ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಅಧಿಕಾರಿಗಳ ನೇಮಕ: ಸಿಎಂ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಕೆ ವಿ ಪ್ರಭಾಕರ್

ಬೆಂಗಳೂರು, ಮೇ ೨೨ : ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಕಾರಿಯಾಗಿದ್ದ ಹಿರಿಯ ಪತ್ರಕರ್ತ ಕೆ ವಿ ಪ್ರಭಾಕರ್ ಅವರನ್ನು…

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ ನೇಮಕ

ಬೆಂಗಳೂರು, ಮೇ 22: ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿ ಹಿರಿಯ ಶ್ರೇಣಿ ಕೆ ಎ ಎಸ್ ಅಧಿಕಾರಿ ಡಾ. ವೆಂಕಟೇಶಯ್ಯ(ಡಾ.ನೆಲ್ಲುಕುಂಟೆ ವೆಂಕಟೇಶ್), ಅವರು ನೇಮಕಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ನೆಲ್ಲುಕುಂಟೆ ಗ್ರಾಮದ ಡಾ. ವೆಂಕಟೇಶಯ್ಯ ಅವರು ಸೂಕ್ಷ್ಮ ಸಂವೇದನೆಯ ಅಧಿಕಾರಿ…

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು, ಮೇ 7:  ಎಸ್ ಎಸ್ ಎಲ್‌ಸಿ  ಫಲಿತಾಂಶ ನಾಳೆ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಂಡಳಿ ತಿಳಿಸಿದೆ. ಎಸ್ ಎಸ್ ಎಲ್ ಸಿ  ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ನಾಳೆ (ಮೇ8) ಮುಂಜಾನೆ 11…

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳ್ಳಾರಿ ನೂತನ ಮೇಯರ್ ಡಿ. ತ್ರಿವೇಣಿ

ಬಳ್ಳಾರಿ/ಬೆಂಗಳೂರು, ಏ.7: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಮೇಯರ್ ಡಿ. ತ್ರಿವೇಣಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮೇಯರ್ ಆಗಿ ಆಯ್ಕೆಯಾದ ಬಳಿಕ ತಮ್ಮ ಪಕ್ಷದ…

‘ಮಾಳವ ದೊರೆ’ಗೆ ಶುಭ ಕೋರಿದ ಹಂಪಾಪಟ್ಟಣ ‘ಮನಂ ಹುಡುಗ್ರು’

ಬೆಂಗಳೂರು/ಹಗರಿಬೊಮ್ಮನಹಳ್ಳಿ, ಮಾ.31: ಸಾಹಿತಿ, ಸಂಶೋಧಕರೂ ಆಗಿರುವ ಎಡಿಜಿಪಿ ಎಂ. ನಂಜುಂಡಸ್ವಾಮಿ(ಮನಂ) ಅವರ 53ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಯೋಗೀಶ್ ಮನಂ ನೇತೃತ್ವದ ಯುವಕರ ತಂಡ ಬೆಂಗಳೂರಿಗೆ ಹೋಗಿ ಶುಭ ಕೋರಿದೆ. ಮಾ.28ರಂದು ಬೆಂಗಳೂರಿನಲ್ಲಿ ಕೇಕ್ ಕತ್ತರಿಸಿ, ಮನಂ ಅವರನ್ನು…

ಕರ್ನಾಟಕ ಜಾನಪದ ಪರಿಷತ್ತು ‘ಲೋಕ ಸರಸ್ವತಿ’ ಗ್ರಂಥ ಪ್ರಶಸ್ತಿಗಾಗಿ- ಪುಸ್ತಕ ಆಹ್ವಾನ

ಬಳ್ಳಾರಿ, ಫೆ.1: ಕರ್ನಾಟಕ ಜಾನಪದ ಪರಿಷತ್ತು, “ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ”ಗಾಗಿ ೨೦೨೨ನೇ ಸಾಲಿನಲ್ಲಿ ಪ್ರಕಟವಾದ ಜನಪದ ಗೀತೆ/ಕಥೆ/ಗಾದೆ/ಒಗಟು ಇತ್ಯಾದಿ ಜನಪದ ಪ್ರಕಾರಗಳ ಸಂಗ್ರಹ ಕೃತಿಗಳನ್ನು ಆಹ್ವಾನಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಪ್ರೊ. ಹಿ.ಶಿ.…

ಬೆಂಗಳೂರಿನಲ್ಲಿ ಹಂಪಿ ಉತ್ಸವ ಲೋಗೊ ಬಿಡುಗಡೆ

ಹಂಪಿ ಉತ್ಸವ-2023 ಲೋಗೊ ಅನಾವರಣಗೊಳಿಸಿದ ಸಿಎಂ ಬೆಂಗಳೂರು, ಜ.21: ವಿಶ್ವವಿಖ್ಯಾತ ಹಂಪಿಯಲ್ಲಿ ಜ.27ರಿಂದ ನಡೆಯಲಿರುವ ಹಂಪಿ ಉತ್ಸವದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವದ ಲೋಗೊ ಅನಾವರಣಗೊಳಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಜರುಗಿದ ಸರಳ ಸಮಾರಂಭದಲ್ಲಿ  ಉತ್ಸವದ ಲೋಗೊವನ್ನು ಬಿಡುಗಡೆ…

ಭಿನ್ನಮತದ ಸೊಗಸು: ಮುಷ್ಟಿ ಮರೆವು, ಬೊಗಸೆ ನೆನಪು! -ಚಂದ್ರಕಾಂತ ವಡ್ಡು, ಸಂಪಾದಕರು: ಸಮಾಜಮುಖಿ ಮಾಸ ಪತ್ರಿಕೆ, ಬೆಂಗಳೂರು

ಒಬ್ಬರ ಹೆಸರು ರವಿ ಹೆಗಡೆ, ಇನ್ನೊಬ್ಬರು ಜೋಗಿ. ಇವರು ಮೂರು ದಶಕಗಳ ಹಿಂದೆ ನನಗೆ ಪರಿಚಯವಾದಾಗ ರವಿ ಜಾದೂಗಾರ್ ಮತ್ತು ಎಚ್.ಗಿರೀಶ್ ರಾವ್ ಆಗಿದ್ದರು; ಇಬ್ಬರೂ ನನಗೆ ಅಸಮಾನ ಮನಸ್ಕ ಗೆಳೆಯರು! ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಅಂಗಡಿಯಲ್ಲಿ ನಾವು ಮೂವರೂ…

ನೂತನ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ

ಬೆಂಗಳೂರು, ಡಿ.25; ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ನೂತನ ರಾಜಕೀಯ ಪಕ್ಷ ಘೋಷಣೆ ಮಾಡಿದರು. ನಗರದ ತಮ್ಮ ನಿವಾಸದಲ್ಲಿ ಭಾನುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದರು. ಬರುವ…

ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ : ಕುಲಸಚಿವ ಎನ್. ಮಹೇಶ್ ಬಾಬು

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಬಾಬಾ ಸಾಹೇಬರ ಪುತ್ತಳಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗ, ಬೋಧಕ- ಬೋಧಕೇತರ ವರ್ಗ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮಾಲಾರ್ಪಣೆ ಮತ್ತು ಪುಷ್ಪನಮನ ಸಲ್ಲಿಸುವ ಮೂಲಕ ಸಂವಿಧಾನ…