ಹಂಪಿ(ವಿಜಯನಗರ ಜಿಲ್ಲೆ),ಜ.27: ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ. ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಅವರು…
Category: ವಿಜಯನಗರ
ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ -ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಬಣ್ಣನೆ
ಹಗರಿಬೊಮ್ಮನಹಳ್ಳಿ, ಜ.೨೫: ಪ್ರಸಿದ್ಧ ಜಾನಪದ ಕಲಾವಿದ ದಿ. ಗೊಂದಲಿಗರ ದೇವೇಂದ್ರಪ್ಪ ಸೇರಿದಂತೆ ಹಲವು ಕಲಾ ಪ್ರಕಾರಗಳ ಕಲಾವಿದರು ಬದುಕಿ, ಬಾಳುತ್ತಿರುವ ಹಂಪಾಪಟ್ಟಣ ಸಾಂಸ್ಕೃತಿಕ ಗ್ರಾಮ ಎಂದು ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರು…
ಹಂಪಾಪಟ್ಟಣದಲ್ಲಿ ಇಂದು(ಜ.24) ಶ್ರೀ ಮಾತಾ ಸೇವಾಟ್ರಸ್ಟ್(ರಿ) ಉದ್ಘಾಟನೆ; ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರಿಗೆ ಅಭಿನಂದನೆ
ಹಗರಿಬೊಮ್ಮನಹಳ್ಳಿ, ಜ.೨೪: ತಾಲೂಕಿನ ಸಾಂಸ್ಕೃತಿಕ ಗ್ರಾಮ ಹಂಪಾಪಟ್ಟಣದಲ್ಲಿ ಜ.೨೪ರಂದು ಮಂಗಳವಾರ ಶ್ರೀ ಮಾತಾ ಸೇವಾಟ್ರಸ್ಟ್(ರಿ) ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಗ್ರಾಮದ ಶ್ರೀನಗರೇಶ್ವರ…
ಉಜ್ಜನಿ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ನಿಧನ
ಕೊಟ್ಟೂರು, ಡಿ.5: ತಾಲೂಕಿನ ಉಜ್ಜಿನಿ ಗ್ರಾಮದ ಅಮ್ಮನಕೆರಿ ಛಲವಾದಿ ಹಾಲೇಶಪ್ಪ ಅವರು ಗುರುವಾರ ಸಂಜೆ ನಿಧನರಾದರು. ಮೃತರಿಗೆ 71 ವರ್ಷವಾಗಿತ್ತು. ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ…
ಜೋಗಿನಕಟ್ಟಿ ಪ್ರಿಯಾಂಕಗೆ ಹಂಪಿ ಕನ್ನಡ ವಿವಿ ಪಿ.ಹೆಚ್‌ಡಿ ಪದವಿ
ಹಗರಿಬೊಮ್ಮನಹಳ್ಳಿ, ಡಿ.5: ಪಟ್ಟಣದ ಜೋಗಿನಕಟ್ಟಿ ಪ್ರಿಯಾಂಕ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್‌ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ. ಪ್ರಿಯಾಂಕ ಅವರು ವಿವಿಯ ಕನ್ನಡ ಭಾಷಾಧ್ಯಯನ ವಿಭಾಗಕ್ಕೆ ಸಲ್ಲಿಸಿದ “ಹೈದ್ರಾಬಾದ್-ಕರ್ನಾಟಕ ಪ್ರದೇಶದ ದೇಸಿ ಆಟಗಳು:ಭಾಷಿಕ ಅಧ್ಯಯನ” ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್…
ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ ಕೂಡ್ಲಿಗಿ
ಫೇಸ್ ಬುಕ್ ನಲ್ಲಿ ಕೆಲವರನ್ನು ಗಮನಿಸುತ್ತಿದ್ದೇನೆ. ಕೆಲವರು ತೀರಾ ಕಾಯಿಲೆಯಾದವರಂತೆ ವರ್ತಿಸುತ್ತಿದ್ದಾರೆ. ತಾವು ಬರೆದ ಬರಹ ಅಥವಾ ಕವಿತೆ ಅಥವಾ ಫೋಟೊಗಳಿಗೆ ಬಹಳಷ್ಟು ಜನ ಲೈಕ್ ಮಾಡಬೇಕು. ಕಾಮೆಂಟ್ ಮಾಡಬೇಕೆಂಬ ಹುಚ್ಚು ಹಂಬಲ. ಇದು ಬರಬರುತ್ತ ಗೀಳಾಗಿಬಿಡುತ್ತದೆ. ಕೊನೆಗೆ ಎಲ್ಲಿಗೆ ಬಂದು…
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ -ಶೋಭ ಮಲ್ಕಿಒಡೆಯರ್, ಕವಯತ್ರಿ, ಹೂವಿನ ಹಡಗಲಿ
ಮಕ್ಕಳ ದಿನಾಚರಣೆ-2022 ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು…
ಓಬವ್ವನಂತಹ ಧೀರ ಮಹಿಳೆಗೆ ಜನ್ಮಕೊಟ್ಟ ಪುಣ್ಯ ಭೂಮಿ ಗುಡೇಕೋಟೆ -ಪತ್ರಕರ್ತ ಭೀಮಸಮುದ್ರ ರಂಗನಾಥ
ಕೂಡ್ಲಿಗಿ, ನ.12: ಓಬವ್ವ ಅರಸೊತ್ತಿಗೆಯ ಮನೆತನದವಳಲ್ಲ, ಗುಡೇಕೋಟೆ ಸಂಸ್ಥಾನದ ಕಹಳೆ ಸೇವಕನ ಮಗಳು, ಹೋರಾಟ ಮಾಡಿದ್ದು ಅನ್ನ, ಆಶ್ರಯ ನೀಡಿದ ಚಿತ್ರದುರ್ಗ ಪಾಳೇಗಾರ ಸಂಸ್ಥಾನ ರಕ್ಣಣೆಗಾಗಿ ಇಂತಹ ವೀರವನಿತೆಗೆ ಜನ್ಮನೀಡಿದ ಪುಣ್ಯ ಭೂಮಿ ಗುಡೇಕೋಟೆ ಎಂದು ಪತ್ರಕರ್ತ ಭೀಮಸಮುದ್ರ ರಂಗನಾಥ ಅವರು…
ಸಾಹಿತಿ ಸಿದ್ಧರಾಮ ಹಿರೇಮಠರಿಗೆ ದಸಾಪ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ
ಕೂಡ್ಲಿಗಿ: ಪಟ್ಟಣದ ಹಿರಿಯ ಸಾಹಿತಿ ಸಿದ್ಧರಾಮ ಹಿರೇಮಠ ಅವರಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ ನ ಬೆಳ್ಳಿ ಸಂಭ್ರಮ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಸಂಭ್ರಮದ ಅಂಗವಾಗಿ ಕೊಡ ಮಾಡುವ ಬೆಳ್ಳಿ ಸಂಭ್ರಮ ಗಜಲ್…