ಹಾಯ್ಕುಗಳು ೧ ನೀ ಮುತ್ತು ಕೊಟ್ಟ ಗಲ್ಲಕೆ; ಮುತ್ತುತಿವೆ ಇರುವೆ ದಂಡು ೨ ಆಗಾಗ ಭಾವ ಉಕ್ಕಿ; ಕವಿ ಬರೆವ ಎದೆಯ ಹಾಡು ೩ ನಾ ಬರೀ ತಂತಿ ಹರಿವ ಅಗೋಚರ ಶಕ್ತಿ ಅವಳು ೪ ತುಟಿಗಳಲಿ ತುಂಬಿ ನಿಂತ ತಾರುಣ್ಯ…
Category: ಅನುದಿನ ಕವನ
ಅನುದಿನ ಕವನ-೫೮೫, ಕವಿ: ಲೋಕಿ (ಲೋಕೇಶ್ ಮನ್ವಿತಾ), ಬೆಂಗಳೂರು, ಕವನದ ಶೀರ್ಷಿಕೆ: ಸಂತ
ಸಂತ ನೆನಪಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ. ಅರಿತವರಷ್ಟೇ ಹೃದಯದ ಬಾಗಿಲಲ್ಲಿ ಗಾಜಿನ ತಡೆಗೋಡೆಗಿಲ್ಲಿ ಎತ್ತರದ ಸಮಸ್ಯೆ ಹೆಬ್ಬೆರಳು ತುದಿಯಲ್ಲೇ ವೀಕ್ಷಣೆ ಕಣ್ತುಂಬುತ್ತವೆ ಒಡನಾಟದ ಎದೆಯ ಮಿಡಿತಕ್ಕೆ ಎದೆಗೆ ಇರಿದ ಬದುಕು ಮುರಿದ ಜೀವಕ್ಕಾಗಿಯೇ ಮೀಸಲಿರಿಸಿದ ಸಂತನೆಂಬ ಪಟ್ಟ ಉಳಿವಿಗಿಲ್ಲಿ ದೇವರ…
ಅನುದಿನ ಕವನ-೫೮೪, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್
ಗಜಲ್ ಪರಿತಪಿಸಿ ಪ್ರಲಾಪಿಸುತಿರುವೆ ಬದಲಿಸು ನಿನ್ನ ನಿಲುವ ನೊಂದು ಬೆಂದು ಬೇಯುತಲಿರುವೆ ಬದಲಿಸು ನಿನ್ನ ನಿಲುವ ಕಾಡಿಬೇಡಿ ಬಳಲುತ್ತಲಿರುವೆ ಕನಸ ಕರುಣಿಸು ಕೆಲವು ಕಿಡಿ ನೋಟದಿ ದುರುಗುಟ್ಟಿದರೂ ಸರಿಯೇ ಬದಲಿಸು ನಿನ್ನ ನಿಲುವ ಪಾಪ ಪುಣ್ಯ ಸುಖ ದುಃಖಗಳ ಲೆಕ್ಕ ಹಾಕುತ…
ಅನುದಿನ ಕವನ-೫೮೩, ಕವಿ: ಎಂ.ಎಂ. ಶಿವಪ್ರಕಾಶ್, ಹೊಸಪೇಟೆ, ಕವನದ ಶೀರ್ಷಿಕೆ: ಕಾವ್ಯಕನ್ಯೆ! ಚಿತ್ರಗಳು: ಶಿವಶಂಕರ ಬಣಗಾರ, ಹೊಸಪೇಟೆ
ಕಾವ್ಯಕನ್ಯೆ!!! ಸದಾ ಉತ್ಸಾಹ ನಗುಮುಖದ ಇವಳು ಕ್ರಿಯಾಶೀಲವಾಗಿ ಹರಿಯುವ ಜೀವಂತ ನದಿಯಂತೆ . ಉಕ್ಕಿ ಹರಿದ ನದಿಯಂತೆ ಇವಳು ನಗು. ಭಂಗಿ ಮೋಹಕ. ನೋಟ ಮನಮೋಹಕ. ಜಂಬ ಒನಪು ವೈಯಾರದ ನಡಿಗೆ. ಹುಣ್ಣಿಮೆಯ ಚಂದಿರನಂತಿರುವ ಮುಖಕ್ಕೆ ಕಪ್ಪು ಕನ್ನಡಕ. ಬಿರು ಬಿಸಿಲಿನಲ್ಲಿಯು…
ಅನುದಿನ ಕವನ-೫೮೨, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ಆರಾಧನೆ…!
“ಬರೆಯುತ್ತಲೇ ಅತ್ಯಂತ ಖುಷಿ ಕೊಟ್ಟ ಕವಿತೆ. ಓದಿ ನೋಡಿ.. ಮುದ ನೀಡಿ ನಿಮ್ಮ ಹೃನ್ಮನಗಳನ್ನು ಪುಳಕಗೊಳಿಸುತ್ತದೆ. ಇಲ್ಲಿ ಹೃದ್ಯ ಬಂಧಗಳ ಸೌಂದರ್ಯದ ಅನಾವರಣವಿದೆ. ಅನನ್ಯ ಅನುಬಂಧಗಳ ಮಾಧುರ್ಯದ ರಿಂಗಣವಿದೆ. ಅವಿನಾಭಾವ ಆಂತರ್ಯಗಳ ಅಂತಃಕರಣ ಹೂರಣವಿದೆ. ಓದಿ…ಪ್ರತಿಕ್ರಿಯಿಸುವಿರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇…
ಅನುದಿನ ಕವನ-೫೮೧, ಕವಯತ್ರಿ: ಮಂಜುಳಾ ಕಿರುಗಾವಲು, ಮಂಡ್ಯ, ಕವನದ ಶೀರ್ಷಿಕೆ: ನನ್ನದೇನೂ ಅಭ್ಯಂತರವಿಲ್ಲ….
ನನ್ನದೇನು ಅಭ್ಯಂತರವಿಲ್ಲ ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಈಗಿನಂತೆಯೇ ಬಟ್ಟೆ ತೊಡು, ಆದರೆ, ತೋಳಿಲ್ಲದ, ಮೊಣಕಾಲುಗಳು ಕಾಣಿಸುವಂತವು ಬೇಡವಷ್ಟೇ… ನನ್ನದೇನು ಅಭ್ಯಂತರವಿಲ್ಲ ನೀ ನಿನ್ನಿಷ್ಟದಂತೆಯೇ ಇರು; ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ ಹಚ್ಚು ಆದರೆ, ಹಣೆಗೆ ಬೊಟ್ಟು ಇಡಲೇಬೇಕಷ್ಟೇ… ನನ್ನದೇನು…
ಅನುದಿನ ಕವನ-೫೮೦, ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಯಾಕೋ…!?
ಯಾಕೋ….!? ಎಲ್ಲವೂ ಖಾಲಿಯಾಗಿದೆ ನನ್ನೊಳಗೇನಿಲ್ಲ ಏನೂ ಉಳಿದಿಲ್ಲ ಖಾಲಿಯವನೆಂದು ಖಾಲಿ ಕೈಯವನೆಂದು ಜರಿದ ಜನರೆಷ್ಟೋ ಜನ ದೂರಮಾಡಿಕೊಂಡವರೆಷ್ಟೋ ಜನ ನನಗದು ಖುಷಿ ಮತ್ತೆ ನನಗದು ಹೆಮ್ಮೆ ಅವರು ನನ್ನ ಖಾಲಿ ಎಂದು ಜರಿದುದಕ್ಕೆ ಖಾಲಿ ನಾನೆಂದು ನನಗೆ ಮತ್ತೆ ಮತ್ತೆ ಗೊತ್ತುಮಾಡಿಸಿದುದಕ್ಕೆ…
ಅನುದಿನ ಕವನ-೫೭೯, ಕವಯತ್ರಿ: ಶ್ರೀ (ಶ್ರೀಲಕ್ಷ್ಮಿ ಅದ್ಯಪಾಡಿ, ಮಂಗಳೂರು) ಕವನದ ಶೀರ್ಷಿಕೆ: ಮೌನ ಆಲಾಪ
ಮೌನ ಆಲಾಪ…. ಇಂದೇಕೋ ಶರಧಿಯಲ್ಲಿ ಅಲೆಗಳೇ ಇಲ್ಲ ಗಾಳಿಗುಂಟ ನಲಿಯುವುದ ಮರೆತಿರುವಳೋ ಏನೋ ಇಂದೇಕೋ ಅಬ್ಬರದ ಹೊಯ್ದಾಟಗಳೇ ಇಲ್ಲ ಸಹನಶೀಲತೆಯೇ ನಿಶ್ಯಬ್ದವಾಗಿಹುದೋ ಏನೋ ತೀರಕ್ಕೆ ಬಡಿದ ಕನಸುಗಳ ಅಲೆಗಳು ತಿರುತಿರುಗಿ ಮತ್ತೆ ಒಡಲ ಸೇರುತ್ತಿವೆ ತಾಳ್ಮೆಯೂ ಹೆಪ್ಪುಗಟ್ಟಿದ ಪರಿಯೋ ಏನೋ ಹರಡಿರುವ…
ಅನುದಿನ ಕವನ-೫೭೮, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಎದೆಯೊಳಗೆ ಚಿಮ್ಮಿದವು ಸಾವಿರ ಹಕ್ಕಿಗಳು ಜತೆಯಲಿರುವಾಗ ನೀನು ಮನದೊಳಗೆ ನಲಿದವು ಸಾವಿರ ನವಿಲುಗಳು ಜತೆಯಲಿರುವಾಗ ನೀನು – ಪ್ರೀತಿಯೆಂಬ ಪದವೂ ಹಳತಾಗಿ ಹೋಯಿತು ನಿನ್ನ ಸಾಮೀಪ್ಯದಲಿ ಮಾತುಗಳೂ ಸೇರಿದವು ಮೌನದ ಒಡಲೊಳು ಜತೆಯಲಿರುವಾಗ ನೀನು – ಎಲ್ಲಿ ಹೇಗೆ ಏಕೆ…
ಅನುದಿನ ಕವನ-೫೭೭, ಕವಯತ್ರಿ: ಶೋಭಾ ಮಲ್ಕಿ ಒಡೆಯರ್, 🖊️ಹೂವಿನ ಹಡಗಲಿ, ಕವನದ ಶೀರ್ಷಿಕೆ: ಶ್ರಾವಣ ಸಂಭ್ರಮ….
ಶ್ರಾವಣ ಸಂಭ್ರಮ ನಾಗರ ಪಂಚಮಿ ನಾಡಿಗೆ ದೊಡ್ಡದು ಕವಿ ಮನದ ಮನದಾಳದ ನುಡಿ ಇದು ಸಡಗರದಿ ಬಂತು ಶ್ರಾವಣ ಸಂಭ್ರಮ ಮನದೊಳು ತಂತು ಹರುಷ ಹೊಂಗಿರಣ ! ಸಾಲು – ಸಾಲು ಹಬ್ಬಗಳ ಸಡಗರ ಶುಕ್ರಗೌರಿ, ಮಂಗಳಗೌರಿಯರ ಆಚರಣೆಯ ಸಾರ ಭಕ್ತರು…