ಶಿಕ್ಷಕರು ಶಾಲೆಗೆ‌ ಮಾತ್ರವಲ್ಲ ಸಮಾಜಕ್ಕೂ ಮಾಸ್ತರ ಆಗಬೇಕು -ಹಿರಿಯ ಸಾಹಿತಿ ನಿಂಗಣ್ಣ ಕುಂಟಿ

ಬಳ್ಳಾರಿ, ಸೆ.22: ಶಿಕ್ಷಕರು ಶಾಲೆಗೆ‌ ಮಾತ್ರವಲ್ಲ ಸಮಾಜಕ್ಕೂ ಮಾಸ್ತರ ಆಗಬೇಕು ಎಂದು ಹಿರಿಯ ಮಕ್ಕಳ ಸಾಹಿತಿ, ನಿವೃತ್ತ ಅಧ್ಯಾಪಕ ಧಾರವಾಡದ ನಿಂಗಣ್ಣ ಕುಂಟಿ ಅವರು ಹೇಳಿದರು. ಬಳ್ಳಾರಿ ಪೂರ್ವ ವಲಯದ ಸರ್ಕಾರಿ  ಪ್ರಾಥಮಿಕ, ಪದವೀಧರ ಹಾಗೂ ಪ್ರೌಢ ಶಾಲಾ ಶಿಕ್ಷಕರ ಎಲ್ಲಾ…

ಪ್ರಜಾಪ್ರಭುತ್ವ ಮಾನವೀಯ ಮೌಲ್ಯಗಳ ನಿಧಿ – ಕುಲಪತಿ ಡಾ.ಶರತ್ ಅನಂತಮೂರ್ತಿ

ಶಂಕರ ಘಟ್ಟ (ಶಿವಮೊಗ್ಗ), ಸೆ.15:  ಮಾನವೀಯ ಮೌಲ್ಯಗಳ ನಿಧಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಮಾನವರೆಲ್ಲರೂ ಒಂದೇ ಎಂಬುದನ್ನು ಸಾರುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಭಿಪ್ರಾಯಪಟ್ಟರು.                 …

ಕೆಪಿಸಿಸಿ ಶಿಕ್ಷಕರ‌ ಘಟಕದಿಂದ ಬಳ್ಳಾರಿ‌ ನಿವೃತ್ತ ಶಿಕ್ಷಕಿ ಮೇರಿ ಸೆಲೀನಾ‌ ಅವರಿಗೆ ರಾಜೀವ್ ಗಾಂಧಿ ಉತ್ತಮ‌ ಶಿಕ್ಷಕ‌ ಪ್ರಶಸ್ತಿ ಪ್ರದಾನ

ಬೆಂಗಳೂರು, ಸೆ.9: ನಗರದ  ಭಾರತ್ ಜೋಡೋ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ‌ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು.   …

ಬಳ್ಳಾರಿ ವಿಎಸ್ ಕೆ ವಿವಿ 12 ನೇ ಘಟಿಕೋತ್ಸವ: ಜಾಗತಿಕ ಪ್ರಪಂಚಕ್ಕೆ ಅಭಿವೃದ್ಧಿಯ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕು -ಸಚಿವ ಡಾ.ಎಂ.ಸಿ.ಸುಧಾಕರ

ಬಳ್ಳಾರಿ,ಸೆ.6: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಂಡು, ಹೆಚ್ಚೆಚ್ಚು ಸಂಶೋಧನೆ ಕೈಗೊಳ್ಳುವ ಮೂಲಕ ಜಾಗತಿಕ ಪ್ರಪಂಚಕ್ಕೆ ಅಭಿವೃದ್ಧಿಯ ಕೊಡುಗೆಗಳನ್ನು ನೀಡಲು ಮುಂದಾಗಬೇಕು ಎಂದು ವಿವಿ ಸಮ‌ಕುಲಾಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರು ಹೇಳಿದರು. ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ…

ಜಿ. ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಶೇಷ ಚೇತನರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬಳ್ಳಾರಿ, ಸೆ.6:  ನಗರದ ಬೆಳಗಲ್ ರಸ್ತೆಯಲ್ಲಿರುವ ಜಿ. ಚೆಂಗಾರೆಡ್ಡಿ ಸ್ಮಾರಕ ಮಾನಸಿಕ ವಿಶೇಷ ಚೇತನರ ವಸತಿಯುತ ವಿಶೇಷ ಶಾಲೆಯಲ್ಲಿ ಗುರುವಾರ ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು.        ಈ ಕಾರ್ಯಕ್ರಮದಲ್ಲಿ ಶ್ರೀ ಮಹಾದೇವ ತಾತ ಕಲಾ ಸಂಘದ ಸಂಸ್ಥಾಪಕ…

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತೋರುವ ಉತ್ತಮ‌ ಸಾಧನೆಗೆ ಶಿಕ್ಷಣವೇ ಸ್ಫೂರ್ತಿ -ಮೇಯರ್ ಮುಲ್ಲಂಗಿ ನಂದೀಶ್

ಬಳ್ಳಾರಿ, ಆ. ೨೪: ವರ್ತಮಾನದ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಸಾಮರ್ಥ್ಯವನ್ನು ತೋರುತ್ತಿರುವುದಕ್ಕೆ ಕಾರಣ  ಶಿಕ್ಷಣ ಕ್ಷೇತ್ರದಲ್ಲಿ ಅವರು ತೋರುತ್ತಿರುವ ಧಾರಣಾ ಶಕ್ತಿ ಕಾರಣ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಹೇಳಿದರು.     …

ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಗುರಿಸಾಧಿಸುವಕಡೆ ಗಮನ ಹರಿಸಬೇಕು -ಬಸವರಾಜ ಹುಣಸಿ

ಅಳವಂಡಿ: ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಇಟ್ಟುಕೊಂಡು ಆ ಗುರಿಯನ್ನು ತಲುಪುವ ಕಡೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಕೊಪ್ಪಳದ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಬಸವರಾಜ್ ಹುಣಸಿ ಅವರು ಹೇಳಿದರು.               ‌     …

ಕನ್ನಡ ಸಾಂಸ್ಕೃತಿಕ‌ ಲೋಕಕ್ಕೆ ಕನ್ನಡ ವಿವಿ‌ ವಿದ್ವಾಂಸರ ಕೊಡುಗೆ ಅಪಾರ -ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ

ಹಂಪಿ, ಆ.1:   ನಾಡಿನ ಬಹುತ್ವದ ನೆಲೆಯಲ್ಲಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಾಹಿತ್ಯ ಭಂಡಾರ, ವಚನ ಸಾಹಿತ್ಯ, ಕನ್ನಡ ಭಾಷಾ ಅಭಿವೃದ್ಧಿ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ಪರಿಚಯಿಸುವಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಕೊಡುಗೆ ಶ್ಲಾಘನೀಯವಾದ್ದು ಎಂದು ಕನ್ನಡ ವಿಶ್ವವಿದ್ಯಾಲಯದ   …

ಆರೋಗ್ಯ ಎನ್ನುವುದು ದೇಹಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ -ಪ್ರೊ. ಜಿ. ಶೋಭಾ

ಬಳ್ಳಾರಿ. ಮೇ 25: ಆರೋಗ್ಯ ಎನ್ನುವುದು ದೇಹಕ್ಕೆ ಮಾತ್ರ    ಸೀಮಿತವಾದ ವಿಷಯವಲ್ಲ  ಅದು ಮಾನಸಿಕ, ಸಾಮಾಜಿಕ ,ಬೌದ್ಧಿಕ ಮತ್ತು ಆದ್ಯಾತ್ಮಕಕ್ಕೆ ಸಂಬಂಧಿಸಿದ ವಿಷಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪ್ರೊ. ಜಿ .ಶೋಭಾ  ಅವರು ತಿಳಿಸಿದರು.. ನಗರದ ಶ್ರೀಮತಿ ಸರಳಾದೇವಿ…

ಬಳ್ಳಾರಿ: ಸರಳಾದೇವಿ ಕಾಲೇಜಿನಲ್ಲಿ ನಾಳೆ ‘ಬದುಕನ್ನು ಸಂಭ್ರಮಿಸಿ’ ಕಾರ್ಯಾಗಾರ

ಬಳ್ಳಾರಿ, ಮೇ 23: ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತತೆ) ಅಧ್ಯಾಪಕರಿಗೆ ಮೇ 24 ರಂದು ಶುಕ್ರವಾರ ‘ಬದುಕನ್ನು ಸಂಭ್ರಮಿಸಿ’ ಸಮಗ್ರ ಆರೋಗ್ಯ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆ.10 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಜರುಗುವ ಕಾರ್ಯಾಗಾರದಲ್ಲಿ ಬೆಂಗಳೂರು…