ಜ.31, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪದಪ್ರಯೋಗ ಪ್ರವೀಣ, ವರಕವಿ, ಗ್ರಾಮ್ಯ ಸೊಗಡಿನ ಮಹಾತೇರು,ಶಬ್ಧಗಾರುಡಿಗ ಡಾ.ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ. ಜೀವನದಲ್ಲಿ ಬೆಂದ್ರೆ ಆಗುವೇ ನೀ ಬೇಂದ್ರೆ.ಎಂಬ ಮಾತನ್ನು ನೆನೆಯುತ್ತಾ ಬೇಂದ್ರೆ ಬರಹಗಳು ಮನೆಮನ ಬೆಳಗಲಿ ಎಂದು ಆಶಿಸುತ್ತಾರೆ ದೇವದುರ್ಗ ಸರಕಾರಿ ಹಿರಿಯ…
Category: ಸಾಹಿತ್ಯ-ಸಂಸ್ಕೃತಿ
ಅನುದಿನ ಕವನ-೩೧ (ಹಿರಿಯ ಕವಿ ಕುಮಾರ ಚಲವಾದಿ)
ಹಾಸನದ ಹಿರಿಯ ಕವಿ ಕುಮಾರ ಚಲವಾದಿ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಇವರು ಹಾಸನ ಜಿಲ್ಲೆಯ ಎಲ್ಲ ಅಂಚೆ ಕಛೇರಿಗಳಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹವ್ಯಾಸಗಳು:- ಕತೆ,ಕವನ,ಚುಟುಕು,ಹನಿಗವನ,ಟಂಕಾ,…
ಜಾನಪದ ಅಕಾಡೆಮಿ ಪ್ರಶಸ್ತಿಗೆ ಮುಮ್ತಾಜ್ ಬಿರಾದಾರ್ ಆಯ್ಕೆ
ಬಳ್ಳಾರಿ: ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸಾಹಿತಿ ಡಾ.ಮುಮ್ತಾಜ್ ಬಿರಾದಾರ್ ಅವರ ಕೃತಿ ಆಯ್ಕೆಯಾಗಿದೆ.…
ಅನುದಿನ ಕವನ-೩೦ (ಡಾ.ವಡ್ಡಗೆರೆ ನಾಗರಾಜಯ್ಯ)
ಡಾ. ವಡ್ಡಗೆರೆ ನಾಗರಾಜಯ್ಯ…. ನಾಡು ಕಂಡ ಪ್ರಗತಿಪರ ಹೋರಾಟಗಾರರಲ್ಲಿ ಒಬ್ಬರು. ಸಂಘಟಕ, ಸಂಸ್ಕೃತಿ ಪರ ಚಿಂತಕ, ಕವಿ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದವರು. ದಲಿತ ಸಂಘರ್ಷ ಸಮಿತಿಯ ಮೂಲ ಕಾರ್ಯಕರ್ತ ಮತ್ತು ಈಗಲೂ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ…
ಅನುದಿನ ಕವನ-೨೯ (ಮಾದಾರ ಧೂಳಯ್ಯ ವಚನಗಳು)
ಮಾದಾರ ಧೂಳಯ್ಯ ವಚನ ***** ನಡೆವಾತನ ಕಾಲ ತರಿದು ಕೊಡುವಾತನ ಕೈಯ ಮುರಿದು ನುಡಿವಾತನ ನಾಲಗೆಯ ಕಿತ್ತು ನೋಡುವಾತನ ಕಣ್ಣ ಕಳೆದು ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು ಅರಿದ ಮತ್ತೆ ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ ತನುವಿನ ಮೇಲಣ…
ಅನುದಿನ ಕವನ-೨೮ (ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ)
ಜ. 26 ಪ್ರಸಿದ್ಧ ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಹುಟ್ಟಿದ ದಿನ. ಮೈಸೂರು ಮಲ್ಲಿಗೆ ಖ್ಯಾತಿಯ ಕೆ ಎಸ್ ನ ಅವರ ಜನಪ್ರಿಯ “ನಿನ್ನ ಪ್ರೀತಿಗೆ” ಪದ್ಯವನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವ ನಮನಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್…
ಅನುದಿನ ಕವನ-೨೭ (ಕವಿ: ಎ.ಎನ್. ರಮೇಶ್ ಗುಬ್ಬಿ, ಕಾರವಾರ)
ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಎ ಎನ್ ರಮೇಶ್ ಅವರು ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ಇವರದು ಪಳಗಿದ ಕೈ. ಜೊತೆಗೆ…
ಅನುದಿನ ಕವನ-೨೬ (ಕವಿ: ಡಾ.ಸದಾಶಿವ ದೊಡ್ಡಮನಿ)
ಕವಿ, ವಿಮರ್ಶಕ, ಸಂಶೋಧಕರಾಗಿ ಗುರುತಿಸಿಕೊಂಡಿರುವ ಡಾ. ಸದಾಶಿವ ದೊಡಮನಿ ಅವರು, ಇಳಕಲ್ಲಿನ ಅನುದಾನಿತ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ‘ಧರೆ ಹತ್ತಿ ಉರಿದೊಡೆ’ (ಸಂಯುಕ್ತ ಕವನ ಸಂಕಲನ), ನೆರಳಿಗೂ ಮೈಲಿಗೆ (ಕವನ ಸಂಕಲನ), ‘ಪ್ರತಿಸ್ಪಂದನ’ (ವಿಮರ್ಶೆ), ‘ಧಾರವಾಡ ಮತ್ತು…
ಸಂಸ್ಕೃತಿ ಪ್ರಕಾಶನದ 26ನೇ ಕೃತಿ ಲೋಕಾರ್ಪಣೆ: ನಿಲುಕಲಾರದ ನಕ್ಷತ್ರಗಳನ್ನು ಭೂಮಿಗೆ ಇಳಿಸುವ ಶಕ್ತಿ ಶಿಕ್ಷಣಕ್ಕಿದೆ -ಐಜಿಪಿ ಎಂ.ನಂಜುಂಡಸ್ವಾಮಿ(ಮನಂ)
ಬಳ್ಳಾರಿ: ಅಸಾಧ್ಯವೆಂದು ಭಾವಿಸುವ ಯಾವುದೇ ಕಾರ್ಯವನ್ನು ಶಿಕ್ಷಣದಿಂದ ಸಾಧಿಸಬಹುದು ಎಂದು ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಭಾಷಾತಜ್ಞ ಎಂ.ನಂಜುಂಡಸ್ವಾಮಿ(ಮನಂ) ಅವರು ಹೇಳಿದರು. ನಗರದ ಕೌಲ್ ಬಜಾರ್ ಮುಖ್ಯ ರಸ್ತೆಯಲ್ಲಿರುವ ರೇಯ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಜರುಗಿದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ…
ಮಹಿಳಾ ಸಂಸ್ಕೃತಿ ಉತ್ಸವ: ಗಮನಸೆಳೆದ ಸಾಯಿಶೃತಿ ಹಿಂದುಸ್ತಾನಿ ಗಾಯನ
ಬಳ್ಳಾರಿ: ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ‘ಮಹಿಳಾ ಸಂಸ್ಕೃತಿ ಉತ್ಸವ- 2021’ನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಗರದ ಯುವ ಪ್ರತಿಭೆ ಕುಮಾರಿ ಸಾಯಿಶೃತಿ ಜಿ.ಪಿ. ಪ್ರಸ್ತುಪಡಿಸಿದ ಹಿಂದುಸ್ತಾನಿ…