ಅನುದಿನ ಕವನ-೨೪ (ಕವಯತ್ರಿ:ಶೈಲಾ ನಾಗರಾಜ್)

ಕವಯತ್ರಿ ಬಿ.ಸಿ.ಶೈಲಾನಾಗರಾಜ್ ಕಿರುಪರಿಚಯ: ತುಮಕೂರಿನ ಬಿ.ಸಿ. ಶೈಲಾ ನಾಗರಾಜ್ ಅವರು ಲೇಖಕಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹಾಗೂ ,ಹೋರಾಟಗಾರ್ತಿ ಗುರುತಿಸಿಕೊಂಡಿದ್ದಾರೆ. ಸುಮಾರು ಮುವತ್ತು ವರ್ಷಗಳಿಂದ ಅನೇಕ,ಸಾಹಿತ್ಯ,ಹಾಗು ಕನ್ನಡಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸುಮಾರು ಇಪ್ಪತ್ತೊಂದು ಪುಸ್ತಕಗಳನ್ನು ಬರೆದಿದ್ದಾರೆ. ಹತ್ತು ರಾಜ್ಯ ಮಟ್ಟದ…

ಇಂದು ಬಳ್ಳಾರಿಯಲ್ಲಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ “ದಣಿವರಿಯದ ಪಯಣ” ಅನುಭವ ಕಥನ ಬಿಡುಗಡೆ

ಬಳ್ಳಾರಿ: ಸಂಸ್ಕೃತಿ ಪ್ರಕಾಶನದ 26 ನೇ ಕೃತಿ ಕರ್ನಾಟಕ ಬ್ಯಾಂಕಿನ ನಿವೃತ್ತ ರಿಜಿನಲ್ ಮ್ಯಾನೇಜರ್, ಹಿರಿಯ ಸಾಹಿತಿ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ‘ದಣಿವರಿಯದ ಪಯಣ’ ಅನುಭವ ಕಥನದ ಲೋಕಾರ್ಪಣೆ ಕಾರ್ಯಕ್ರಮ ಇಂದು (ಜ.೨೪) ಲೋಕಾರ್ಪಣೆಗೊಳ್ಳಲಿದೆ. ನಗರದ ಕೌಲ್ ಬಜಾರ್…

ಅನುದಿನ ಕವನ-೨೩ (ಕವಯತ್ರಿ: ಮಾಲತಿ ಶಶಿಧರ್,ಚಾಮರಾಜ ನಗರ)

ಚಾಮರಾಜನಗರದ ಮಾಲತಿ ಶಶಿಧರ್ ಅವರು ವೃತ್ತಿಯಲ್ಲಿ ಗಣಿತ ಅಧ್ಯಾಪಕಿ. ಪ್ರವೃತ್ತಿ ಕವಿತೆ ಬರೆಯುವುದು ಹಾಗೂ ಕನ್ನಡದ ಬರಹಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡೋದು ಇವರಿಗೆ ಇಷ್ಟವಾದ ಹವ್ಯಾಸಗಳು.. ***** ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಇವರ “ಅನ್ನದಾತನ ಬದುಕು” ಕವಿತೆ…

ಹಾವೇರಿ 86ನೇ ಅಭಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಫ್ರೊ. ದೊಡ್ಡರಂಗೇಗೌಡ ಆಯ್ಕೆ

ತುಮಕೂರು: ಹಾವೇರಿಯಲ್ಲಿ ಮುಂದಿನ ತಿಂಗಳು ಫೆ.26ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ದೊಡ್ಡ ರಂಗೇ ಗೌಡರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಈ ವಿಷಯ ತಿಳಿಸಿದ್ದಾರೆ. ಅಧ್ಯಕ್ಷರ ಆಯ್ಕೆಗೆ…

ಅನುದಿನ ಕವನ-೨೨ (ಕವಿ: ರಘೋತ್ತಮ ಹೊ. ಬ)

. ರಸ್ತೆ ಉದ್ದಕ್ಕೂ ರಸ್ತೆ ಉಬ್ಬು ತಗ್ಗುಗಳಿಲ್ಲದ ಟಾರು ಮೆತ್ತಿದ ಕಡು ಕಪ್ಪಿನ ರಸ್ತೆ ಎಡಕ್ಕೆ ತಿರುಗಿ ಬಲಕ್ಕೆ ತಿರುಗಿ ಉದ್ದಕ್ಕೂ ಬೋರ್ಡುಗಳು ಸಮಾಜ ಹಂಗಿಲ್ಲ ಉದ್ದಕ್ಕೂ ಮರ ಮಧ್ಯೆ ಮಧ್ಯೆ ದಣಿವಾದರೆ ಕೂಲ್ ಪಾರ್ಲರ್ ತಿನ್ನಬೇಕೆನಿಸಿದರೆ ಡಾಬಾ, ಹೋಟೆಲ್ಲು ಜಾತಿ…

ಅನುದಿನ ಕವನ-೨೧

ಕವಿ, ಅಂಕಣಕಾರ, ಅಧ್ಯಾಪಕ ಡಾ. ಶಿವಕುಮಾರ ಕಂಪ್ಲಿ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪ್ರಸಿದ್ಧ ಐತಿಹಾಸಿಕ ಶ್ರೀ ಕಲ್ಲೇಶ್ವರ ದೇವಾಲಯವಿರುವ ಬಾಗಳಿ ಗ್ರಾಮದವರು. ಪ್ರಸ್ತುತ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.…

ಅನುದಿನ ಕವನ-೨೦

ಗದಗಿನಲ್ಲಿ ಖಜಾನೆ ಇಲಾಖೆಯ ಉಪನಿರ್ದೇಶಕರಾಗಿರುವ ಶ್ರೀ ಹರಿನಾಥ ಬಾಬು ಸೂಕ್ಷ್ಮ ಸಂವೇದನೆಯ ಕವಿ. ತಮ್ಮ ಕವಿತೆ, ಹಾಯ್ಕುಗಳ ಮೂಲಕ ಕಾವ್ಯಪ್ರಿಯರ ಮನಗೆದ್ದಿರುವ ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಹಲವು ಕವನ ಸಂಕಲನ ಪ್ರಕಟವಾಗಿವೆ. ***** ಇಂದಿನ ‘ಅನುದಿನ ಕವನ’ದ ಗೌರವಕ್ಕೆ…

ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ ಯೋಗಿ ವೇಮನರು

ಮಹಾ ಸಂತ ಯೋಗಿ ವೇಮನ ಅವರ 609ನೇ ಜಯಂತೋತ್ಸವವನ್ನು ದೇಶದಾದ್ಯಂತ ಇಂದು(ಜ.19) ಸಂಭ್ರಮ, ಸಡಗರಗಳಿಂದ ಆಚರಿಸಲಾಗುತ್ತಿದೆ. “ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್” ಮಹಾಯೋಗಿ ಅವರ ಜಯಂತಿಯ ಈ ಶುಭ ಸಂದರ್ಭದಲ್ಲಿ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತದೆ. ಮಾತ್ರವಲ್ಲ ಯುವ ಲೇಖಕ,…

ಅನುದಿನ ಕವನ-೧೯

ಕವಿ ಪರಿಚಯ (ಎ.ಎಂ.ಪಿ ವೀರೇಶಸ್ವಾಮಿ) ——— ಹೆಸರು: ಎ.ಎಂ.ಪಿ ವೀರೇಶಸ್ವಾಮಿ ತಂದೆ: ತಾಯಿ; ಎ.ಎಂ.ಪಿ ಸದಾಶಿವ ಮೂರ್ತಿ ಸ್ವಾಮಿ,ಜಯಮ್ಮ ಜನ್ಮಸ್ಥಳ:ಬಳ್ಳಾರಿ ಜಿಲ್ಲೆ, ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮ ಜನನ:೧೫.೭.೧೯೭೪ ಶಿಕ್ಷಣ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ,ಹುಟ್ಡೂರಿನಲ್ಲಿ ಪಿ.ಯು.ಹಾಗು ಕಲಾ ಪದವಿ…

“ಕರ್ನಾಟಕ ಕಹಳೆ ಡಾಟ್ ಕಾಮ್” ಮೆಚ್ಚಿದ ಕವಯತ್ರಿ ಶೋಭ ಮಲ್ಕಿ ಒಡೆಯರ್

ಕರ್ನಾಟಕ ಕಹಳೆ* ___________________ ಕರ್ನಾಟಕದ ಕಹಳೆ ಮೊಳಗುತ್ತಿದೆ ಬಾನಿನೆಡೆ ಧ್ವನಿಸುತ್ತಿದೆ ಎಲ್ಲೆಡೆ ! ಹೊಸ – ಹೊಸ ಅವಿಷ್ಕಾರವ ತನ್ನೊಡಲಿನಿಂದ ಹೊರ ಚಿಮ್ಮುತ್ತಿದೆ ಕರುನಾಡ ಕಂಪನು ಸುತ್ತಲೂ ಪಸರಿಸುತ್ತಿದೆ ! ವ್ಯಕ್ತಿಯ ಪರಿಚಯ ಪ್ರಬುದ್ಧ ಲೇಖನ ದಿನ ನಿತ್ಯ ನಡೆಯುವ ಚಿತ್ರಣ…