ಅನುದಿನ ಕವನ-೭೮ ಕವಿ:ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ:ದುರಂತ.

ಇದು ಪ್ರಸಕ್ತ ದಿನಮಾನದ ಕವಿತೆ. ಪ್ರಸ್ತುತ ವಿದ್ಯಮಾನಗಳ ಕಥೆ. ಸಂಪರ್ಕ ಮತ್ತು ಸಮೂಹ ಮಾಧ್ಯಮಗಳು ಬೆಳೆದಂತೆಲ್ಲಾ, ವಾಹಿನಿಗಳು ವಿಶ್ವವನ್ನು ಅತಿಯಾಗಿ ಆಕ್ರಮಿಸಿಕೊಂಡು, ಸಾಮಾಜಿಕ ಜಾಲತಾಣಗಳು ಬದುಕನ್ನು ಮಿತಿ ಮೀರಿ ಆವರಿಸಿಕೊಂಡಿವೆ. ಇದೆಲ್ಲದರ ಪರಿಣಾಮ ವದಂತಿವೀರರ ಆರ್ಭಟ, ಸುದ್ದಿಜೀವಿಗಳ ಹಾವಳಿ ಎಲ್ಲೆ ದಾಟಿದೆ.…

ಅನುದಿನ ಕವನ-೭೭ ಕವಯತ್ರಿ:ನೂರ್ ಜಹಾನ್, ಕವನದ ಶೀರ್ಷಿಕೆ: ನೇಸರ

ಕವಯತ್ರಿ ಶ್ರೀಮತಿ ನೂರ್ ಜಹಾನ್ ಅವರ ಕಿರು ಪರಿಚಯ ಹೆಸರು:ನೂರ್ ಜಹಾನ್ ವಿದ್ಯಾಭ್ಯಾಸ:ಕನ್ನಡ ಎಂ,ಎ ಹಾಗೂ ಮಹಿಳಾ ಅಧ್ಯಯನ ಡಿಪ್ಲೊಮಾ ಪ್ರಕಟಿತ ಕೃತಿಗಳು: ಪ್ರೀತಿಯ ಹಾದಿಯಲ್ಲಿ, ಕಥಾಸಂಕಲನ ಉರ್ದುವಿನಿಂದ ಕನ್ನಡಕ್ಕೆ ಅನುವಾದ, ಮುಡಿಯಿಂದ ಬಿದ್ದ ಹೂವು, ಕವನ ಸಂಕಲನ, ಮುಂತಾಜ್ ಮತ್ತು…

ಅನುದಿನ ಕವನ-೭೬ ಕವಿ:ಬೋರೇಗೌಡ ಅರಸೀಕೆರೆ, (ಕವನದ ಶೀರ್ಷಿಕೆ: ರಾಗಿರೊಟ್ಟಿ ದೇಹಕೆ ಗಟ್ಟಿ)

ಕವಿ ಬೋರೇಗೌಡ ಅರಸೀಕೆರೆ ಕಿರುಪರಿಚಯ: ***** ಹೆಸರು : ಬೋರೇಗೌಡ. ಎ.ಹೆಚ್. ಹುದ್ದೆ : ರಿ||ಸೀ|| ಹೆಲ್ತ್ ಇನ್ಸ್ಪೆಕ್ಟರ್ ಹು.ದಿನಾಂಕ: 20-7-1958 ತಂದೆ : ಲೇ||ಹುಚ್ಚೇಗೌಡ ತಾಯಿ : ಲೇ||ಪುಟ್ಟಮ್ಮ ವಿದ್ಯಾಭ್ಯಾಸ: ಬಿ.ಎ. ಪ್ರಾಥಮಿಕ ವಿದ್ಯಾಭ್ಯಾಸ ಅಂಕಪುರ. ಹೈಸ್ಕೂಲ್ ವಿದ್ಯಾಭ್ಯಾಸ ಸಿ.ಕೆ.ಎಸ್.ಹೈಸ್ಕೂಲ್…

ಅನುದಿನ ಕವನ-೭೫ ಕವಿ:ಮನಂ (ಎಂ.ನಂಜುಂಡಸ್ವಾಮಿ, ಐಪಿಎಸ್), ಕವನದ ಶೀರ್ಷಿಕೆ: ನನ್ನನ್ನು ಕಾಣಲರಿಯಿರಿ

ನಮ್ಮ ನಿಮ್ಮೆಲ್ಲರ ‘ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 75 ದಿನಗಳಾದವು ಎಂದು ತಿಳಿಸಲು ಹರ್ಷಿಸುವೆ. ಈ ಎಪ್ಪತ್ತೈದು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ…

ಅನುದಿನ ಕವನ-೭೪ (ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಮಕ್ಕಳಿಗೊಂದು ಮನವಿ)

“ಇದು ವಯಸಿಗೆ ಬಂದ ಮಕ್ಕಳು ಓದಲೇಬೇಕಾದ ಕವಿತೆ.. ಅವರಿಗೆ ಹೇಳಲೇಬೇಕಾದ ಕವಿತೆ..” ಮೀಸೆ ಮೂಡುತ್ತಿದ್ದಂತೆ ದೊಡ್ಡವರಾದೆವೆಂದು ತಿಳಿದು arrogant ಆಗುವ ಮಕ್ಕಳು, ಹೆತ್ತವರ ಸಂವೇದನೆಗಳನ್ನು ಅಲಕ್ಷಿಸುತ್ತಾರೆ. ಬದುಕಿನ ಮೌಲ್ಯಗಳನ್ನು ಮರೆಯುತ್ತಾರೆ. ಫ್ರೌಡರಾಗುವುದೆಂದರೆ ಸ್ವೇಚ್ಛೆ, ದರ್ಪ, ದಾಷ್ಟಿಕತೆಗಳನ್ನು ಮೈಗೂಡಿಸಿಕೊಳ್ಳುವುದಲ್ಲ. ಜೀವ-ಜೀವನ ಮೌಲ್ಯಗಳನ್ನು ಅರಿಯುವುದು,…

ಅನುದಿನ ಕವನ-೭೩ (ಕವಿ: ಹೊಸಹಳ್ಳಿ ದಾಳೇಗೌಡ, ಕವನದ ಶೀರ್ಷಿಕೆ: ಕಹಳೆ)

ಕನ್ನಡ ಸೇವಾ ರತ್ನ’ ಹೊಸಹಳ್ಳಿ ದಾಳೇಗೌಡ ***** ದಾಳ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಹೊಸಹಳ್ಳಿ ದಾಳೇಗೌಡರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಕ್ಕೂರು ಹೊಸಹಳ್ಳಿಯವರು. ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟ್ ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.. ಪತ್ರ…

ಅನುದಿನ ಕವನ-೭೨ (ಕವಯತ್ರಿ:ಧರಣೀಪ್ರಿಯೆ, ಕವನ ಶೀರ್ಷಿಕೆ: ರಕ್ತ ಪರೀಕ್ಷಕ)

ರಕ್ತ ಪರೀಕ್ಷಕ ***** (ಭಾಮಿನಿ ಷಟ್ಪದಿಯಲ್ಲಿ) *************************** ನಮಗೆ ತಿಳಿಯದ ದೇಹದೊಳಗಿನ ಗಮನವರಿಸಲು ಸೂಕ್ಷ್ಮದರ್ಶಕ ತಮಗೆ ತಿಳಿಯಲು ಯಂತ್ರ ಬಳಸಲು ರಕ್ತ ವೀಕ್ಷಿಸಲು! ಶಮನಗೊಳಿಸಲು ವೈದ್ಯ ವೃಂದಕೆ ತಮಗೆ ಮದ್ದನು ಕೊಡಲು ಸುಲಭವು ನಮಗೆ ಚುಚ್ಚುತ ರಕ್ತ ತೆಗೆದರು ರೋಗ ತಿಳಿವುದಕೆ!!…

ಅನುದಿನ ಕವನ-೭೧ (ಕವಿ: ಟಿ ಪಿ ಉಮೇಶ್, ಅಮೃತಾಪುರ, ಕವನ ಶೀರ್ಷಿಕೆ: ಎದ್ದು ಬಂದರು ದೊಡ್ಡವರು)

ಲೇಖಕ ಟಿ.ಪಿ. ಉಮೇಶ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತೊಡರನಾಳು ಗ್ರಾಮದವರು. ಸಿರಿಗೆರೆಯಲ್ಲಿ ಹೈಸ್ಕೂಲ್ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿ ನಂತರ ಕುವೆಂಪು ವಿ.ವಿ. ಯಿಂದ ಇಂಗ್ಲಿಷ್ ಹಾಗೂ ರಾಜ್ಯಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಪದವಿ ಮತ್ತು ಮೈಸೂರಿನ ಮಾನಸಗಂಗೋತ್ರಿಯ ಮುಕ್ತ ವಿ.ವಿ.ಯಿಂದ ಕನ್ನಡ…

ಅನುದಿನ ಕವನ-೭೦. (ಕವಿ: ಡಾ.‌ಸದಾಶಿವ ದೊಡ್ಡಮನಿ, ಇಳಕಲ್. ಕವನದ ಶೀರ್ಷಿಕೆ:ಅಪೂರ್ವ)

ಕವಿ ಡಾ. ಸದಾಶಿವ ದೊಡಮನಿ ಅವರ ಕಿರು ಪರಿಚಯ: ಕಾವ್ಯ, ಸಂಶೋಧನೆ, ವಿಮರ್ಶೆ ಹೀಗೆ ಸಾಹಿತ್ಯ ಹಲವು ಪ್ರಕಾರಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ನಮ್ಮ ನಡುವಿನ ಸಾಹಿತಿ ಡಾ. ಸದಾಶಿವ ದೊಡಮನಿ ಅವರು. ತಮ್ಮ ಮೊದಲ ಕವಿತೆಗಳ ಗುಚ್ಚ ‘ನೆರಳಿಗೂ ಮೈಲಿಗೆ’…

ಅನುದಿನ ಕವನ-೬೯ (ಕವಿ: ರಮೇಶ ಎ.ಎನ್, ಗುಬ್ಬಿ, ಹನಿಗವನಗಳ ಶೀರ್ಷಿಕೆ:ಬೆಳಕು & ಮೌಲ್ಯ)

ಎರಡು ಬೆಳಕಿನ ಹನಿಗವಿತೆಗಳು. ಬದುಕನ್ನು ಬೆಳಗುವ ನಿತ್ಯ ಸತ್ಯದ ಅಕ್ಷರ ಪ್ರಣತೆಗಳು. ಹನಿಗವಿತೆಗಳ ವೈಶಿಷ್ಟ್ಯವೇ ಚೆಂದ. ಹನಿ ಹನಿಯಲ್ಲೂ ಅಗಾಧ ಅರ್ಥಗಳ ವಿಸ್ತಾರ. ಮಾರ್ಮಿಕ ಸತ್ಯಗಳ ಸಾಕಾರ. ಹಲವು ತತ್ವಗಳ ಝೇಂಕಾರ. ಏನಂತೀರಾ.?” -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇 1 ಬೆಳಕು.! ದೇವರಮನೆಯಲಿ…