ಅನುದಿನ ಕವನ-೫೩೫, ಕವಿ: ಕೊಟ್ರೇಶ್ ಕೊಟ್ಟೂರು, ಕವನದ ಶೀರ್ಷಿಕೆ: ಬರಲಾರದ ಅಪ್ಪ

🌺💐ಎಲ್ಲರಿಗೂ ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು…..🌺💐 ಬರಲಾರದ ಅಪ್ಪ ಗಾಯಗಳೇನೋ ವಾಸಿಯಾಗುತ್ತವೆ ಉಳಿಸಿಹೋದ ಕಲೆಗಳು ? ದೂರುವುದು ಗಾಯವನ್ನೋ? ಉಳಿಸಿಹೋದ ಕಲೆಗಳನ್ನೋ ? ಒಂದಷ್ಟು ಕನ್ಫ್ಯೂಷನ್ ನನಗೆ ಅಪ್ಪ ನೆನಪಾಗುತ್ತಾನೆ ಅವನ ಮೈಯಲ್ಲಿ ಆದ ಗಾಯಗಳೆಷ್ಟೋ? ನಾನೂ ಒಮ್ಮೊಮ್ಮೆ ಅಪ್ಪನನ್ನು ಕೇಳುತ್ತಿದ್ದೆ…

ಅನುದಿನ ಕವನ-೫೩೪, ಕವಿ: ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ:ಬಯಲ ದೋಣಿ…

ಬಯಲ ದೋಣಿ… ಮುಂಜಾವು                             ಎಳೆಬಿಸಿಲ ಹೊತ್ತಿಗೆ                     ಮುಖಕ್ಕೆ ನೀರಾಡಿಸಿ   …

ಅನುದಿನ ಕವನ-೫೩೩, ಕವಯತ್ರಿ: ಸುಮತಿ ಸುಬ್ರಹ್ಮಣ್ಯ, ಮೈಸೂರು, ಕವನದ ಶೀರ್ಷಿಕೆ: ಮನೆ ಒಡತಿ

ಕವಯತ್ರಿ ಪರಿಚಯ: ಬದುಕು ಚಿಕ್ಕದು ಆದ್ರೆ ಸಾಧನೆ ಮಾತ್ರ ದೊಡ್ಡದು ….ಹುಟ್ಟುವುದು ಸಾಧನೆ ಆಗಲಾರದು..ಆದರೆ ನಮ್ಮ ಅಂತ್ಯ ಮಾತ್ರ ಅದ್ಭುತ ಸಾಧನೆಯ ಜೊತೆ ಆಗಲಿ ಎಂಬ ನುಡಿಯೇ ಇದೆ..ಹಾಗೆ ಈಗ ನಾ ಹೇಳಲು ಹೊರಟಿರುವ ಸಾಧಕರು ಕೂಡ ಹೀಗೆಯೇ. ತಮ್ಮ ಜೀವನವನ್ನೇ…

ಅನುದಿನ ಕವನ-೫೩೨, ಕವಯತ್ರಿ: ಶೋಭ ಮಲ್ಕಿಒಡೆಯರ್, ಕವನದ ಶೀರ್ಷಿಕೆ:ಐದು ಹನಿಗವನಗಳು…..

👉5 ಹನಿಗವನಗಳು👇 1.ಗಂಡ — ಹೆಂಡತಿ👇 ದಾಂಪತ್ಯದ ಸುಖ – ದುಃಖಗಳಲ್ಲಿ ಒಂದೇ ರೀತಿ ಸಾಗುವ ಜೋಡಿ ಎತ್ತುಗಳು. 2.ಮಡದಿ👇 ಮಡದಿ ಮನೆಯಲ್ಲಿರುವಾಗ ಬಯಸುವುದು ಅವಳ ಸಾನಿಧ್ಯ ; ಅವಳಿಲ್ಲದಿರೆ ಬರೀ ನೆನಪು ಈ ಮದ್ಯ 3.ಶ್ರೀ ಕೃಷ್ಣ👇 ಇಬ್ಬರು ಹೆಂಡಿರ…

ಅನುದಿನ ಕವನ-೫೩೧, ಕವಯತ್ರಿ: ಡಾ. ಸೌಗಂಧಿಕಾ. ವಿ ಜೋಯಿಸ್, ನಂಜನಗೂಡು, ಕವನದ ಶೀರ್ಷಿಕೆ: ಕೆಂಪುಗುಲಾಬಿ

ಕೆಂಪುಗುಲಾಬಿ ಅರಳುವ ಮುನ್ನವೇ ಸೆಳೆಯುತಲಿದೆ ಕಂಪನು ಬೀರುತಿಹ ಕೆಂಪುಗುಲಾಬಿ ಅರೆಬಿರಿದು ನಾಚುತ ನಗುತಲಿದೆ ಅಚ್ಚ ಹಸುರೆಲೆಗಳ ಇಕ್ಕೆಲದಲಿ ಜಗದ ಒಲುಮೆಯೇ ಬಳಿಯಿರಲು ರಂಗಾಗಿ ರಂಜಿಸಿದೆ ಹೊಳಪಿನಲಿ ಸುಮದ ಎಸೆಳುಗಳ ಸುರುಳಿಯಲಿ ಸುಮಧುರ ಪನ್ನೀರ ಚೆಲ್ಲುತಲಿದೆ ಕುಸುಮರಾಶಿಯಲಿ ಮೆರುಗು ತಂದಿದೆ ಬೀಸುತಿಹ ಮಂದಾನಿಲದ…

ಅನುದಿನ‌ ಕವನ-೫೩೦, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ: ಯಾವ ಕಂಪನದ ಉನ್ಮಾದ ತುಂಬಲಿ?

ಯಾವ ಕಂಪನದ ಉನ್ಮಾದ ತುಂಬಲಿ? ಈಗಷ್ಟೆ ಹಬ್ಬಿದ ಬಳ್ಳಿಯಲ್ಲಿನ ಎಳೆಯ ಮೊಗ್ಗೊಂದು ಹಸನಾಗಿ ಬಿರಿಯಲು ಅನುಮತಿ ಕೇಳುತ್ತಿದೆ ನೆಲದ ಅಂತಃಕರಣ ಹೊತ್ತು ಚಿಮ್ಮಲು ಅನುವಾಗಿರುವ ಕಾರಂಜಿ ಪುಟಿಯಲು ಕಾಯುತ್ತಿದೆ ಗೂಡಿನ ಮರೆಯಲ್ಲಿ ಅಡಗಿದ್ದ ಮೊಟ್ಟೆಗಳು ಅರಳಿ ನವಿರಾಗಿ ಕಣ್ತೆರೆಯಲು ಯಾಚಿಸುತ್ತಿವೆ ಆವರಿಸಿದ್ದ…

ಅನುದಿನ‌ ಕವನ-೫೨೯, ಕವಿ: ಟಿಪಿ ಉಮೇಶ್, ಹೊಳಲ್ಕೆರೆ ಕವನದ ಶೀರ್ಷಿಕೆ: ನನ್ನ ಹೃದಯ

ನನ್ನ ಹೃದಯ ನಿನ್ನ ವಿರಹದ ಮರುಭೂಮಿಯಲ್ಲ; ಪ್ರೀತಿಯ ನೆನಪುಗಳ ಉದ್ಯಾನ ನನ್ನ ಹೃದಯ!! * ಪಾದ ಸೋಕಿಸದಿದ್ದರು ಪರವಾಗಿಲ್ಲ ಒಮ್ಮೆ ಕಿರುಗಣ್ಣಲಾದರು ನೋಡು ನನ್ನ ಹೃದಯದ ಉದ್ಯಾನವ ಇಲ್ಲಿ ಬೆಳೆದಿರುವ ಗುಲಾಬಿಗಳ * ನಿನ್ನ ಪ್ರೀತಿ ಸಾಕಷ್ಟು ಕೊಟ್ಟಿದೆ ನನ್ನ ಬದುಕಿಗೆ;…

ಅನುದಿನ‌ ಕವನ-೫೨೮, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕವನದ ಶೀರ್ಷಿಕೆ:ಆರ್ದ್ರತೆ….

ಆರ್ದ್ರತೆ ಕಂಪಿಸುತಿದೆ ಕಣ್ಣೋಟ ಎವೆಯಿಕ್ಕದೆ ನನ್ನವನು ನೋಡುವ ಆ ಪರಿಗೆ ಮಂಜಾಗಿದೆ ದೃಷ್ಟಿ ಕಾಣದೇನನ್ನೂ ಕಂಗಳು ತುಂಬಿ ಕಂಬನಿಯ ಹೊತ್ತು ನಿನ ಕಾಣುವ ಕಾತುರಕೆ ಬೇಯುತಿಹೆನು ಮುಂಗಾರಿನ ಸಿಡಿಲಿನ ಉರಿಗೆ ಮಳೆ ಹನಿಗೂ ಆರುತಿಲ್ಲ ವಿರಹದ ಬೇಗೆ ತಂಗಾಳಿಯಲ್ಲಿಯೂ ಹಿತವೆನಿಸದು ಬೇಸಿಗೆಯ…

ಅನುದಿನ ಕವನ-೫೨೭, ಕವಿ: ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಐದು ಹನಿಗಳು……

ಐದು ಹನಿಗಳು……👇 ೧.ಕುರುಡು ಕಾಂಚಾಣ ಬದುಕಿಗೆ ಆಸರೆ ನಿಜ; ಅದನ್ನು ಹಿಂಬಾಲತ್ತಿ ಹೋದೋರು ಅನುಭವಿಸಿಲ್ಲೇನು ಸಜ!. ೨.ತಿಳಿದಾವ ತೆಪ್ಪಗಿರ್ತಾನ ಜೊಳ್ಳಿದ್ದಾವ ಡೊಳ್ಳು ಬಾರಿಸ್ತಾನ.                         ಇಂತಹ ಮಾತು…

ಅನುದಿನ‌ ಕವನ-೫೨೬, ಕವಿ: ಜಿ.‌ಶಿವಕುಮಾರ್, ಕನ್ನಡ ವಿವಿ, ಹಂಪಿ, ಕವನದ ಶೀರ್ಷಿಕೆ:ಮತ್ತೆ ಬರಲಿ ಮರೆಯಾದ ದಿನಗಳು

ಜನಕವಿ ಡಾ.ಸಿದ್ದಲಿಂಗಯ್ಯ ಅವರು ಇಹಲೋಕ‌ ತ್ಯಜಿಸಿ ಜೂ. 11ಕ್ಕೆ ಒಂದು ವರ್ಷವಾಯ್ತು. ನಾಡಿನಾದ್ಯಂತ ಪ್ರೀತಿಯ ಕವಿಗಳನ್ನು ಸ್ಮರಿಸಲಾಗುತ್ತಿದೆ. ಮೊದಲ‌ ವರ್ಷದ ಪರಿ ನಿರ್ವಾಣದ ಹಿನ್ನಲೆಯಲ್ಲಿ ಕವಿ ಜಿ.ಶಿವಕುಮಾರ್ ಅವರು ‘ಮತ್ತೆ ಬರಲಿ ಮರೆಯಾದ ದಿನಗಳು’ ಕವಿತೆ ರಚಿಸುವ ಮೂಲಕ ನಾಡೋಜ ಡಾ.ಸಿದ್ದಲಿಂಗಯ್ಯ…