ಕವಿ ಎಂ.ತ್ರಿ ಅವರ ಕಿರು ಪರಿಚಯ ಹೆಸರು: ಮೈನೋದ್ದಿನ. ಎಂ. ಮುಲ್ಲಾ* ಕಾವ್ಯ ನಾಮ: ✍🏻ಎಂ.ತ್ರಿ ವಿದ್ಯಾರ್ಹತೆ:ಎಂ. ಎ(ಕನ್ನಡ), ಬಿ.ಇಡಿ, ಡಿ.ಇಡಿ, (ಹಿಂದಿ- ಭಾಷಾ ಪ್ರವೀಣ ಪದವಿ) ಸ್ವಂತ ಊರು :ಮಾಶಾಳ(ಜಿ. ಕಲಬುರ್ಗಿ) ಪ್ರಸ್ತುತ ವಾಸ : ಆಲಮೇಲ, ತಾ/ ಸಿಂದಗಿ.…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೬೬ (ಕವಿ: ಸಂಜಯ್ ಹೊಯ್ಸಳ, ಮೈಸೂರು, ಕವನ ಶೀರ್ಷಿಕೆ:ನಾನು ಪ್ಲಾಸ್ಟಿಕ್, ಪರಿಸರ ಕವನ)
ಪರಿಸರ ಪ್ರೇಮಿ ಸಂಜಯ್ ಹೊಯ್ಸಳ ಅವರ ಪರಿಸರದ ಕುರಿತು ಜಾಗೃತಿ ಉಂಟುಮಾಡುವ ‘ನಾನು ಪ್ಲಾಸ್ಟಿಕ್’ ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.👇 ನಾನು ಪ್ಲಾಸ್ಟಿಕ್ (ಪರಿಸರ ಕವನ) ಸುಟ್ಟರೆ ವಿಷಗಾಳಿಯಾದೆ ಆಸ್ತಮಾ,ಕ್ಯಾನ್ಸರ್ ತರುವೆ, ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ,…
ಅನುದಿನ ಕವನ-೬೫ (ಪ್ರಸಿದ್ಧ ಕವಿ: ಪ್ರೊ. ಎನ್.ಎಸ್. ಲಕ್ಷೀನಾರಾಯಣ ಭಟ್ಟ) ಜನಪ್ರಿಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ
ಜನ ಮಾನಸದಲ್ಲಿ ಉಳಿಯುವ ನೂರಾರು ಭಾವ ಗೀತೆಗಳು, ಶಿಶು ಗೀತೆಗಳನ್ನು ರಚಿಸಿದ ಜನಾನುರಾಗಿ ಕವಿ ಪ್ರೊ. ಎನ್. ಎಸ್ ಲಕ್ಷೀನಾರಾಯಣ ಭಟ್ಟರು ತಮ್ಮ 85ನೇ ವಯಸ್ಸಿನಲ್ಲಿ ಇಂದು(ಮಾ.6) ಬೆಳಿಗ್ಗೆ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಅನುವಾದ ಕ್ಷೇತ್ರದಲ್ಲೂ ಅನುಪಮಸೇವೆ ಸಲ್ಲಿಸಿದ ಇವರಿಗೆ ರಾಜ್ಯೋತ್ಸವ…
ಅನುದಿನ ಕವನ-೬೪ (ಕವಿ: ಎನ್. ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ: ಕೆಂಡಸಂಪಿಗೆ)
ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ…
ಧಾರವಾಡದ ಗಣಕರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ: “ಸಂವಿಧಾನ ಮತ್ತು ಮಹಿಳೆ” ಕುರಿತ ಲೇಖನ ಸ್ಪರ್ಧೆ
ಧಾರವಾಡ: ಧಾರವಾಡದ ಗಣಕರಂಗ ಸಂಸ್ಥೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಸಂವಿಧಾನ ಮತ್ತು ಮಹಿಳೆ” ವಿಷಯದ ಕುರಿತ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ. ಧಾರವಾಡದ ಗಣಕರಂಗ ಸಂಸ್ಥೆಯ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ಅವರ ಸಹಕಾರದೊಂದಿಗೆ, ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತ, ಕವಿ…
ಅನುದಿನ ಕವನ-೬೩ (ಕವಿ: ಅಮುಭಾವಜೀವಿ, ಕವನ ಶೀರ್ಷಿಕೆ: ಅರಿಯಬೇಕೆಲ್ಲರೂ…)..
ಅಮುಭಾವಜೀವಿ ಅವರ ಕಿರುಪರಿಚಯ ======= ಹೆಸರು : ಅಪ್ಪಾಜಿ ಎ ಮುಸ್ಟೂರು ಕಾವ್ಯನಾಮ : ಅಮುಭಾವಜೀವಿ ಜನ್ಮದಿನಾಂಕ: ೦೧:೦೬:೧೯೭೮ ತಂದೆ : ಅಡಿವಪ್ಪ ಎನ್ ತಾಯಿ : ಜಯಮ್ಮ ಹೆಚ್ ಕೆ ಜನ್ಮಸ್ಥಳ : ಮುಸ್ಟೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ…
ಅನುದಿನ ಕವನ-೬೨ (ಕವಿ: ನಾಗೇಂದ್ರ ಬಂಜಗೆರೆ, ಕವನದ ಶೀರ್ಷಿಕೆ: ಅಪ್ಪನ ಒಲವು)
ಅಪ್ಪನ ಒಲವು ನನ್ನ ಕೈಬೆರಳ ಹಿಡಿದು ನಡಿಗೆ ಕಲಿಸಿದ ಅಪ್ಪ ನನ್ನ ಎತ್ತಿ ಆಡಿಸಿದ ಮುದ್ದು ಮಾಡಿದ ಮೊಗವು ನೀನು ಬಿದ್ದಾಗ ಕೈ ಹಿಡಿದು ಮೇಲೆತ್ತಿ ಹಾಯಿ ಆಯಿತಾ ಕಂದಾ ಎಂದ ಕರಣಾಮಯಿ ನೀನು ನನ್ನಪ್ಪ. ನನ್ನ ನಗುವಿಗೆ ಕಾರಣ ನೀನಪ್ಪ.…
ಅನುದಿನ ಕವನ-೬೧. (ಕವಯತ್ರಿ: ರಂಹೋ)
ಬೆಂಕಿ-ಬೆಳಕು-ಹಣತೆ ***** ಬಣವೆಗೆ ಬೆಂಕಿಯಿಕ್ಕುವವರೊಳಗೆ ಅದೆಷ್ಟೊಂದು ಬೆಂಕಿ!? ಬೆಂಕಿ ಬಿದ್ದ ಬಣವೆಯೆದುರು ಬಿಕ್ಕುವವನೊಳಗೆ ಎಷ್ಟೊಂದು ಕುದಿ!? ಬೆಂಕಿಯಿಟ್ಟವರ ಮನೆ ಬೆಳಕಾಗಲಿ ಎಂದು ನಿಟ್ಟುಸಿರಾದ ಎದೆಯೊಳಗೆ ಎಷ್ಟೊಂದು ವಿಷಾದ!? ಎದೆಯ ಬೆಂಕಿಗೆ ತುಪ್ಪ ಸುರಿದರೇನಂತೆ ಬೆಂಕಿಯನ್ನುಂಡವರೇ ಬೆಳಕು ಹಂಚುತ್ತಾರೆ ಎಲ್ಲ ಇಲ್ಲಗಳ ನಡುವೆಯೂ…
ಅನುದಿನ ಕವನ-೬೦ (ಯುವ ಕವಿ: ವಿಜಯಭಾಸ್ಕರ, ಸೇಡಂ, ಕವನ ಶೀರ್ಷಿಕೆ:ನಿನ್ನ ಧ್ಯಾನದಲ್ಲಿ ನನಗೆ ಪರಿವೇ ಇಲ್ಲ)
ಉದಯೋನ್ಮುಖ ಕವಿ ವಿಜಯಭಾಸ್ಕರರೆಡ್ಡಿ…. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ವಿಜಯಭಾಸ್ಕರ ಭರವಸೆಯ ಕವಿ. ಸಾಹಿತ್ಯಿಕ, ಪತ್ರಿಕೋದ್ಯಮದ ಮನೆಯಂಗಳದಲ್ಲಿ ಬೆಳದ ಇವರು ಈಗಾಗಲೇ ತಮ್ಮ ಕಾವ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪದವಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪತ್ರಿಕೋದ್ಯಮ…
“ಬಸವ ಪುರಸ್ಕಾರ” ಕ್ಕೆ ಪುಸ್ತಕಗಳ ಆಹ್ವಾನ
ಕಲಬುರ್ಗಿ: ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಲ್ಪಡುವ ಮೂರನೇ ವರ್ಷದ ರಾಷ್ಟ್ರೀಯ. ರಾಜ್ಯ. ಮತ್ತು ಕಲ್ಯಾಣ ಕರ್ನಾಟಕ .” ಬಸವ ಪುರಸ್ಕಾರ” ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪುರಸ್ಕಾರವು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿರುತ್ತದೆ.…