ಕಾವ್ಯ ಕಹಳೆ, ಹಿರಿಯ‌ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಬಣ್ಣ ಬಳೆದ ನಿತ್ಯವೊ….!

ಬಣ್ಣ ಬಳೆದ ನಿತ್ಯವೊ….! ಬಣ್ಣಗಳಿಲ್ಲದ ಬದುಕು ಉಂಟೆ ಬಣ್ಣವೆ, ಬದುಕಿನ ಹೆಸರೆ ಬಣ್ಣ ಹೆಜ್ಜೆ ಹೆಜ್ಜೆಗೂ ಹೊಸ ಬಣ್ಣದಂಚು ಇಂಚಿಂಚಿಗೂ ಹೊಸತು ಕುಸುರಿ ನೋವು ನಲಿವು ಸುಖ ದು:ಖ ಹಗಲು ರಾತ್ರಿ ಬೆಳಕು ಕತ್ತಲು ದಿನ ದಿನಕೂ ಹೊಸ ರಂಗು ತುಂಬೆ…

ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯ -ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಕಟ್ಟಡ ಮತ್ತು ಬುನಾದಿ ಎರಡೂ ಮುಖ್ಯವೆಂದು ರೂಪಕದ ಮೂಲಕ ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ಹೇಳಿದರು. ಅವರು ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕನ್ನಡ ಪರಿಷತ್ತಿನ ಪ್ರತಿಷ್ಟಿತ…

ಬೆಂಗಳೂರು: ಹೆಚ್.ಕೆ.ಬಿ.ಕೆ ಇಂಜಿನಿಯರಿಂಗ್ ಕಾಲೇಜಿನ ಐಕ್ಯೂಎಸಿ ವಿಭಾಗದಿಂದ ಐದು ದಿನಗಳ ಎಫ್.ಡಿ.ಪಿ ಕಾರ್ಯಕ್ರಮ ಆರಂಭ

ಬೆಂಗಳೂರು, ಫೆ.4: ಮಹಾನಗರದ ಹೆಚ್.ಕೆ.ಬಿ.ಕೆ. ಇಂಜಿನಿಯರಿಂಗ್ ಕಾಲೇಜಿನ ಆಂತರಿಕ ಭರವಸೆ ಕೋಶ (ಐಕ್ಯೂಎಸಿ) ವಿಭಾಗದ ಸಹಯೋಗದಲ್ಲಿ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಮಂಗಳವಾರ ಆರಂಭವಾಯಿತು. ಮಹಾನಗರದ ಹೆಚ್.ಕೆ‌.ಬಿ.ಕೆ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ಅವರು ಕಾರ್ಯಕ್ರಮವನ್ನು…

ಜ್ಞಾನಭಾರತಿಯಲ್ಲಿ ಪ್ರೊ.ಬಿ.ಕೆ.ರವಿಯವರಿಗೆ ಹೃದಯಸ್ಪರ್ಶಿ ಸನ್ಮಾನ: ಗುರುವಿಗೆ ಒಬ್ಬ ಒಳ್ಳೆಯ ವಿದ್ಯಾರ್ಥಿ ಸಿಗುವುದೇ ಪುಣ್ಯ, ಈ ವಿಷಯದಲ್ಲಿ ನಾನು ಅದೃಷ್ಟವಂತ -ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ.ರವಿ

ಬೆಂಗಳೂರು, ಜ.31: ಗುರುವಿಗೆ ಒಬ್ಬ ಒಳ್ಳೆಯ ವಿದ್ಯಾರ್ಥಿ ಸಿಗುವುದೇ ಪುಣ್ಯ,ಆದರೆ ಈ ವಿಷಯದಲ್ಲಿ ನಾನು ಅದೃಷ್ಟವಂತ ಎಂದು ಹಿರಿಯ ಪ್ರಾಧ್ಯಾಪಕ ಮತ್ತು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಭಾವುಕರಾದರು. ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದಲ್ಲಿ ಪ್ರೊ.ಬಿ.ಕೆ.ರವಿಯವರು 35 ವರ್ಷ ಪ್ರಾಧ್ಯಾಪಕರಾಗಿ…

ನಾ ಓದಿದ ಪುಸ್ತಕ: ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ, ಕೃತಿ ಪರಿಚಯ:ಸಿ.ಎಂ. ಫೈಝ್‌ ಮಹಮ್ಮದ್‌, ಬೆಂಗಳೂರು

ಅಭಿವೃದ್ಧಿಯ ಅಸಮಾನತೆಗೆ ಹಿಡಿದ ಕನ್ನಡಿ : ʼದಕ್ಷಿಣ v/s ಉತ್ತರʼ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ಭಾರತ. ಬಹುತ್ವ ಸಂಸ್ಕೃತಿಯನ್ನು ಉಸಿರಾಡುತ್ತಿರುವ ದೇಶದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯನ್ನು ಸಾಧಿಸುವುದು ದೊಡ್ಡ ಸವಾಲು ಎಂಬುದು ವೇದ್ಯ…

ಆಡು ಮುಟ್ಟದ ಸೊಪ್ಪಿಲ್ಲ -ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ಆಡು ಮುಟ್ಟದ ಸೊಪ್ಪಿಲ್ಲ ಆಡಿನ ಮತ್ತೊಂದು ಹೆಸರು ಮೇಕೆ. ನಮ್ಮ ಮನೆಯಲ್ಲಿ ಸದಾ ಎರಡು ಮೇಕೆಗಳಿರುತ್ತಿದ್ದವು. ನಮ್ಮೂರಿನಲ್ಲಿ ಮೇಕೆಗಳ ಒಂದು ಹಿಂಡು ಇತ್ತು. ಆ ಹಿಂಡಿನಲ್ಲಿ ಸುಮಾರು ಅರವತ್ತರಿಂದ ಎಪ್ಪತ್ತು ಮೇಕೆಗಳಿರುತ್ತಿದ್ದವು. ಆ ಹಿಂಡು ಊರಿನ ಸಾಹುಕಾರರೊಬ್ಬರಿಗೆ ಸೇರಿದ್ದಾಗಿತ್ತು. ಅವರಿಂದ ಒಂದು…

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್: ಆಯ್ಕೆ ಸಮಿತಿ ರಚನೆ ಮಾಡಿ ಸರ್ಕಾರ ಆದೇಶ, ತಗಡೂರು, ಚಂದ್ರು, ನಾಯಕ್, ಬಂಡಿಹಾಳ್ ನೇಮಕ

ಬೆಂಗಳೂರು, ಜ.7: : ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ರಾಜ್ಯ ಮಟ್ಟದಲ್ಲಿ ಆಯ್ಕೆ ಸಮಿತಿಯನ್ನು ಸರ್ಕಾರ ರಚನೆ ಮಾಡಿ ಆದೇಶ ಹೊರಡಿಸಿದೆ.                         …

ಎಡಿಜಿಪಿ ಎಂ.‌ನಂಜುಂಡಸ್ವಾಮಿ ಅವರಿಂದ ‘ನಾವೆಲ್ಲಾ ಭಾರತೀಯರು’ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು, ಡಿ.4: ಕರ್ನಾಟಕದ ಚಲವಾದಿ ಗಂಟೆ ಬಟ್ಟಲುಗಳ ಅಧ್ಯಯನ ಕೃತಿ ಲೇಖಕ ಮಾಳವ ಮುನಿರಾಜು ಮತ್ತು ಬಳಗ ಪ್ರತಿ ವರ್ಷದಂತೆ ಈ ಬಾರಿಯೂ ‘ನಾವೆಲ್ಲಾ ಭಾರತೀಯರು’ ಹೊಸ ವರ್ಷದ ಕ್ಯಾಲೆಂಡರ್ ನ್ನು ಪ್ರಕಟಿಸಿದ್ದಾರೆ.             …

ದೇಶದ ಮೊದಲ ಶಿಕ್ಷಕಿಯನ್ನು ಕೃತಜ್ಞತೆಯಿಂದ ನೆನೆಯೋಣ -ಡಾ. ನಟರಾಜ ಹುಳಿಯಾರ್, ಹಿರಿಯ ಚಿಂತಕರು, ಬೆಂಗಳೂರು

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ನಡೆದ ಸಿಪಾಯಿ ದಂಗೆಯ ಬಗ್ಗೆ ಚರಿತ್ರಕಾರರು ಮತ್ತೆ ಮತ್ತೆ ಬರೆಯುತ್ತಾರೆ. ಆದರೆ ಅದೇ ದಶಕದಲ್ಲಿ ಭಾರತದಲ್ಲಿ ನಡೆದ ವಿಶಿಷ್ಟ ಶಿಕ್ಷಣಕ್ರಾಂತಿಯ ಬಗ್ಗೆ ಚರಿತ್ರಕಾರರು ಮಾತಾಡಿದ್ದು ಕಡಿಮೆ. ಆ ಶತಮಾನದ ಐವತ್ತರ ದಶಕದಲ್ಲಿ ಹುಡುಗಿಯರನ್ನು ಶಾಲೆಗೆ ಕಳಿಸುವ…

ಕೊಪ್ಪಳ‌ ವಿವಿ ಕುಲಪತಿ ಡಾ. ಬಿ ಕೆ ರವಿ ಅವರ ‘ಆಧುನಿಕ ಮಾಧ್ಯಮ, ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ’ ಕೃತಿ‌ ಲೋಕಾರ್ಪಣೆಗೊಳಿಸಿದ ಸಿಎಂ

ಬೆಂಗಳೂರು, ಡಿ. 25: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ “ಆಧುನಿಕ ಮಾಧ್ಯಮ,ಚುನಾವಣೆಗಳು ಮತ್ತು ಪ್ರಜಾಪ್ರಭುತ್ವ (MODERN MEDIA, ELECTIONS AND DEMOCRACY) ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಕಾವೇರಿ ನಿವಾಸದಲ್ಲಿ ಬುಧವಾರ ಬಿಡುಗಡೆ ಮಾಡಿದರು.   …