ಅನುದಿನ ಕವನ-೪೩೯, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ,

ಹನಿಗವನಗಳು ..ಯಾರು? 👇 ಓಟು ಹಾಕುವ ಮುನ್ನ ರಾಜಕಾರಣಿ ಹೇಳುವನು ” ನೀವೇ ನನ್ನ ದೇವರು ” ; ಗೆದ್ದು ಗದ್ದುಗೆಯನ್ನೇರಿ ಕುಳಿತಾಗ ಕೇಳುವನು ” ತಾವೆಲ್ಲರೂ ಯಾರು ” !? ರಾಜಕೀಯ👇 ರಾಜಕೀಯದ ಚದುರಂಗದಾಟದಲ್ಲಿ ಆಟ ಬಲ್ಲವನಿಗೇ ಗೆಲುವು ಖಚಿತ…

ಅನುದಿನ ಕವನ-೪೩೮, ಕವಿ: ಡಾ.ಬಿ.ಆರ್.ಕೃಷ್ಣಕುಮಾರ್, ಚಾಮರಾಜ‌ನಗರ, ಕವನದ ಶೀರ್ಷಿಕೆ: ನಗುವೆಂಬ ಮುಲಾಮು

ನಗುವೆಂಬ ಮುಲಾಮು ಜೊತೆಗಿದ್ದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕರು ದೂರ ನಿಂತಾಗ ಹೊಟ್ಟೆಕಿಚ್ಚಿಗೆ ನಕ್ಕರು ಕಣ್ಮರೆಯಾದಾಗ ಹೊಟ್ಟೆಯೊಳಗೊಳಗೆ ನಕ್ಕರು ನಗಬೇಕು.. ನಗಬೇಕು.. ನೋವು ಮರೆಯುವಂತೆ ಮನುಷ್ಯತ್ವದ ನವನಾಡು ಹುಟ್ಟುವಂತೆ ನಗಬೇಕು ನರಮಾನವರೆಲ್ಲ ನಗುವೊಂದು ದಿವ್ಯ ಔಷಧ ಸತ್ತವರ ಮುಖದಲ್ಲೂ ಮುಗುಳ್ನಗೆ ಬಿಂಬ ಹಚ್ಚುತ್ತೇನೆ…

ಅನುದಿನ‌ ಕವನ-೪೩೭, ಕವಿ: ಪಿ.ಬಿ. ಕೋಟೂರ, ಬೆಂಗಳೂರು, ಕವನದ ಶೀರ್ಷಿಕೆ: ಸದಾಶಯ

ಸದಾಶಯ ಕೆಲವರಿಗೆ ಗುರಿಯಾಗು ಹಲವರಿಗೆ ಗುರುವಾಗು ನಲಿವರಿಗೆ ನೇರ ನೆರವಾಗು! ಕಲಿವರಿಗೆ ಕಲಿಯಾಗು ಕಲೆವರಿಗೆ ಕಲೆಯಾಗು ಒಲವರಿಗೆ ವಾರಿ ವರವಾಗು !! ಹರವರಿಗೆ ಹಗುರಾಗು ಹರಿವರಿಗೆ ಹಗಲಾಗು ಜರಿವರಿಗೆ ಜೇನ ಝರಿಯಾಗು !! ತಳುಕರಿಗೆ ತೆಳುವಾಗು ತುಳುಕರಿಗೆ ತಳವಾಗು ಬಳುಕರಿಗೆ ಭಾಳ…

ಅನುದಿನ ಕವನ-೪೩೬, ಕವಿ: ಮನಂ , ಬೆಂಗಳೂರು, ಕವನದ ಶೀರ್ಷಿಕೆ: ಸಂಬಂಧ ಬಿಟ್ಟು ಹೋದ ಮೇಲೆ

ಸಂಬಂಧ ಬಿಟ್ಟು ಹೋದ ಮೇಲೆ ಸಂಬಂಧ ಬಿಟ್ಟು ಹೋದ ಮೇಲೆ ಪ್ರೇಮ ಬಂಧನ ಏಲ್ಲಿ? ಮಾತು ತುಂಡರಿಸಿ ನಡೆದ ಮೇಲೆ ಅನುರಾಗದ ಮಾತು ಏಲ್ಲಿ? ಸಲುಗೆಯ ಅಪ್ಪುಗೆ ತೊರೆದ ಮೇಲೆ ಒಲವಿನ ಸೆಳೆತ ಎಲ್ಲಿ? ಮಧುರ ಭಾವಗಳ ಕುಲಗೆಡಿಸಿದ ಮೇಲೆ ಸನಿಹಕ್ಕೆ…

ಅನುದಿನ‌ಕವನ-೪೩೪, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ. ಕಾವ್ಯ ಪ್ರಾಕಾರ: ಹಾಯ್ಕುಗಳು

ಹಾಯ್ಕುಗಳು ೧ ಹೆಜ್ಜೆ ಮೂಡದ ನನ್ನೆದೆಯಲಿ; ನಿನ್ನ ಗೆಜ್ಜೆ ನಿನಾದ ೨ ಹೃದಯಕದ್ದ ಆರೋಪಿ ನೀ ; ಅದಕೆ ನಾನೇ ಸಾಕ್ಷಿಯು ೩ ಮದ್ದು ಗುಂಡಿನ ಮೇಲಾಟ; ಮನುಷ್ಯತ್ವ ಮರೀಚಿಕೆಯು ೪ ಕಾದ ಹಂಚಾದ ದೇಹಕೆ; ನಿನ್ನೊಲವು ತಂಪು ಸಿಂಚನ ೫…

ಅನುದಿನ ಕವನ-೪೩೨, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಪ್ರಕಾರ: ಗಜಲ್

ಗಜ಼ಲ್ ಹಾಡಲಾರದ ಹಕ್ಕಿಗಳೂ ಕಿರೀಟ ಹೊತ್ತು ಮೆರೆಯುತ್ತಿವೆ ಅದೇನು ಸೋಜಿಗ ಕುಣಿಯಲಾರದ ನವಿಲುಗಳೂ ನಟನೆಯ ಸೋಗು ಹಾಕುತ್ತಿವೆ ಅದೇನು ಸೋಜಿಗ ಸ್ವಂತಿಕೆಗೆ ಇಲ್ಲದ ನಿಯತ್ತು ಬಾಲ ಬಡುಕರ ಬೆನ್ನು ಹತ್ತಿ ವಿಜೃಂಭಿಸಿದೆ ಎಂಜಲನ್ನೇ ಉಂಡ ಬಾಯಿಗಳೂ ಪ್ರಸಾದವೆಂಬಂತೆ ಬಡಾಯಿ ಕೊಚ್ಚುತ್ತಿವೆ ಅದೇನು…

ಅನುದಿನ ಕವನ-೪೩೧, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಬಲೆ

ವಿಶ್ವದಾದ್ಯಂತ ಪ್ರತಿ ವರ್ಷ ಮಾ. 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿ(2022) ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎನ್ನುವ ಧ್ಯೇಯವಾಕ್ಯ ಗಮನ ಸೆಳೆದಿದೆ. ಸಾಧಕಿ ಮಹಿಳೆಯರನ್ನು ಈ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸುವುದು ಮಾತ್ರವಲ್ಲ ಮಹಿಳಾ ಸಬಲೀಕರಣದ ಬಗ್ಗೆಯೂ…

ಅನುದಿನ‌ ಕವನ-೪೩೦, ಕವಿ: ಎಂ. ಗಾಳೇರ, ಮಂಗಳೂರು, ಕವನದ ಶೀರ್ಷಿಕೆ: ಮತ್ತೆ ನೆನಪಾಗಿದ್ದು….

ಮತ್ತೆ ನೆನಪಾಗಿದ್ದು…. ಒಂಟಿತನದಲ್ಲೂ ಸುಖವಿದೆಂದು ನೀ ಬಿಟ್ಟು ಹೋದಾಗಲೇ ಅರಿವಾಗಿದ್ದು ಯಾಕೆಂದರೆ ಇಲ್ಲಿ; ನಗುವಿಲ್ಲ ಅಳುವಿಲ್ಲ ಕನಸಿಲ್ಲ ಮನಸಿಲ್ಲ ಬರಿ ಮೌನದ ಯಾತ್ರೆ ಅಷ್ಟೆ| ಈ ಬದುಕೆ ಹೀಗೆ ಮಲ್ಲಿಗೆಗೆ ತನ್ನ ಪರಿಮಳ ತಾನು ಸವಿದೆನೆಂದು ಹೇಳಲು ಸಾಧ್ಯವೇ ನಿನ್ನ ನೆನಪುಗಳೆಲ್ಲಾ…

ಅನುದಿನ ಕವನ-೪೨೯, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕವಿಗಳೊಳಿರುತಿಹ ಗುಣ ಕಲಹಗಳು

ಕವಿಗಳೊಳಿರುತಿಹ ಗುಣ ಕಲಹಗಳು ಪ್ರೇಮ ಕವಿ ತನ್ನ ನಲ್ಲೆಗಾಗಿ ಹೊಚ್ಚಹೊಸ ಕವಿತೆಗಳ ಸದಾಹೊಸೆಯುವವ ಪ್ರೇಮಕವಿ ಕವಿ ಲೋಕದ ಬೀಡೆಗೆ ಬಿಡುಗಡೆಯ ಬೇಡಿ ತೊಡೆಯಲು ಪದಗಳೊಂದಿಗೆ ಬಡಿದಾಡುವವ ಕವಿ ಹಾಸ್ಯ ಕವಿ ಯಾರದ್ದೊ ಪದಗಳ ಪದ್ಯಗಳ ತನ್ನ ನಗೆಯ ಅಮಲಿನಲ್ಲಿ ತೆಲಿಸಿ ಪದೇ…

ಅನುದಿನ ಕವನ-೪೨೮, ಕವಿ: ಬೋರೇಗೌಡ, ಅರಸೀಕೆರೆ, ಕವನದ ಶೀರ್ಷಿಕೆ: ಮುಸ್ಸಂಜೆ ಬದುಕು

ಮುಸ್ಸಂಜೆ ಬದುಕು ಹರೆಯದ ಬದುಕಲಿ ಮಕ್ಕಳ ಸಿರಿಯಲಿ ಸತಿಪತಿ ಜೊತೆಯಲಿ ದುಡಿಯುತ್ತ ಬಡತನ ಸಹಿಸುತ ಬವಣೆಯ ಪಡುತಲಿ ಮುದ್ದಿನ ಮಕ್ಕಳ ಓದಿಸುತ ಹಗಲಿರುಳೆನ್ನದೆ ಬೆವರನು ಹರಿಸುತ ಮಕ್ಕಳ ಬದುಕಿಗೆ ಹೆಣಗಿಹರು ಉನ್ನತ ಓದಿಗೆ ಮಮ್ಮಲ ಮರುಗುತ ಬ್ಯಾಂಕಲಿ ಸಾಲವ ಮಾಡಿಹರು ಓದನು…