ಬುದ್ದನಾಗುವೆ (ಗಜಲ್) ಯಾರೂ ನನ್ನವರಲ್ಲ ಎಂಬ ಸತ್ಯ ತಿಳಿದಾಗಲೇ ನೀ ಬುದ್ಧನಾಗುವೆ ಎಲ್ಲರೂ ನನ್ನವರೇ ಎಂಬ ಸತ್ಯ ಅರಿತಾಗಲೇ ನೀ ಬುದ್ಧನಾಗುವೆ ಲೋಕದ ದುಃಖಕೆ ಮೂಲ ಹುಡುಕಿ ಹೊರಡಬೇಕು ಬಿಡುವಿಲ್ಲದಂತೆ ಇರುವುದೆಲ್ಲವ ತೊರೆದು ನಿತಾಂತ ನಡೆದಾಗಲೇ ನೀ ಬುದ್ಧನಾಗುವೆ ಜಾತಿ-ಮತಗಳ ಹಂಗು…
Category: ಕಾವ್ಯ ಕಹಳೆ
ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ!
ಕ್ಷಣಿಕದಾಸೆ ಬೇಡ! ಜನ ಮರುಳೊ ಜಾತ್ರೆ ಮರುಳೊ ಒತ್ತಬೇಡಿ ಹಣವ ಪಡೆದು ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು ಆಸೆ ಆಮಿಷ ತೊಡೆದುಬಿಡಿ ಇಂದು || ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ ಪಾರದರ್ಶಕವಾಗಿರಬೇಕು ಈ ಸಮಾಜ ಮತಗಳ ಮಾರಿಕೊಂಡ ಮನುಜ ಯಾವತ್ತೂ ಗುಲಾಮಗಿರಿ, ಇದುವೇ…
ಕಾವ್ಯ ಕಹಳೆ-೦೩, ಕವಿ: ಡಾ ವೈ ಎಂ .ಯಾಕೊಳ್ಳಿ, ಸವದತ್ತಿ ಕವನದ ಶೀರ್ಷಿಕೆ:ಹಳತಾದ ಯುಗಾದಿಯ ದಿನಕೊಂದು ಹೊಸಹಾಡು
ಹಳತಾದ ಯುಗಾದಿಯ ದಿನಕೊಂದು ಹೊಸಹಾಡು ೧ ಇಲ್ಲದ ಹೊಸತನು ತರಬೇಕು ಎಲ್ಲಿಂದ ಹಳೆಯ ಪದಗಳ ನಡುವೆ ಹಾಡದು ಹುಟ್ಟೀತು ಎಲ್ಲಿಂದ ಬೆಲ್ಲಕಿಂತ ಬೇವೇ ಅಧಿಕ ಈಗ ಎಲ್ಲಿಯ ಯುಗದ ಆದಿ ಬೆಲ್ಲವನಷ್ಟೇ ಅಲ್ಲ ಬೇವನೂ ಕೂಡ ಕೊಂಡು ತರಬೇಕಿದೆ ಹೊಸತಿಗೆಲ್ಲಿಯ ಹಾದಿ…
ಕಾವ್ಯ ಕಹಳೆ-೦೨, ಕವಿ: ಡಾ.ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ: ಐದು ಯುಗಾದಿ ಕವಿತೆಗಳು
ಕವಿತೆ-೧: ಯುಗಾದಿ ಮತ್ತು ಅವ್ವನ ನೆನಪು ಪ್ರತೀ ಯುಗಾದಿ ಹಬ್ಬದಂದು ನನ್ನವ್ವ ಅಂಗಾಲಿನಿಂದ ಹಿಡಿದು ಮೈಕೈ ನೆತ್ತಿಯವರೆಗೂ ಬೇವಿನೆಲೆಯ ಕಾದ ಕಂಪು ಕೊಬ್ರೆಣ್ಣಿಯ ಹಚ್ಚಿ ಬರೀ ಮೈಯಲ್ಲೇ ಅಂಗಳದ ಬಿಸಿಲಿಗೆ ಓಡಿಸುತ್ತಿದ್ದಳು! ದೇಹ ಮನಸ್ಸೆಲ್ಲಾ ಎಣ್ಣೆ ಹಿಂಗಿ ಬಿಸಿಲು ಬೆವರು ಕೂಡಿ…
ಕಾವ್ಯ ಕಹಳೆ-೦೧, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ: ಸಂಭ್ರಮದ ಯುಗಾದಿ
ಯುಗಾದಿಯ ಈ ಸಂಭ್ರಮದ ದಿನದಂದು ಕರ್ನಾಟಕ ಕಹಳೆ ಡಾಟ್ ಕಾಮ್ ‘ಕಾವ್ಯ ಕಹಳೆ’ ಎಂಬ ನೂತನ ಕಾಲಂ ಆರಂಭಿಸುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಹಬ್ಬ ಹರಿದಿನಗಳು, ರಾಷ್ಟ್ರೀಯ ಹಬ್ಬಗಳ ದಿನದಂದು ಹೆಚ್ಚೆಚ್ಚು ಕವಿ, ಕವಿಯತ್ರಿಯರ ಕವಿತೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಲಾಗುವುದು. …