
ಗೆದ್ದೇ ಗೆಲ್ಲುವುದು ನಮ್ಮ ಭಾರತ ಆರಂಭದಿ ಗಿಲ್ ಗುಟ್ಟುವ ಶುಭ್ ಮ್ಯಾನ್ ರನ್ ರೇಟ್ ಆರೋಹಿತ ರೋಹಿಟ್ ಮ್ಯಾನ್ ಕಿಂಗ್ ಕೋಹ್ಲಿಯ ಬ್ಯಾಟಿಂಗ್ ವಿರಾಡ್ರೂಪ ಗೆಲುವಿನ ಶ್ರೇಯಸ್ಸೇ ಅಯ್ಯರ್ ಎಂಬ ಭೂಪ ಕೆಲವೇ ಓವರ್ನಲ್ಲಿ ರನ್ ಹರಿಸುವ ರಾಹುಲ್ ಆರನೇ ಯಾದಿಯಲ್ಲಿ…
ಕಾವ್ಯ ಕಹಳೆ, ಕವಿ: ಸಿದ್ದುಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ನಾದಬ್ರಹ್ಮ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಂಗೀತ ಮಾಂತ್ರಿಕ, ನಾದಬ್ರಹ್ಮ ಡಾ.ಹಂಸಲೇಖ ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ‘ನಾದಬ್ರಹ್ಮ’ ಕವಿತೆ ಪ್ರಕಟಿಸುವ ಮೂಲಕ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ🍀🌺🎂🍀💐👇 ನಾದಬ್ರಹ್ಮ… ಕೊಳಲ ಇಬ್ಬನಿ ಪದವ ಉಸಿರಲೆ ನುಡಿಸಿ ಸಂಗೀತವ ಕರಗಿಸೋ ಎಲ್ಲ ನೋವ ಭೂಮ್ತಾಯಿ ಮೆಚ್ಚಿ…
ಕಾವ್ಯ ಕಹಳೆ, ಕವಿ: ವೀರೇಂದ್ರ ರಾವಿಹಾಳ್, ಬಳ್ಳಾರಿ, ಕವನದ ಶೀರ್ಷಿಕೆ: ಅಪ್ಪ
ಅಪ್ಪ ಬಹುತೇಕ ಕವಿಗಳು ಅಪ್ಪನನ್ನು ಆಕಾಶಕ್ಕೆ ಹೋಲಿಸುತ್ತಾರೆ. ನನಗೆಂದೂ ಹಾಗೇ ಅನ್ನಿಸಿಯೇ ಇಲ್ಲ. ಸದಾ ಕೈಯ್ಯಳತೆಯಲ್ಲಿದ್ದು ತಬ್ಬಿ ಮುದ್ದಾಡುವ ಹೆಗಲ ಪಲ್ಲಕ್ಕಿಯ ಮೇಲೆ ಹೊತ್ತು ಮೆರೆಸುವ ಅಂಬಾರಿ ಮಾಡಿ ನಲಿದಾಡಿಸುವ ಅತ್ತಾಗ ಕಣ್ಣೊರೆಸಿ ಸಂತೈಸುವ ಅಪ್ಪಟ ಹೃದಯವಂತ ಲೋಕದ ಎಷ್ಟೋ ಅಪ್ಪಂದಿರಂತೆ…
ಕಾವ್ಯ ಕಹಳೆ, ಚಿತ್ರ ಕವನ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಾತರ….
ಕಾತರ…. ನೀರೆ ನೀ ಯಾರೆ…? ಅಪ್ಸರೆಯನ್ನೇ ನಾಚಿಸುವ ನಿರಾಭರಣ ಸುಂದರಿ ಸುರ ಸುಂದರಿ || ತಾಕೀತು ಕೆಟ್ಟವರ ಕಣ್ಣು ನೀನೀಗ ಹದಿ ಹರೆಯದ ಹೆಣ್ಣು ಬಿಳಿಯ ಬಟ್ಟೆಯಲ್ಲಿ ಮುಚ್ಚಿದ ಮುಖದಲ್ಲಿ ನೋವೇಕೆ ? ನಿನ್ನ ನಲ್ಲ ಬರಲಿಲ್ಲವೆ! ಪರದೆಯ ಹಿಂದೆ…
ಕಾವ್ಯ ಕಹಳೆ, ಕವಿ: ಅಪ್ಪಗೆರೆ ಲಂಕೇಶ್, ಚನ್ನಪಟ್ಟಣ, ಕವನದ ಶೀರ್ಷಿಕೆ: ಸಾಲು ಮರದವ್ವ(ಪದ್ಮಶ್ರೀ ಸಾಲುಮರದ ತಿಮ್ಮಕ್ಕ)
ಸಾಲು ಮರದವ್ವ (ಪದ್ಮಶ್ರೀ ಸಾಲುಮರದ ತಿಮ್ಮಕ್ಕ) ಬಯಲು ಹಾದಿಯ ದಾರುಣ ಬಿಸಿಲಿಗೆ ಇಕ್ಕೆಲಗಳ ಪಾತಿ ಕಟ್ಟಿ ಬೀಜ ಬಿತ್ತಿ ನೆರಳು ಹೆತ್ತ ಜೀವ.., ಸಾಲು ಮರದವ್ವ ಬಂಜೆ ಎಂದು ಜರಿದ ಊರು ಹಡೆದ ಮಕ್ಕಳು ಎರಡೋ ಮೂರು ನೂರು ನೂರು ಮಕ್ಕಳ…
ಕಾವ್ಯ ಕಹಳೆ- ಅಮ್ಮನೆಂದರೆ…., ಕವಿ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ
ಅಮ್ಮನೆಂದರೆ… ಅಮ್ಮನೇ ಹಾಗೆ ತನಗಿಂತ ತನ್ನವರಿಗಾಗಿ ದುಡಿದು ದಣಿದವಳು ಪತಿ ಮಕ್ಕಳು ಮೊಮ್ಮಕ್ಕಳ ನಗುವಿನಲ್ಲೇ ನೆಮ್ಮದಿ ಕಂಡವಳು ಅಮ್ಮ ಮನೆಯ ಕನ್ನಡಿ ಬಾಳ ಬಿಸಿಲ ಸಹಿಸಿ ಮನೆ ಮನಕೆಲ್ಲಾ ಬೆಳಕ ಪ್ರತಿಫಲಿಸಿದವಳು ಅಮ್ಮ ನೆಲದೊಳಗಿನ ನಿಧಾನ ಒಡಲ ಬಗೆದಷ್ಟು ವಾತ್ಸಲ್ಯದ ಹಸಿ…