ಶಿಲಾಬಾಲಿಕೆ ಏನೆಂದು ವರ್ಣಿಸಲಿ ! ನಿನ್ನ……. ಗೆಳತಿ ಯಾವ ಸೌಂದರ್ಯದ ಹೋಲಿಕೆ ಮಾಡಲಿ ! ನಿನ್ನ ಸುಂದರ ಮೊಗವನ್ನು ಬೆಳದಿಂಗಳ ಚಂದ್ರನಿಗೆ ಹೋಲಿಸಲೇ……? ಚಂದ್ರ ರಾತ್ರಿ ಕಳೆದು ಬೆಳಗು ಸರಿದು ಹೋಗುವುದು // ನಿನ್ನ ಸುಂದರ ನಗುವನ್ನು ಅರಳಿದ ಹೂಗಳಿಗೆ ಹೋಲಿಸಲೇ…..?…
Category: ಅನುದಿನ ಕವನ
ಅನುದಿನ ಕವನ-೫೯೮, ಕವಿ:ಸಖ, ಶಿಡ್ಲಘಟ್ಟ, ಕವನದ ಶೀರ್ಷಿಕೆ: ಆಸೆ
ಆಸೆ ತೆಪ್ಪಗೆ ನಾನು ನನ್ನ ಪಾಡಿಗೆ ಯಾರ ಆಸರೆಗೂ ಹಾತೊರೆಯದೇ ಯಾರ ನಿರ್ಲಕ್ಷ್ಯಕೂ ನೋಯದೇ ಅವರ ಪಾಡಿಗೆ ಅವರ ಬಿಟ್ಟು ನನ್ನ ಹಾಡಿಗೆ ನಾನು ತಲೆದೂಗಬೇಕು ಅಟ್ಟಹಾಸಗಳಿಗೆ ಕಿವುಡಾಗಿ ಅಹಂಕಾರಗಳಿಗೆ ಕುರುಡಾಗಿ ಅಸೂಯೆಗಳಿಗೆ ಕಣ್ಣು ಹೊಡೆದು ನನ್ನ ಮನದ ಮಾತುಗಳಿಗೆ ಮೌನ…
ಅನುದಿನ ಕವನ-೫೯೭, ಕವಿ:ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಸಂಗಾತಿಯ ಗುರುತು
ಸಂಗಾತಿಯ ಗುರುತು ಕಾರ್ತೀಕದ ಹಸಿರು ಪಸಲಿನ ಅಕ್ಕಡಿ ಸಾಲಿನಲ್ಲಿ ಅರಳಿ ನಗುವ ಹಚ್ಚೆಳ್ಳು ಹೂವೇ ! ಸೀಳುಕ್ಕೆಯ ದೋಣಿ ಗೆರೆಯಲ್ಲಿ ಅನಂತ ನೆರಿಗೆ ಸೀರೆಯನುಟ್ಟು ಬೆಳ್ಳಗೆ ನಕ್ಷತ್ರದಂತೆ ನಗುವ ಹೆದ್ದಣಬೆಯೇ ! ಉರಿಬಿಸಿಲ ನೆತ್ತಿ ಬಂಪಿಗೆ ಅರಳೆಲೆ ಆಸರೆ ಮೇಲುಮುಸುಗಿನ ತಣ್ಣನೆಯ…
ಅನುದಿನ ಕವನ-೫೯೬, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕೇಡುಗಾಲಕ್ಕೆ
ಕೇಡುಗಾಲಕ್ಕೆ…. ಕೇಡುಗಾಲಕ್ಕೆ ಜನ ಏನೇನು ಪೂಜೆ ಮಾಡ್ತಾರೆ ಅಂತ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಏನೇನು ಅಪವಿತ್ರ ಗೊಳಿಸ್ತಾರೆ ಅಂತಾನೂ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ ಹೊಗಳ್ತಾರೆ ಅಂತ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ ತೆಗಳ್ತಾರೆ ಅಂತಾನೂ ಗೊತ್ತಾಗಲ್ಲ. ಕೇಡುಗಾಲಕ್ಕೆ ಜನ ಯಾರ್ಯಾರನ್ನ…
ಅನುದಿನ ಕವನ-೫೯೫, ಕವಿ:ಮೇಗರವಳ್ಳಿ ರಮೇಶ್, ಶಿವಮೊಗ್ಗ, ಕವನದ ಶೀರ್ಷಿಕೆ: ಯಯಾತಿ
ಯಯಾತಿ ಅಲ್ಲಿ – ಬ್ಯಾ೦ಕಿನ ಕೌ೦ಟರಿನಾಚೆ ನಿ೦ತ ದಾಳಿ೦ಬೆ ದ೦ತಗಳ ಆ ಡಿ೦ಪಲ್ ಹುಡುಗಿ ಕೌ೦ಟರಿನೊಳಗೆ ಕುಳಿತ ಪೊದೆಗೂದಲ ಹುಡುಗನ ಮೇಲೆ ಜೀವನೋತ್ಸಾಹದ ನಗೆಯನ್ನ ಕುಲುಕುಲು ತುಳುಕಿಸುತ್ತಿರುವಾಗ ಇಲ್ಲಿ – “ಕಡಲ ಕುದಿತ” ದ ಈ ಗಾಜಿನ ಛೇ೦ಬರಿನಲ್ಲಿ ತಿರುಗುವ ಸೀಲಿ೦ಗ್…
ಅನುದಿನ ಕವನ-೫೯೪, ಕವಯತ್ರಿ: ಸುಧಾ ಚಿ ಗೌಡ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ:ಎದ್ದಿದ್ದೆ, ಎಚ್ಚರಿರಲಿಲ್ಲ
ಎದ್ದಿದ್ದೆ, ಎಚ್ಚರಿರಲಿಲ್ಲ ಚುಮುಚುಮು ನಸುಕು ಹರಿವಾಗ ಹಚ್ಚಡದಲಿ ಕನಸ ಮಿಸುಕಾಟ ಎದ್ದಿದ್ದೆ ಎಚ್ಚರಿರಲಿಲ್ಲ ಬಿದ್ದಿದ್ದೆ ಕಾಲುಜಾರಿ, ಪೆಟ್ಟು ತಿಳಿಯಲಿಲ್ಲ ದಿನದ ಕಾಯಕಕೆ ಕೈಯಾದೆ ಬಳೆನಾದವಾಗದೆ ಬಿಸಿಚಹಕೆ ಸಕ್ಕರ ಬೆರೆಸಿ ಹಾದಿಕಾದೆ ಸಿಹಿಯಾಗದೆ ಚಹಾ ತುಳುಕಿತು ಕೈ ನಡುಗಿ ನೀನಿಲ್ಲದೆ ಗಂಟಲಿಗಿಳಿಯದೆ ರುಚಿಗೆಟ್ಟು…
ಅನುದಿನ ಕವನ:೫೯೩, ಕವಯತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಪ್ರಕ್ರಿಯೆ…..
ಪ್ರಕ್ರಿಯೆ…. ಕಳೆದುಕೊಳ್ಳುತ್ತಿರುವೆ ದಿನವೂ ಸ್ವಲ್ಪ ಸ್ವಲ್ಪವೇ ನನ್ನಿರುವನ್ನು…. ಬೇಕೆಂದೇ ಒಂದಷ್ಟು ಕಳೆದುಕೊಂಡರೆ ಮತ್ತೆ ಒಂದಿಷ್ಟು ಪ್ರಕೃತಿ ನಿಯಮದಂತೆ… ಒಂದೊಂದೇ ಪುಟ್ಟ ತುಣುಕು ಹಾಗೇ ಬಂದು ಜೋಡಿಸಿಕೊಳ್ಳುತ್ತಿದೆ ಹೊಸದಾಗಿ… ಕಳೆದ ನೆನ್ನೆಗಳ ನೆನಪಿನೊಂದು ತುಣುಕು ನಾಳೆಯ ಕನಸುಗಳದೊಂದು ಇಣುಕು… ಈ ಕಳೆದುಕೊಳ್ಳುತ್ತಾ, ಪಡೆದುಕೊಳ್ಳುವ…
ಅನುದಿನ ಕವನ-೫೯೨, ಕವಿ: ಕೆ.ಬಿ. ವೀರಲಿಂಗನಗೌಡ್ರ, ಸಿದ್ಧಾಪುರ, ಕವನದ ಶೀರ್ಷಿಕೆ: ಪ್ರೀತಿ ಎಂದರೆ ಸಾಕಿ…
ಪ್ರೀತಿ ಎಂದರೆ ಸಾಕಿ… ಸಾಕಿ.. ಪ್ರೀತಿ ಎಂದರೆ ಗುಟ್ಟಾಗಿ ಗುನುಗುವುದಲ್ಲ ಸುಟ್ಟ ರೊಟ್ಟಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಕಾದು ಕೆನೆಗಟ್ಟುವುದಲ್ಲ ಹೆಪ್ಪುಗಟ್ಟಿ ತುಪ್ಪದಂತಾಗುವುದು ಸಾಕಿ.. ಪ್ರೀತಿ ಎಂದರೆ ಹಾರಾಡುವುದಲ್ಲ ಫೀನಿಕ್ಸ್ ಹಕ್ಕಿಯಂತಾಗುವುದು ಸಾಕಿ.. ಪ್ರೀತಿ ಎಂದರೆ ಮಥಿಸುವುದಲ್ಲ ಮಾನವೀಯತೆಯ ಸ್ತುತಿಸುವುದು ಸಾಕಿ..…
ಅನುದಿನ ಕವನ-೫೯೧, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: 🇮🇳 ಅಮೃತೋತ್ಸವ 🇮🇳
🇮🇳 ಅಮೃತೋತ್ಸವ 🇮🇳 ದೇಶದಾದ್ಯಂತ ಅಮೃತ ಮಹೋತ್ಸವವ ಸಂಭ್ರಮಿಸುವ ಈ ಹೊತ್ತು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪ್ರತಿಯೊಬ್ಬ ಮಹನೀಯರೂ ಮಾಣಿಕ್ಯ, ಮುತ್ತು ! ಎಪ್ಪತೈದನೆಯ ಸ್ವಾತಂತ್ರ್ಯೋತ್ಸವ ಈ ದಿನ ಸಡಗರ ಸಂಭ್ರಮದ ಉತ್ಸವ ಅದುವೇ ಅಮೃತ ಮಹೋತ್ಸವ ಸುದಿನ ನಮ್ಮ…
ಅನುದಿನ ಕವನ-೫೯೦, ಕವಿ:ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಒಂದು ಸಮಾಧಾನಕ್ಕಾಗಿ ಎಷ್ಟೊಂದು ಹುಡುಕಾಡಬೇಕು ಒಳಗಿನ ನಿಜಗಳ ಮುಚ್ಚಿ ಬದುಕುವವರ ನಡುವೆ ಪ್ರೇಮವೋ ಕಾಮವೋ ಸ್ನೇಹವೋ ದ್ವೇಷವೋ ಒಳಗನ್ನೇ ಅರಿಯದವರ ತಲೆಯಲ್ಲಿ ಬರೀ ಸೀಳು ಚಿಂತನೆ ಸರಳ ಸರಾಗ ಪರಾಗ ಹೀರುವ ತುಂಬಿಗೆ ಸೆಳೆದು ಮೋಹಿಸುವ ಕೀಟಗಳಿಗೆ ರಾಜಕೀಯ ಬಡಿವಾರವಿಲ್ಲ ನಮ್ಮದು…