ಕವಿ ಪರಿಚಯ: ಡಾ.ಬಿ.ಆರ್.ಕೃಷ್ಣಕುಮಾರ್ ಅವರು ಮೂಲತ: ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದವರು. ಇವರ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ದಿವಂಗತ ಬಿ.ಆರ್.ರಂಗಸ್ವಾಮಿರವರು, ತಾಯಿ ನಾಗಮ್ಮ, ಇವರ ಆರಂಭದ ವಿದ್ಯಾಭ್ಯಾಸ ಬಿಸಲವಾಡಿ ಹಾಗೂ ಚಾಮರಾಜನಗರದಲ್ಲಿ ನಡೆಯಿತು. ಇವರ ಕಾವ್ಯಾಸಕ್ತಿಗೆ ಮೈಸೂರಿನ ಮಹಾರಾಜ ಕಾಲೇಜಿನ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೧೦೪ ಕವಿ:ಮಹಾದೇವ ರಾಯಚೂರು, ಕವನದ ಶೀರ್ಷಿಕೆ:ಅಂಬೇಡ್ಕರ್ ಅಮರ
ಅಂಬೇಡ್ಕರ್ ಅಮರ ***** ಅವಮಾನ ಮೆಟ್ಟಿ ನಿಂತ ವೀರನು ಬಡತನವನೇ ಲೆಕ್ಕಿಸದ ಶೂರನು ಕಷ್ಟಗಳೆದುರು ಈಜಿದ ಯೋಧನು ಜಗವೇ ಮೆಚ್ಚಿದ ಸುಪುತ್ರನು . ಮೂಕನಾಯಕ ಪತ್ರಿಕೆಯ ಆರಂಭಿಸಿ ಶೋಷಿತ ವರ್ಗದ ಧ್ವನಿಯಾದನು ಬಹಿಷ್ಕೃತ ಪತ್ರಿಕೆಯನು ಪ್ರಾರಂಭಿಸಿ ದಮನಿತರ ಭವಿತವ್ಯ ರೂಪಿಸಿದನು .…
ಅನುದಿನ ಕವನ-೧೦೩, ಕವಿ:ವನಪ್ರಿಯ(ಯಲ್ಲಪ್ಪ ಹಂದ್ರಾಳ್), ಕವನದ ಶೀರ್ಷಿಕೆ: ಯುಗಾದಿ
ಯುಗಾದಿ ಅರವತ್ತು ದಳದ ಹೂವೊಂದು ಥಳಥಳವಾಗಿ ಅರಳರಳಿ ಹೊಸಹೊಸತಾಗಿ ಮರಮರಳಿ ನವನವೀನ ಹೊಳವು ತರುತಿದೆ ನವಯುಗಾದಿಯ ನಮಗೆ ಇಡುತಿದೆ ಒಂದರ ಹಿಂದೊಂದು ಸಾಲಾಗಿ ಪುಟಿದು ಬರಿತಿವೆ ತಾವಾಗಿ ತಿವಿದು, ತಿದ್ದಿ ನಮ್ಮನೇ ನೊಣೆದು ಹೋಗುತಿವೆ ತಣಿದು ಸಾವಾಗಿ ಹೋಗುತಿವೆ ಧಣಿದು ತಾವಾಗಿ…
ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಅಂತಿಮ ಕಣದಲ್ಲಿ ಏಳು ಜನ, ಸಿದ್ಧರಾಮ ಕಲ್ಮಠ ನಾಮಪತ್ರ ವಾಪಾಸು
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೇ 9ರಂದು ನಡೆಯುವ ಚುನಾವಣಾ ಅಂತಿಮ ಕಣದಲ್ಲಿ ಏಳು ಜನ ಅಭ್ಯರ್ಥಿಗಳಿದ್ದಾರೆ. ನಾಮ ಪತ್ರ ವಾಪಾಸು ಪಡೆಯಲು ಸೋಮವಾರ ಮಧ್ಯಾಹ್ನ ಮೂರು ಗಂಟೆ ವರೆಗೆ ಅವಕಾಶವಿದ್ದು, ಕಸಾಪ ಜಿಲ್ಲಾಧ್ಯಕ್ಷ ಸಿದ್ಧರಾಮ ಕಲ್ಮಠ…
ಸಾಹಿತಿ ನೂರ್ ಜಹಾನ್ ಸಶಕ್ತ ಕತೆಗಾರ್ತಿ -ಸಾಹಿತಿ ಎನ್ ಡಿ ವೆಂಕಮ್ಮ ಪ್ರಶಂಸೆ
ಹೊಸಪೇಟೆ: ಸಾಹಿತಿ ನೂರ್ ಜಹಾನ್ ಅವರಿಗೆ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಘಟನೆಗಳನ್ನು ಸಶಕ್ತವಾಗಿ ತಮ್ಮ ಕತೆಗಳಲ್ಲಿ ಕಟ್ಟಿಕೊಡುವ ಕಲೆ ಸಿದ್ಧಿಸಿದೆ ಎಂದು ಹಿರಿಯ ಸಾಹಿತಿ ಬಳ್ಳಾರಿಯ ಎನ್ ಡಿ ವೆಂಕಮ್ಮ ಅವರು ತಿಳಿಸಿದರು. ನಗರದಲ್ಲಿ ಭಾನುವಾರ ಆಯೋಜಿಸಿದ್ದ ನೂರ್ ಜಹಾನ್ ಅವರ…
ಅನುದಿನ ಕವನ-೧೦೧. ಕವಿ:ಎಂ.ನಂಜುಂಡಸ್ವಾಮಿ(ಮನಂ) IPS, ಕವನದ ಶೀರ್ಷಿಕೆ: ನನ್ನ ಹಾಡು ನನ್ನ ಯಜಮಾನ
‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 101 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ನೂರಾ ಒಂದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ…
ಅನುದಿನ ಕವನ-೧೦೦ ವಚನಕಾರರು:ಬಸವಣ್ಣ ಮತ್ತು ಅಕ್ಕಮಹಾದೇವಿ
ಕರ್ನಾಟಕ ಕಹಳೆಯ ಜನಪ್ರಿಯ ‘ಅನುದಿನ ಕವನ’ ಕಾಲಂ ಅರಂಭಗೊಂಡು ಏ.೧೦ಕ್ಕೆ ನೂರು ದಿನಗಳಾದವು. ಬಸವಣ್ಣ ಮತ್ತು ಅಕ್ಕಮಹಾದೇವಿ ಅವರ ಪ್ರಸಿದ್ಧ ವಚನಗಳು ನೂರು ದಿನಗಳ ಸಂಭ್ರಮವನ್ನು ಅರ್ಥಪೂರ್ಣಗೊಳಿಸಿವೆ.👇 ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ… ***** ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ…
ಅನುದಿನ ಕವನ-೯೯ ಕವಯತ್ರಿ:ಧರಣಿಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ನುಗ್ಗೆಕಾಯಿ
ನುಗ್ಗೆಕಾಯಿ (ತಲ ಷಟ್ಪದಿಯಲ್ಲಿ) ******** ನುಗ್ಗೆ ಕಾಯಿ ಜಗ್ಗಿ ಬಿಟ್ಟು ಸುಗ್ಗಿ ದಿನದ ಹಬ್ಬಕೆ! ಸಗ್ಗ ಸಿರಿಯು ಬಗ್ಗಿ ಧರೆಗೆ ಲಗ್ಗೆಯಿಟ್ಟು ಮರದಲಿ!! ಹೊಸತು ವರುಷ ಬೆಸೆದು ಹರುಷ ಪಸಿರ ನೀಳಕಾಯಿಯು! ಹೊಸೆದು ಪಾಡ್ಯ ರಸಕವಳದಿ ಬಸಿದ ಶಾವಿಗೆಯಜೊತೆ!! ಬೇವು ಬೆಲ್ಲ…
ಅನುದಿನ ಕವನ-೯೮ ಕವಿ:ಡಾ.ಯು.ಶ್ರೀನಿವಾಸ ಮೂರ್ತಿ ಬಳ್ಳಾರಿ, ಕವನ ಶೀರ್ಷಿಕೆ:ಬೆವರಿಜಳು ಲಕುಮಿ
ಬೆವರಿಜಳು ಲಕುಮಿ ******** ಕರಾಗ್ರೇ ವಸತೇ ಲಕ್ಷ್ಮಿ ಎಂದರು-ಶುದ್ಧರು. ಕೈ ಕೆಸರಾದರೆ ಬಾಯಿ ಮೊಸರು ಎಂದರು_ಶೂದ್ರರು. ತುಳಿದರೂ ಸವಿಯದ ಹಾದಿಯಲ್ಲಿ ರಿಕ್ಷಾಚಾಲಕನ ಬೆವರು ಒಂದೊಂದು ರೂಪಾಯಿ ಪೇರಿಸಿ ಜೇಬಲ್ಲಿ ಭದ್ರವಾಗಿರಿಸಿದಾಗ ಲಕ್ಷ್ಮಿ ಬೆವರಲ್ಲಿ ಜನಿಸುವಳು ಅನ್ನಿಸುವುದಿಲ್ಲವೆ ? ಮಳೆ ಬರುವ ಮುನ್ನವೇ…
ಅನುದಿನ ಕವನ-೯೭ ಕವಿ:ಎಸ್ ಪಿ ಮಹದೇವ ಹೇರಂಬ, ಬೆಂಗಳೂರು, ಕವನದ ಶೀರ್ಷಿಕೆ:ನಿರುತ
ಸಾಹಿತ್ಯ ಸಾಂಸ್ಕೃತಿಕ ಪರಿಚಾರಿಕ ಎಸ್ ಪಿ ಮಹದೇವ ಹೇರಂಬ ಅವರು ಬೆಂಗಳೂರು ಮಲ್ಲೇಶ್ವರಂ ಎಂಇಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಾಗಿ ಅಸ್ತಿತ್ವಕ್ಕೆ ತಂದಿರುವ ಭಾವದನಿ ಬಳಗ (ರಿ) ಸಂಸ್ಥಾಪಕರೂ ಆಗಿರುವ ಹೇರಂಭ ಅವರು…