ಬಳ್ಳಾರಿ, ಆ.12: ಎಷ್ಟೇ ಕಷ್ಟಗಳಿರಲಿ ಶೋಷಿತ ಅಲೆಮಾರಿ ಸಮುದಾಯಗಳು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದರೂರು ಶಾಂತನಗೌಡ ಅವರು ತಿಳಿಸಿದರು. ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ಶನಿವಾರ ನಾಡೋಜ ಬುರ್ರಕಥಾ ದರೋಜಿ ಈರಮ್ಮ…
Category: ಜಾನಪದ
72ರ ಪ್ರಾಯದಲ್ಲಿ ಹಾಡುವ ಹಕ್ಕಿ: ಡಾ.ಬಾನಂದೂರು ಕೆಂಪಯ್ಯ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ಅಂತಾರಾಷ್ಟ್ರೀಯ ಜಾನಪದ ಗಾಯಕ, ಸಾಹಿತಿ, ಸಂಗೀತಗಾರ, ಸಂಶೋಧಕ, ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರು ಇಂದು(ಜೂ.14) ತಮ್ಮ 72 ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ನಾಡಿನಾದ್ಯಂತ ತಮ್ಮ ಅಪಾರ ಅಭಿಮಾನ ಬಳಗ ಹೊಂದಿರುವ ಡಾ.ಬಾನಂದೂರು ಕೆಂಪಯ್ಯ ಅವರನ್ನು ಕರ್ನಾಟಕ ಕಹಳೆ…
“ನಾಡೋಜ”ರನ್ನು”ಕಾಡೋಜ”ರನ್ನಾಗಿಸಲಾಯಿತೇ?! – ಹಿರಿಯ ಸಾಹಿತಿ ಟಿ. ಕೆ ಗಂಗಾಧರ ಪತ್ತಾರ ಅವರ ಪ್ರಶ್ನೆ!
“ನಾಡೋಜ”ರನ್ನು”ಕಾಡೋಜ”ರನ್ನಾಗಿಸಲಾಯಿತೇ?! ಹೌದು! ಊರು, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಗಳ ಗಡಿ ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳ್ಳಾರಿಯ ಹೆಸರನ್ನು ಪ್ರಾಜ್ವಲ್ಯಮಾನವಾಗಿ ಬೆಳಗಿಸಿದ ಜಾನಪದಶ್ರೀ, ತೊಗಲುಗೊಂಬೆಯಾಟದ ಮಾಂತ್ರಿಕ ಬೆಳಗಲ್ಲು ವೀರಣ್ಣನವರ ಸಮಾಧಿಗೆ ನಗರದಲ್ಲಿ ಎಲ್ಲಿಯೂ ಜಾಗ ಸಿಗಲಿಲ್ಲವೇ??!! ಕರ್ನಾಟಕ ಕಲಾಪ್ರಪಂಚದ “ಅಸ್ಮಿತೆ”ಯಾಗಿರುವ ಜಾನಪದ ತೊಗಲುಗೊಂಬೆಯಾಟದ…
ಕರ್ನಾಟಕ ಜಾನಪದ ಪರಿಷತ್ತು ‘ಲೋಕ ಸರಸ್ವತಿ’ ಗ್ರಂಥ ಪ್ರಶಸ್ತಿಗಾಗಿ- ಪುಸ್ತಕ ಆಹ್ವಾನ
ಬಳ್ಳಾರಿ, ಫೆ.1: ಕರ್ನಾಟಕ ಜಾನಪದ ಪರಿಷತ್ತು, “ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ”ಗಾಗಿ ೨೦೨೨ನೇ ಸಾಲಿನಲ್ಲಿ ಪ್ರಕಟವಾದ ಜನಪದ ಗೀತೆ/ಕಥೆ/ಗಾದೆ/ಒಗಟು ಇತ್ಯಾದಿ ಜನಪದ ಪ್ರಕಾರಗಳ ಸಂಗ್ರಹ ಕೃತಿಗಳನ್ನು ಆಹ್ವಾನಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.…
ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ -ಡಾ.ಚಲುವರಾಜು
ಬಳ್ಳಾರಿ, ಜ.12: ಮೌಲ್ಯವನ್ನು ಸರಳವಾಗಿ ಅರ್ಥೈಸುವ ಶಕ್ತಿ ಜಾನಪದಕ್ಕಿದೆ ಎಂದು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಲುವರಾಜು ಅವರು ಹೇಳಿದರು. ನಗರದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ…
ಜಾನಪದ ಸಂಕ್ರಾಂತಿ ಉತ್ಸವ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಚಾಲನೆ
ಬಳ್ಳಾರಿ, ಜ.12: ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿರುವ ಜಾನಪದ ಸಂಕ್ರಾಂತಿ ಉತ್ಸವದ ಮೆರವಣಿಗೆಗೆ ವೀವಿ ಸಂಘದ ಅಧ್ಯಕ್ಷ ಹೆಚ್ ಎಂ ಗುರುಸಿದ್ಧಸ್ವಾಮಿ ಅವರು ಚಾಲನೆ ನೀಡಿದರು. ನಗರದ…
ನಾಳೆ ಬಳ್ಳಾರಿಯಲ್ಲಿ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ -ದರೂರು ಶಾಂತನಗೌಡ
ಬಳ್ಳಾರಿ, ಜ.೧೦: ನಗರದ ವೀವಿ ಸಂಘದ ವೀರಶೈವ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಜ.೧೨ ರಂದು ಗುರುವಾರ ಜಾನಪದ ಸಂಕ್ರಾಂತಿ ಉತ್ಸವ, ಜಾನಪದ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ವೀರಶೈವ…
ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳ ತಾಯಿಬೇರು -ಡಾ. ಗಂಗಾಧರ ದೈವಜ್ಞ
ಬಳ್ಳಾರಿ, ಡಿ.27: ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳಿಗೆ ತಾಯಿಬೇರು. ಇಂದು ಬರಬಾರದ ರೋಗ ರುಜಿನಗಳಿಗೆ ಬಲಿಯಾಗುತ್ತಿದ್ದೇವೆ. ಹಾಗಾಗಿ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಗಂಗಾಧರ ದೈವಜ್ಞ…
ಬುಡಕಟ್ಟು ಜಾನಪದ ಉತ್ಸವ: ಬುಡಕಟ್ಟು ಕಲೆಗಳ ಪುನಶ್ಚೇತನಕ್ಕಾಗಿ ಪ್ರತ್ಯೇಕ ಅಲೆಮಾರಿ ಬುಡಕಟ್ಟು ಕಲಾ ಅಕಾಡೆಮಿ ಆರಂಭಿಸಬೇಕು -ಸಿ.ಮಂಜುನಾಥ
ಸಂಡೂರು, ಡಿ.20: ನಾಡೋಜ ದರೋಜಿ ಈರಮ್ಮ ಸ್ಮಾರಕ ದಕ್ಷಿಣ ಭಾರತದ ಬುಡಕಟ್ಟು, ಅಲೆಮಾರಿ ಸಮುದಾಯಗಳ ಶಕ್ತಿ ಕೇಂದ್ರವಾಗಿ ಸರಕಾರ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಒತ್ತಾಯಿಸಿದರು.…
ಕಪ್ಪಣ್ಣ-೭೫: ಚೆನ್ನೈನಲ್ಲಿ ಕನ್ನಡ ಜಾನಪದ ಡಿಂಡಿಮ, ಸಾಂಸ್ಕೃತಿಕ ಸಂಭ್ರಮ
ಚೆನ್ನೈ: ಚೆನ್ನೈ ಮಹಾನಗರದಲ್ಲಿರುವ ಟಿ ನಗರದ ರಾಮರಾವ್ ಕಲ್ಯಾಣ ಮಂಟಪದಲ್ಲಿ 49 ನೇ ಜಾನಪದ ಗೀತೆ ಗಾಯನ ಸ್ಪರ್ಧೆ ಅಂಗವಾಗಿ ಕನ್ನಡ ಬಳಗ ಆಯೋಜಿಸಲಾಗಿದ್ದ ಕಪ್ಪಣ್ಣ- 75 ಸಾಂಸ್ಕೃತಿಕ ಸಂಭ್ರಮ, ಜಾನಪದ ಮೇಳ ವಿಜೃಂಭಣೆಯಿಂದ ನಡೆಯಿತು. ಕನ್ನಡ ಬಳಗದ ಹಿರಿಯ…